Maharashtra | ಅನರ್ಹಗೊಳಿಸಲು ಕೋರಿ ಅರ್ಜಿ: ಜ.10ಕ್ಕೆ ಸ್ಪೀಕರ್ ತೀರ್ಪು
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಅವರೊಂದಿಗೆ ಇರುವ ಶಾಸಕರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಜನವರಿ 10ರಂದು ಸ್ಪೀಕರ್ ರಾಹುಲ್ ನರ್ವೆಕರ್ ತೀರ್ಪು ನೀಡಲಿದ್ದಾರೆ ಎಂದು ವಿಧಾನಭವನದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.Last Updated 8 ಜನವರಿ 2024, 15:23 IST