ಭಾನುವಾರ, 16 ನವೆಂಬರ್ 2025
×
ADVERTISEMENT
ADVERTISEMENT

Varanasi | ರಾಜಕುಮಾರಿಯಂತೆ ಮಿಂಚಿದ ಪ್ರಿಯಾಂಕಾ ಚೋಪ್ರಾ: ಚಿತ್ರಗಳಲ್ಲಿ ನೋಡಿ

Published : 16 ನವೆಂಬರ್ 2025, 3:15 IST
Last Updated : 16 ನವೆಂಬರ್ 2025, 3:15 IST
ಫಾಲೋ ಮಾಡಿ
Comments
ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಡೆದ ಗ್ಲೋಬಲ್‌ ಟ್ರಾಟರ್‌ ಕಾರ್ಯಕ್ರಮದಲ್ಲಿ ಎಸ್‌.ಎಸ್. ರಾಜಮೌಳಿ–ಮಹೇಶ್ ಬಾಬು ಅವರ SSMB29 ಸಿನಿಮಾಕ್ಕೆ ‘ವಾರಾಣಸಿ’ ಎಂದು ಹೆಸರಿಡಲಾಗಿದೆ.

ಚಿತ್ರಕೃಪೆ: ಎಕ್ಸ್‌

ADVERTISEMENT
ವಾರಾಣಸಿ ಚಿತ್ರದಲ್ಲಿ ಮಂದಾಕಿನಿಯಾಗಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ

ಕುಂಭನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ.

2021ರಲ್ಲಿ  ಒಟಿಟಿಯಲ್ಲಿ ತೆರೆಕಂಡ ‘ದಿ ವೈಟ್‌ ಟೈಗರ್‌’ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಹಾಲಿವುಡ್‌ನತ್ತ ಮುಖ ಮಾಡಿದ್ದ ಪ್ರಿಯಾಂಕಾ ಈಗ ಮತ್ತೆ ವಾರಾಣಸಿ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ

ಬಿಳಿ ಬಣ್ಣದ ಲೆಹೆಂಗಾ  ಸೀರೆ ತೊಟ್ಟು ಬಂದಿದ್ದ ದೇಸಿ ಗರ್ಲ್‌ ಪ್ರಿಯಾಂಕಾ ಅಭಿಮಾನಿಗಳನ್ನು ಆಕರ್ಷಿಸಿದರು

ಬಿಳಿ ಲೆಹೆಂಗಾ ಸೀರೆಗೆ ಒಪ್ಪುವಂತೆ ಭಾರವಾದ ಹಾರ, ಅದಕ್ಕೆ ಹೊಂದಿಕೆಯಾಗುವ ಮಾಂಗ್ ಟಿಕ್ಕಾ, ಬಳೆಗಳು ಮತ್ತು ಸುಂದರವಾದ ಸೊಂಟಪಟ್ಟಿಯನ್ನು ಧರಿಸಿದ್ದ ಪ್ರಿಯಾಂಕಾ  ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ.

ವಾರಾಣಸಿ ಚಿತ್ರ 2027ರಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ

2019ರ  ‘ದಿ ಸ್ಕೈ ಈಸ್ ಪಿಂಕ್’ ನಂತರ  ಪ್ರಿಯಾಂಕಾ  ತೆರೆಯ ಮೇಲೆ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಅವರನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT