ಗುರುವಾರ, 3 ಜುಲೈ 2025
×
ADVERTISEMENT

Mahesh babu

ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟ ಮಹೇಶ್‌ ಬಾಬುಗೆ ಇ.ಡಿ ಸಮನ್ಸ್‌

ED Summons Mahesh Babu: ರಿಯಲ್ ಎಸ್ಟೇಟ್ ವಂಚನೆ ಸಂಬಂಧಿ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ತೆಲುಗು ನಟ ಮಹೇಶ್ ಬಾಬುಗೆ ಏ.28ರಂದು ಹಾಜರಾಗುವಂತೆ ಸೂಚನೆ
Last Updated 22 ಏಪ್ರಿಲ್ 2025, 6:16 IST
ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟ ಮಹೇಶ್‌ ಬಾಬುಗೆ ಇ.ಡಿ ಸಮನ್ಸ್‌

#SSMB: ಸದ್ದಿಲ್ಲದೇ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದರೇ ರಾಜಮೌಳಿ?

ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರು RRR ನಂತರ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ
Last Updated 3 ಜನವರಿ 2025, 15:59 IST
#SSMB: ಸದ್ದಿಲ್ಲದೇ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದರೇ ರಾಜಮೌಳಿ?

ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ಅಲ್ಲು, ಚಿರಂಜೀವಿ ತಲಾ ₹1 ಕೋಟಿ ದೇಣಿಗೆ

ಸಂತ್ರಸ್ತರಿಗೆ ನೆರವು ಸೇರಿದಂತೆ ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಟ ಅಲ್ಲು ಅರ್ಜನ್‌ ಮತ್ತು ನಟ ಚಿರಂಜೀವಿ ₹1ಕೋಟಿ ಹಾಗೂ ನಟ ಮಹೇಶ್‌ಬಾಬು ₹50 ಲಕ್ಷ ದೇಣಿಗೆ ನೀಡಿದ್ದಾರೆ.
Last Updated 4 ಸೆಪ್ಟೆಂಬರ್ 2024, 9:35 IST
ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ಅಲ್ಲು, ಚಿರಂಜೀವಿ ತಲಾ ₹1 ಕೋಟಿ ದೇಣಿಗೆ

ರಂಗಭೂಮಿಗೆ ಮಹೇಶ್‌ ಬಾಬು ಮಗ

ಗೌತಮ್‌ ನನ್ನ ಹೆಮ್ಮೆ, ನಾನಂದುಕೊಂಡಿದ್ಕಕ್ಕಿಂತಲೂ ಗಂಭೀರವಾಗಿ ಬೆಳೆದಿದ್ದಾನೆ ಎಂದು ಮಹೇಶ್‌ ಬಾಬು ತಮ್ಮ ಮಗನ ಬಗ್ಗೆ ಹಾಡಿಹೊಗಳಿದ್ದಾರೆ.
Last Updated 6 ಜುಲೈ 2024, 4:45 IST
ರಂಗಭೂಮಿಗೆ ಮಹೇಶ್‌ ಬಾಬು ಮಗ

ತೆಲುಗು ನಟ ಮಹೇಶ್‌ ಬಾಬು ಮಗಳು ಸಿತಾರ ಹೆಸರಿನಲ್ಲಿ ವಂಚನೆ

ತೆಲುಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಪುತ್ರಿ ಸಿತಾರ ಘಟ್ಟಮನೇನಿ ಅವರ ಇನ್‌ಸ್ಟಾಗ್ರಾಮ್‌ ಖಾತೆಯ ಹೆಸರನ್ನು ದುರುಪಯೋಗ ಮಾಡಲಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಜಿಎಂಬಿ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆ ತಿಳಿಸಿದೆ.
Last Updated 10 ಫೆಬ್ರುವರಿ 2024, 14:37 IST
ತೆಲುಗು ನಟ ಮಹೇಶ್‌ ಬಾಬು ಮಗಳು ಸಿತಾರ ಹೆಸರಿನಲ್ಲಿ ವಂಚನೆ

