ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mahatma Gandi

ADVERTISEMENT

ದಕ್ಷಿಣ ಆಫ್ರಿಕಾದಲ್ಲಿರುವ ಗಾಂಧೀಜಿ ಸ್ಮಾರಕ ನಿರ್ವಹಣೆಗೆ ನೆರವು: ಭಾರತದ ಭರವಸೆ

‘ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧೀಜಿ ಅವರಿಗೆ ಸಂಬಂಧಿಸಿದ ಎಲ್ಲಾ ಸ್ಮಾರಕಗಳ ನಿರ್ವಹಣೆಗೆ ಅಲ್ಲಿನ ಸರ್ಕಾರಕ್ಕೆ ಅಗತ್ಯ ನೆರವು ನೀಡಲಾಗುವುದು‘ ಎಂದು ಭಾರತದ ಹೈಕಮಿಷನರ್‌ ಪ್ರಭಾತ್ ಕುಮಾರ್‌ ಹೇಳಿದರು.
Last Updated 2 ಅಕ್ಟೋಬರ್ 2023, 12:38 IST
ದಕ್ಷಿಣ ಆಫ್ರಿಕಾದಲ್ಲಿರುವ ಗಾಂಧೀಜಿ ಸ್ಮಾರಕ ನಿರ್ವಹಣೆಗೆ ನೆರವು: ಭಾರತದ ಭರವಸೆ

ಇಂದು ದೇಶದಾದ್ಯಂತ ಸ್ವಚ್ಛತಾ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಸ್ವಚ್ಛತಾ ಅಭಿಯಾನ ದೇಶದಾದ್ಯಂತ ಇಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.
Last Updated 1 ಅಕ್ಟೋಬರ್ 2023, 3:10 IST
ಇಂದು ದೇಶದಾದ್ಯಂತ ಸ್ವಚ್ಛತಾ ಅಭಿಯಾನ

G20 Summit: ಮೋದಿ, ಬೈಡನ್‌ ಸೇರಿ ರಾಜ್‌ಘಾಟ್‌ಗೆ ಭೇಟಿ ನೀಡಿದ ಜಿ20 ನಾಯಕರು

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಇತರ ನಾಯಕರು ದೆಹಲಿಯ ರಾಜ್ ಘಾಟ್‌ಗೆ ಭೇಟಿ ನೀಡಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದ್ದಾರೆ.
Last Updated 10 ಸೆಪ್ಟೆಂಬರ್ 2023, 6:43 IST
G20 Summit: ಮೋದಿ, ಬೈಡನ್‌ ಸೇರಿ ರಾಜ್‌ಘಾಟ್‌ಗೆ ಭೇಟಿ ನೀಡಿದ ಜಿ20 ನಾಯಕರು

ಸಂಗತ | ಹಿಂಸೆ, ಸ್ವಹಿಂಸೆ, ಅಹಿಂಸೆ

ವ್ಯಕ್ತಿ ಪರಿಶುದ್ಧಿಯಿಂದಲೇ ರಾಷ್ಟ್ರಶುದ್ಧಿ ಎನ್ನುವುದು ಗಾಂಧಿಯವರ ಅಚಲ ನಂಬಿಕೆ. ವ್ಯಕ್ತಿಯ ಸದ್ಗುಣ ರಾಜಕೀಯದ ಅಡಿಗಲ್ಲಾಗಬೇಕಿದೆ..
Last Updated 30 ಜನವರಿ 2023, 3:17 IST
ಸಂಗತ | ಹಿಂಸೆ, ಸ್ವಹಿಂಸೆ, ಅಹಿಂಸೆ

ನವ ಭಾರತದ ರಾಷ್ಟ್ರಪಿತ ಈ ದೇಶಕ್ಕೆ ಏನು ಮಾಡಿದ್ದಾರೆ: ನಿತೀಶ್‌ ಕುಮಾರ್‌

ನವ ಭಾರತದ ರಾಷ್ಟ್ರಪಿತ ಈ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.
Last Updated 1 ಜನವರಿ 2023, 11:26 IST
ನವ ಭಾರತದ ರಾಷ್ಟ್ರಪಿತ ಈ ದೇಶಕ್ಕೆ ಏನು ಮಾಡಿದ್ದಾರೆ: ನಿತೀಶ್‌ ಕುಮಾರ್‌

ಭಾರತ್‌ ಜೋಡೊ ಯಾತ್ರೆಯಲ್ಲಿ ಗಾಂಧಿ ಮರಿ ಮೊಮ್ಮಗ ತುಷಾರ್‌ ಗಾಂಧಿ ಭಾಗಿ

ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ರಾಹುಲ್‌ ಗಾಂಧಿ ಅವರ ಯಾತ್ರೆ ಸಾಗುತ್ತಿದ್ದು, ಶುಕ್ರವಾರ ಮುಂಜಾನೆ ತುಷಾರ್‌ ಅವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
Last Updated 18 ನವೆಂಬರ್ 2022, 9:42 IST
ಭಾರತ್‌ ಜೋಡೊ ಯಾತ್ರೆಯಲ್ಲಿ ಗಾಂಧಿ ಮರಿ ಮೊಮ್ಮಗ ತುಷಾರ್‌ ಗಾಂಧಿ ಭಾಗಿ

ಗಾಂಧಿಯ ಸ್ವದೇಶಿ ಚಳುವಳಿಯ ಹೊಸ ವ್ಯಾಖ್ಯಾನ ಆತ್ಮನಿರ್ಭರ ಭಾರತ: ಅಮಿತ್‌ ಶಾ

ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತ ಮತ್ತು ವೋಕಲ್‌ ಫಾರ್‌ ಲೋಕಲ್‌ನಂತಹ ಯೋಜನೆಗಳು ಮಹಾತ್ಮ ಗಾಂಧಿ ಅವರ ಸ್ವದೇಶಿ ಚಳುವಳಿಯ ಹೊಸ ವ್ಯಾಖ್ಯಾನಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
Last Updated 30 ಜನವರಿ 2022, 10:06 IST
ಗಾಂಧಿಯ ಸ್ವದೇಶಿ ಚಳುವಳಿಯ ಹೊಸ ವ್ಯಾಖ್ಯಾನ ಆತ್ಮನಿರ್ಭರ ಭಾರತ: ಅಮಿತ್‌ ಶಾ
ADVERTISEMENT

ಸಂಗತ| ಮತಾಂತರ: ಗಾಂಧಿ ಸಮನ್ವಯ ದೃಷ್ಟಿ

ಸ್ವತಃ ತಮ್ಮ ಪುತ್ರನೇ ಮತಾಂತರಗೊಂಡಾಗ ಬಾಪೂಜಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?
Last Updated 29 ಡಿಸೆಂಬರ್ 2021, 19:30 IST
ಸಂಗತ| ಮತಾಂತರ: ಗಾಂಧಿ ಸಮನ್ವಯ ದೃಷ್ಟಿ

ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ

ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ. ಭಾರತ ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 13 ಡಿಸೆಂಬರ್ 2021, 4:52 IST
ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ

'ಅಹಿಂಸಾ ಗಾಂಧಿ’ಗೆ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿ

ಮಹಾತ್ಮ ಗಾಂಧಿ ಕುರಿತ ಸಾಕ್ಷ್ಯಚಿತ್ರವನ್ನು ರಮೇಶ್‌ ಶರ್ಮಾ ನಿರ್ದೇಶಿಸಿದ್ದಾರೆ. 2019ರಲ್ಲಿ ಮಹಾತ್ಮ ಗಾಂಧಿ ಅವರ ಜನ್ಮದಿನದ 150ನೇ ವಾರ್ಷಿಕೋತ್ಸವದ ಹಿನ್ನೆಲೆ ನಿರ್ಮಾಪಕ ಅನಂತ್‌ ಸಿಂಗ್‌ ಒಡೆತನದ ಕಂಪನಿ ವಿಡಿಯೊವಿಷನ್‌ ಅಹಿಂಸಾ - ಗಾಂಧಿ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು.
Last Updated 20 ಜೂನ್ 2021, 6:03 IST
'ಅಹಿಂಸಾ ಗಾಂಧಿ’ಗೆ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT