ಗುರುವಾರ, 3 ಜುಲೈ 2025
×
ADVERTISEMENT

Mahagathbandhan

ADVERTISEMENT

Bihar Election ‘ಮಹಾಘಟಬಂಧನ’ ಗೆದ್ದರೆ ವಕ್ಫ್‌ ಕಾಯ್ದೆ ಕಸದ ಬುಟ್ಟಿಗೆ: ತೇಜಸ್ವಿ

ಬಿಹಾರದಲ್ಲಿ ‘ಮಹಾಘಟಬಂಧನ’ ಮೈತ್ರಿಕೂಟವು ಅಧಿಕಾರಕ್ಕೇರಿದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯಲಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
Last Updated 29 ಜೂನ್ 2025, 14:24 IST
Bihar Election ‘ಮಹಾಘಟಬಂಧನ’ ಗೆದ್ದರೆ ವಕ್ಫ್‌ ಕಾಯ್ದೆ ಕಸದ ಬುಟ್ಟಿಗೆ: ತೇಜಸ್ವಿ

‘ಮಹಾಘಟಬಂಧನ’ಕ್ಕೆ ವಿಐಪಿ ಸೇರ್ಪಡೆ

ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನಕ್ಕೆ’ ಸೇರ್ಪಡೆಗೊಳ್ಳುವುದಾಗಿ ಬಿಹಾರದ ಮಾಜಿ ಸಚಿವ ಹಾಗೂ ವಿಕಾಸ್‌ಶೀಲ್‌ ಇನ್ಸಾನ್‌ ಪಕ್ಷದ (ವಿಐಪಿ) ಮುಖ್ಯಸ್ಥ ಮುಕೇಶ್‌ ಸಹಾನಿ ಅವರು ಶುಕ್ರವಾರ ಘೋಷಿಸಿದರು.
Last Updated 5 ಏಪ್ರಿಲ್ 2024, 15:51 IST
‘ಮಹಾಘಟಬಂಧನ’ಕ್ಕೆ ವಿಐಪಿ ಸೇರ್ಪಡೆ

ವಿಪಕ್ಷಗಳ ಸಭೆ: ಒವೈಸಿ ಪಕ್ಷಕ್ಕೆ ಸಿಗದ ಆಹ್ವಾನ, ನಾವು ರಾಜಕೀಯ ‘ಅಸ್ಪೃಶ್ಯರು’ –ಪಠಾಣ್

ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆಗೆ ತಮಗೆ ಆಹ್ವಾನ ನೀಡದಿರುವುದಕ್ಕೆ ಎಐಎಂಐಎಂ ಪಕ್ಷದ ನಾಯಕ ವಾರಿಸ್ ಪಠಾಣ್ ಆಕ್ರೋಶ ಹೊರಹಾಕಿದ್ದಾರೆ.
Last Updated 19 ಜುಲೈ 2023, 7:35 IST
ವಿಪಕ್ಷಗಳ ಸಭೆ: ಒವೈಸಿ ಪಕ್ಷಕ್ಕೆ ಸಿಗದ ಆಹ್ವಾನ, ನಾವು ರಾಜಕೀಯ ‘ಅಸ್ಪೃಶ್ಯರು’ –ಪಠಾಣ್

ಇದು ಢೋಂಗಿ ಬಾಬಾ –38 ಕಳ್ಳರ ಗುಂಪು: ಎನ್‌ಡಿಎ ಮೈತ್ರಿಕೂಟದ ಬಗ್ಗೆ ಎಎಪಿ ವ್ಯಂಗ್ಯ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ‘ಎನ್‌ಡಿಎ’ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟಗಳು ಸಿದ್ಧತೆ ನಡೆಸುತ್ತಿವೆ.
Last Updated 19 ಜುಲೈ 2023, 4:23 IST
ಇದು ಢೋಂಗಿ ಬಾಬಾ –38 ಕಳ್ಳರ ಗುಂಪು: ಎನ್‌ಡಿಎ ಮೈತ್ರಿಕೂಟದ ಬಗ್ಗೆ ಎಎಪಿ ವ್ಯಂಗ್ಯ

2024ರ ಲೋಕಸಭಾ ಚುನಾವಣೆ : ಮೋದಿ V/S ಇಂಡಿಯಾ?

2024ರ ಲೋಕಸಭಾ ಚುನಾವಣೆ : ಮೋದಿ V/S ಇಂಡಿಯಾ?
Last Updated 18 ಜುಲೈ 2023, 16:14 IST
2024ರ ಲೋಕಸಭಾ ಚುನಾವಣೆ : ಮೋದಿ V/S ಇಂಡಿಯಾ?

