ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mahatama Gandhi 150

ADVERTISEMENT

Video | ಮಡಿಕೇರಿಯಲ್ಲಿ ಮಹಾತ್ಮ ಗಾಂಧಿ ಚಿತಾಭಸ್ಮದ ಮೆರವಣಿಗೆ

ಹುತಾತ್ಮರ ದಿನದ ಪ್ರಯುಕ್ತ ಮಡಿಕೇರಿಯಲ್ಲಿ ಗಾಂಧೀಜಿಯವರ ಚಿತಾಭಸ್ಮದ ಮೆರವಣಿಗೆ ನಡೆಸಲಾಯಿತು. ಗಾಂಧಿ ಮಂಟಪದಲ್ಲಿ ಚಿತಾಭಸ್ಮವಿರಿಸಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಗಣ್ಯರು ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು
Last Updated 30 ಜನವರಿ 2024, 12:05 IST
Video | ಮಡಿಕೇರಿಯಲ್ಲಿ ಮಹಾತ್ಮ ಗಾಂಧಿ ಚಿತಾಭಸ್ಮದ ಮೆರವಣಿಗೆ

'ಅಹಿಂಸಾ ಗಾಂಧಿ’ಗೆ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿ

ಮಹಾತ್ಮ ಗಾಂಧಿ ಕುರಿತ ಸಾಕ್ಷ್ಯಚಿತ್ರವನ್ನು ರಮೇಶ್‌ ಶರ್ಮಾ ನಿರ್ದೇಶಿಸಿದ್ದಾರೆ. 2019ರಲ್ಲಿ ಮಹಾತ್ಮ ಗಾಂಧಿ ಅವರ ಜನ್ಮದಿನದ 150ನೇ ವಾರ್ಷಿಕೋತ್ಸವದ ಹಿನ್ನೆಲೆ ನಿರ್ಮಾಪಕ ಅನಂತ್‌ ಸಿಂಗ್‌ ಒಡೆತನದ ಕಂಪನಿ ವಿಡಿಯೊವಿಷನ್‌ ಅಹಿಂಸಾ - ಗಾಂಧಿ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು.
Last Updated 20 ಜೂನ್ 2021, 6:03 IST
'ಅಹಿಂಸಾ ಗಾಂಧಿ’ಗೆ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿ

ಪಿಇಎಸ್‌: ಪಠ್ಯದಲ್ಲೇ ಗಾಂಧಿ ಅಧ್ಯಯನ

ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ–ಆಳೆತ್ತರದ ಕಂಚಿನ ಪ್ರತಿಮೆ
Last Updated 30 ಸೆಪ್ಟೆಂಬರ್ 2019, 20:20 IST
ಪಿಇಎಸ್‌: ಪಠ್ಯದಲ್ಲೇ ಗಾಂಧಿ ಅಧ್ಯಯನ
ADVERTISEMENT
ADVERTISEMENT
ADVERTISEMENT
ADVERTISEMENT