ಶುಕ್ರವಾರ, 4 ಜುಲೈ 2025
×
ADVERTISEMENT

Maharashtra Floods

ADVERTISEMENT

ಮಹಾರಾಷ್ಟ್ರ ಪ್ರವಾಹಕ್ಕೆ ಆಲಮಟ್ಟಿ ಕಾರಣವಲ್ಲ: ನಂದಕುಮಾರ ಸಮಿತಿ ವರದಿ ಸಲ್ಲಿಕೆ

ವಿಜಯಪುರ: ‘ನೆರೆಯ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಲು ರಾಜ್ಯದ ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯದಲ್ಲಿನ ನೀರಿನ ಸಂಗ್ರಹ ಕಾರಣವಲ್ಲ, ಮಹಾರಾಷ್ಟ್ರದ ಈ ಆರೋಪದಲ್ಲಿ ಹುರುಳಿಲ್ಲ’ ಎಂಬುದನ್ನು ಈ ಹಿಂದೆಯೇ ನೀರಾವರಿ ತಜ್ಞರ ಸಮಿತಿ ಸಾಬೀತು ಮಾಡಿದೆ. 
Last Updated 4 ಜೂನ್ 2025, 23:30 IST
ಮಹಾರಾಷ್ಟ್ರ ಪ್ರವಾಹಕ್ಕೆ ಆಲಮಟ್ಟಿ ಕಾರಣವಲ್ಲ: ನಂದಕುಮಾರ ಸಮಿತಿ ವರದಿ ಸಲ್ಲಿಕೆ

ಮುಂಗಾರು ಮಳೆಗೆ ರಾಷ್ಟ್ರದಲ್ಲಿ 1,900 ಬಲಿ

ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಉಂಟಾದ ಪ್ರವಾಹ ಸ್ಥಿತಿಯಿಂದಾಗಿ ಒಟ್ಟಾರೆ 1,874 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ; 46 ಮಂದಿ ನಾಪತ್ತೆಯಾಗಿದ್ದಾರೆ.
Last Updated 4 ಅಕ್ಟೋಬರ್ 2019, 20:15 IST
ಮುಂಗಾರು ಮಳೆಗೆ ರಾಷ್ಟ್ರದಲ್ಲಿ 1,900 ಬಲಿ

ಕೇರಳ, ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಭೀತಿ

ತಗ್ಗಿದ ಮಳೆ, ಪ್ರವಾಹದ ಪ್ರಮಾಣ l ಬಹುತೇಕ ಕಡೆ ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ l ಹಿಮಾಚಲ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಮುನ್ಸೂಚನೆ
Last Updated 13 ಆಗಸ್ಟ್ 2019, 20:15 IST
ಕೇರಳ, ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಭೀತಿ

ಮಹಾಮಳೆ ಮಳೆ: ಸತ್ತವರ ಸಂಖ್ಯೆ 169ಕ್ಕೆ ಏರಿಕೆ

ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ 169ಮಂದಿ ಬಲಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿದೆ.
Last Updated 11 ಆಗಸ್ಟ್ 2019, 20:21 IST
ಮಹಾಮಳೆ ಮಳೆ: ಸತ್ತವರ ಸಂಖ್ಯೆ 169ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ಪ್ರವಾಹ: ರಕ್ಷಣಾ ದೋಣಿ ಮುಳುಗಿ 9 ಸಾವು

ಮಹಾರಾಷ್ಟ್ರದ ಪ್ರವಾಹ ಪೀಡಿತ ಸಾಂಗ್ಲಿ ಜಿಲ್ಲೆಯಲ್ಲಿ ರಕ್ಷಣಾ ದೋಣಿ ಮುಳುಗಿ 9 ಮಂದಿ ಸಾವಿಗೀಡಾದ ಘಟನೆ ಗುರುವಾರ ನಡೆದಿದೆ.
Last Updated 8 ಆಗಸ್ಟ್ 2019, 10:05 IST
ಮಹಾರಾಷ್ಟ್ರದಲ್ಲಿ ಪ್ರವಾಹ: ರಕ್ಷಣಾ ದೋಣಿ ಮುಳುಗಿ 9 ಸಾವು
ADVERTISEMENT
ADVERTISEMENT
ADVERTISEMENT
ADVERTISEMENT