'ಗುಂಟೂರು ಖಾರಂ' ಸಿನಿಮಾ ವಿಮರ್ಶೆ: ಕಡಿಮೆ ಘಾಟಿನ ಹಳೆಯ ಖಾರ

Guntur Kaaram Review In Kannada ಮಹೇಶ್‌ ಬಾಬು–ತ್ರಿವಿಕ್ರಂ ಶ್ರೀನಿವಾಸ್ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಜೋಡಿ. ಆದರೆ ಆ ನಿರೀಕ್ಷೆಯನ್ನು ಹುಸಿಯಾಗಿಸುವ ಸಿನಿಮಾ ‘ಗುಂಟೂರು ಖಾರಂ’.
Last Updated 12 ಜನವರಿ 2024, 13:02 IST
'ಗುಂಟೂರು ಖಾರಂ' ಸಿನಿಮಾ ವಿಮರ್ಶೆ: ಕಡಿಮೆ ಘಾಟಿನ ಹಳೆಯ ಖಾರ

ಮಡದಿ ನಮ್ರತಾ ಬರ್ತ್‌ಡೇ: ನಟ ಮಹೇಶ್ ಬಾಬು ಭಾವನಾತ್ಮಕ ಟ್ವೀಟ್

ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟ ಹಾಗೂ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನ ಹೊಂದಿರುವ ಮಹೇಶ್ ಬಾಬು, ಸದಾ ಚಿತ್ರರಂಗದಲ್ಲಿ ಬ್ಯುಸಿಯಾಗಿ ಇರುತ್ತಾರೆ.
Last Updated 22 ಜನವರಿ 2023, 10:44 IST
ಮಡದಿ ನಮ್ರತಾ ಬರ್ತ್‌ಡೇ: ನಟ ಮಹೇಶ್ ಬಾಬು ಭಾವನಾತ್ಮಕ ಟ್ವೀಟ್
ADVERTISEMENT

ಸರ್ಕಾರಿ ಗೌರವಗಳೊಂದಿಗೆ ತೆಲುಗು ಹಿರಿಯ ನಟ ಕೃಷ್ಣ ಅಂತ್ಯಕ್ರಿಯೆ

ಟಾಲಿವುಡ್ ನಟ ಮಹೇಶ್ ಬಾಬು ತಂದೆ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್‌ ಎಂದು ಖ್ಯಾತಿಯಾಗಿದ್ದ ಕೃಷ್ಣ (79) ಅವರ ಅಂತ್ಯಕ್ರಿಯೆ ಹೈದರಾಬಾದ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.
Last Updated 16 ನವೆಂಬರ್ 2022, 14:36 IST
ಸರ್ಕಾರಿ ಗೌರವಗಳೊಂದಿಗೆ ತೆಲುಗು ಹಿರಿಯ ನಟ ಕೃಷ್ಣ ಅಂತ್ಯಕ್ರಿಯೆ

ಮಹೇಶ್ ಬಾಬು ತಂದೆ ಕೃಷ್ಣ ನಿಧನ: ಘಟ್ಟಮನೇನಿ ಕುಟುಂಬದಿಂದ ಭಾವನಾತ್ಮಕ ಹೇಳಿಕೆ

ತೆಲುಗಿನ ಜನಪ್ರಿಯ ನಟ ಮಹೇಶ್ ಬಾಬು ಅವರ ತಂದೆ, ಸೂಪರ್ ಸ್ಟಾರ್ ಖ್ಯಾತಿಯ ನಟ ಕೃಷ್ಣ ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಕುರಿತು ಘಟ್ಟಮನೇನಿ ಕುಟುಂಬ ಹೇಳಿಕೆ ಬಿಡುಗಡೆ ಮಾಡಿದೆ.
Last Updated 15 ನವೆಂಬರ್ 2022, 12:32 IST
ಮಹೇಶ್ ಬಾಬು ತಂದೆ ಕೃಷ್ಣ ನಿಧನ: ಘಟ್ಟಮನೇನಿ ಕುಟುಂಬದಿಂದ ಭಾವನಾತ್ಮಕ ಹೇಳಿಕೆ

ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ತೆಲುಗಿನ ಜನಪ್ರಿಯ ನಟ ಮಹೇಶ್ ಬಾಬು ಅವರಿಗೆ ಪಿತೃ ವಿಯೋಗ
Last Updated 15 ನವೆಂಬರ್ 2022, 5:53 IST
ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ
ADVERTISEMENT
ADVERTISEMENT
ADVERTISEMENT