ಮಹದೇವಪುರ ವಿಧಾನಸಭಾ ಕ್ಷೇತ್ರ | ವಿಭಜನೆ ಏಕಪಕ್ಷೀಯ, ಆಕ್ಷೇಪ: ಹೈಕೋರ್ಟ್ ನೋಟಿಸ್
BBMP Ward Division: ಮಹದೇವಪುರ ವಿಧಾನಸಭಾ ಕ್ಷೇತ್ರದ ಭಾಗಗಳನ್ನು ಪೂರ್ವ ಮತ್ತು ದಕ್ಷಿಣ ನಗರ ಪಾಲಿಕೆ ನಡುವೆ ಏಕಪಕ್ಷೀಯವಾಗಿ ವಿಂಗಡಿಸಲಾಗಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.Last Updated 10 ಅಕ್ಟೋಬರ್ 2025, 16:22 IST