ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

MahatmaGandhi

ADVERTISEMENT

ಅರವಿಂದ ಚೊಕ್ಕಾಡಿಯವರ ವಿಶ್ಲೇಷಣೆ | ದೇಶ ವಿಭಜನೆ: ವಾಸ್ತವವೇನು?

Indian Education Policy: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಇತ್ತೀಚೆಗೆ ದೇಶ ವಿಭಜನೆಯ ಭಯಾನಕತೆಯನ್ನು ಶಾಲಾ ಮಕ್ಕಳಿಗೆ ಮಾಡ್ಯೂಲ್‌ಗಳ ಮೂಲಕ ತಿಳಿಸಲು ಸೂಚಿಸಿತ್ತು.
Last Updated 11 ಅಕ್ಟೋಬರ್ 2025, 0:08 IST
ಅರವಿಂದ ಚೊಕ್ಕಾಡಿಯವರ ವಿಶ್ಲೇಷಣೆ | ದೇಶ ವಿಭಜನೆ: ವಾಸ್ತವವೇನು?

ಭಗವಾನ್ ರಾಮ ‘ಪೌರಾಣಿಕ ವ್ಯಕ್ತಿ’ ಎಂದ ರಾಹುಲ್ ಹಿಂದೂಗಳ ಕ್ಷಮೆಯಾಚಿಸಲಿ: VHP

Hindu Sentiment: ಭಗವಾನ್ ರಾಮನನ್ನು ‘ಪೌರಾಣಿಕ ವ್ಯಕ್ತಿ’ ಎಂದ ಹೇಳಿಕೆಗೆ ರಾಹುಲ್ ಗಾಂಧಿ ಹಿಂದೂ ಸಮಾಜದ ಕ್ಷಮೆ ಯಾಚಿಸಲಿ ಎಂದು ವಿಎಚ್‌ಪಿ ಆಗ್ರಹಿಸಿದೆ.
Last Updated 6 ಮೇ 2025, 14:10 IST
ಭಗವಾನ್ ರಾಮ ‘ಪೌರಾಣಿಕ ವ್ಯಕ್ತಿ’ ಎಂದ ರಾಹುಲ್ ಹಿಂದೂಗಳ ಕ್ಷಮೆಯಾಚಿಸಲಿ: VHP

ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯೇ ದಾರಿದೀಪ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅ‍ಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ನೆನಪಿಗೆ ಈಗ ನೂರು ವರ್ಷ. ಕಾಂಗ್ರೆಸ್ ಪಕ್ಷ ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಕ್ರಮಿಸಬೇಕಾಗಿರುವ ದಾರಿ ಕಡೆ ಮುನ್ನೋಟವನ್ನು ಹರಿಸುವ ಹೊತ್ತೂ ಹೌದು.
Last Updated 26 ಡಿಸೆಂಬರ್ 2024, 20:12 IST
ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯೇ ದಾರಿದೀಪ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ

1924ರಲ್ಲಿ ನಡೆದಿದ್ದ ಐತಿಹಾಸಿಕ ಮಹತ್ವದ ಸಮಾವೇಶ; ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ
Last Updated 25 ಡಿಸೆಂಬರ್ 2024, 23:45 IST
ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ

ಸಂಗತ | ಗಾಂಧಿ ನೆನಪಾಗುತ್ತಾರೆ ಮತ್ತೆ ಮತ್ತೆ

ಅಂದು ಗಾಂಧಿಯನ್ನು ಗುಂಡಿಟ್ಟು ಕೊಂದ ‘ಇತಿಹಾಸ’ಕ್ಕಿಂತಲೂ ಇಂದು ಗಾಂಧಿಯ ಚಿತ್ರಕ್ಕೇ ಗುಂಡು ಹಾರಿಸುವ, ಅದನ್ನು ಸಂಭ್ರಮಿಸುವ ‘ವರ್ತಮಾನ’ ಅತ್ಯಂತ ಭಯಂಕರವಾಗಿ ಕಾಣುತ್ತಿದೆ
Last Updated 30 ಸೆಪ್ಟೆಂಬರ್ 2024, 23:30 IST
ಸಂಗತ | ಗಾಂಧಿ ನೆನಪಾಗುತ್ತಾರೆ ಮತ್ತೆ ಮತ್ತೆ