ದೇಶದ ಜನರ ಹಿತಕ್ಕಾಗಿ 'INDIA' ಮೈತ್ರಿಕೂಟ: ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸುವ ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು, ತಮ್ಮ ಮೈತ್ರಿಕೂಟವನ್ನು 'INDIA'ಎಂದು ಕರೆದುಕೊಂಡಿದೆ.
Last Updated 18 ಜುಲೈ 2023, 15:37 IST
ದೇಶದ ಜನರ ಹಿತಕ್ಕಾಗಿ 'INDIA' ಮೈತ್ರಿಕೂಟ: ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

‘ಯುನೈಟೆಡ್ ವಿ ಸ್ಟಾಂಡ್’ ಎಂಬ ಕಿಟ್ಟಿ ಪಾರ್ಟಿಯ ಹೆಸರೇ ‘ಮಹಾಘಟಬಂಧನ್’: ಬಿಜೆಪಿ ವ್ಯಂಗ್ಯ

ದೇಶದ ಹಿತ ಬಯಸದ, ಸದಾ ವೈಯಕ್ತಿಕ ಹಿತಾಸಕ್ತಿಗಳ ಮೇಲಾಟದಲ್ಲಿ ತೊಡಗುವ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಅವಕಾಶವಾದಿಗಳು ಇಂದು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 18 ಜುಲೈ 2023, 7:39 IST
‘ಯುನೈಟೆಡ್ ವಿ ಸ್ಟಾಂಡ್’ ಎಂಬ ಕಿಟ್ಟಿ ಪಾರ್ಟಿಯ ಹೆಸರೇ ‘ಮಹಾಘಟಬಂಧನ್’: ಬಿಜೆಪಿ ವ್ಯಂಗ್ಯ
ADVERTISEMENT

ಹಿರಿಯ ನಾಯಕರಿಗೆ ಶಿಷ್ಟಾಚಾರ ಪ್ರಕಾರ ಐಎಎಸ್‌ ಅಧಿಕಾರಿಗಳ ನೇಮಕ: ಡಿ.ಕೆ. ಶಿವಕುಮಾರ್‌

‘ಐಎಎಸ್‌ ಅಧಿಕಾರಿಗಳನ್ನು ಹಿರಿಯ ನಾಯಕರಿಗೆ ಶಿಷ್ಟಾಚಾರ ಪ್ರಕಾರ ನೇಮಿಸಲಾಗಿದೆ. ಈ ಪದ್ಧತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾನು ಕುಮಾರಸ್ವಾಮಿ ಅವರಿಗೆ ಉತ್ತರ ಕೊಡಲು ತಯಾರಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 18 ಜುಲೈ 2023, 5:12 IST
ಹಿರಿಯ ನಾಯಕರಿಗೆ ಶಿಷ್ಟಾಚಾರ ಪ್ರಕಾರ ಐಎಎಸ್‌ ಅಧಿಕಾರಿಗಳ ನೇಮಕ: ಡಿ.ಕೆ. ಶಿವಕುಮಾರ್‌

ಕಾಂಗ್ರೆಸ್ ಸರ್ಕಾರದಿಂದ 'ಐಎಎಸ್ ಜೀತ ಪದ್ಧತಿ' ಜಾರಿ: ಕುಮಾರಸ್ವಾಮಿ ಆರೋಪ

ಮಹಾಘಟಬಂಧನ್ ಸಭೆಗಾಗಿ ಹೊರ ರಾಜ್ಯಗಳಿಂದ ಬಂದ ರಾಜಕಾರಣಿಗಳ ಸೇವೆಗೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
Last Updated 18 ಜುಲೈ 2023, 3:08 IST
ಕಾಂಗ್ರೆಸ್ ಸರ್ಕಾರದಿಂದ 'ಐಎಎಸ್ ಜೀತ ಪದ್ಧತಿ' ಜಾರಿ: ಕುಮಾರಸ್ವಾಮಿ ಆರೋಪ

ಮಹಾಘಟಬಂಧನ: ಬಿಹಾರದ 5 ವಿಧಾನ ಪರಿಷತ್ ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ?

ಬಿಹಾರ ವಿಧಾನ ಪರಿಷತ್‌ನ ಐದು ಸ್ಥಾನಗಳಿಗೆ ನಡೆಯುವ ಚುನಾವಣೆಗೆ 'ಮಹಾಘಟಬಂಧನ' ಮೈತ್ರಿಕೂಟವು ಇಂದು (ಶುಕ್ರವಾರ) ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.
Last Updated 10 ಮಾರ್ಚ್ 2023, 10:19 IST
ಮಹಾಘಟಬಂಧನ: ಬಿಹಾರದ 5 ವಿಧಾನ ಪರಿಷತ್ ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ?
ADVERTISEMENT
ADVERTISEMENT
ADVERTISEMENT