ದಕ್ಷಿಣ ಆಫ್ರಿಕಾದಲ್ಲಿ ಎಂಟು ಅಡಿ ಎತ್ತರದ ಗಾಂಧಿ ಪ್ರತಿಮೆ ಅನಾವರಣ

ಇಲ್ಲಿನ ಟಾಲ್‌ಸ್ಟಾಯ್‌ ಫಾರ್ಮ್‌ನಲ್ಲಿ ಮಹಾತ್ಮ ಗಾಂಧಿ ಅವರ ಎಂಟು ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. 20ನೇ ಶತಮಾನದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ಗಾಂಧಿ ಅವರು ಟಾಲ್‌ಸ್ಟಾಯ್‌ ಫಾರ್ಮ್‌ನಲ್ಲಿ ನೆಲೆಸಿದ್ದರು.
Last Updated 10 ಅಕ್ಟೋಬರ್ 2023, 12:49 IST
ದಕ್ಷಿಣ ಆಫ್ರಿಕಾದಲ್ಲಿ ಎಂಟು ಅಡಿ ಎತ್ತರದ ಗಾಂಧಿ ಪ್ರತಿಮೆ ಅನಾವರಣ

ಹೊಳೆಹೊನ್ನೂರು | ಗಾಂಧಿ ಪ್ರತಿಮೆಗೆ ಹಾನಿ, ಉದ್ವಿಗ್ನ ಸ್ಥಿತಿ: ಹೆದ್ದಾರಿ ತಡೆ

ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪಟ್ಟಣದ ಹೃದಯ ಭಾಗದಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆಗೆ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.
Last Updated 21 ಆಗಸ್ಟ್ 2023, 5:07 IST
ಹೊಳೆಹೊನ್ನೂರು | ಗಾಂಧಿ ಪ್ರತಿಮೆಗೆ ಹಾನಿ, ಉದ್ವಿಗ್ನ ಸ್ಥಿತಿ: ಹೆದ್ದಾರಿ ತಡೆ
ADVERTISEMENT

ಗಾಂಧಿ ವಿಚಾರಧಾರೆ ಕುರಿತು ವಿಶ್ವಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಸಿಕೊಡಲಿರುವ ಭಾರತ

ವಿಶ್ವಸಂಸ್ಥೆಯಲ್ಲಿ ಗಾಂಧಿ ವಿಚಾರಧಾರೆ ಕುರಿತು ಕಾರ್ಯಕ್ರಮ ನೀಡಲಿರುವ ಭಾರತ
Last Updated 23 ಫೆಬ್ರುವರಿ 2023, 11:29 IST
ಗಾಂಧಿ ವಿಚಾರಧಾರೆ ಕುರಿತು ವಿಶ್ವಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಸಿಕೊಡಲಿರುವ ಭಾರತ

ಮಹಾತ್ಮ ಗಾಂಧೀಜಿ ಸ್ಮರಣೆ ಗಂಗೋತ್ರಿಯಲ್ಲೊಂದು ಸಾಬರಮತಿ ಆಶ್ರಮ

Last Updated 26 ಜನವರಿ 2023, 12:45 IST
fallback

ಆಫ್ರಿಕಾದಿಂದ ಗಾಂಧಿ ಸ್ವದೇಶಕ್ಕೆ ಮರಳಿದ ಸ್ಮರಣಾರ್ಥ ಮೂವರಿಗೆ ಪ್ರಶಸ್ತಿ ಪ್ರದಾನ

ಭಾರತೀಯರಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 91 ವರ್ಷದ ಮಗನ್‌ ಮೊರರ್‌ ಪಟೇಲ್‌, ಗಾಂಧಿ ವಾಕ್‌ ಕಮಿಟಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಹೇಂದ್ರ ಮೋದಿ ..
Last Updated 13 ಜನವರಿ 2020, 20:09 IST
fallback
ADVERTISEMENT
ADVERTISEMENT
ADVERTISEMENT