ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Prithviraj Sukumaran

ADVERTISEMENT

ಆಡುಜೀವಿತಂ: ಒಂದು ಸಿನಿಮಾಕ್ಕಾಗಿ 16 ವರ್ಷ ನೀಡಿದ್ದ ನಟ ಪೃಥ್ವಿರಾಜ್ ಸುಕುಮಾರನ್!

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ ಬಹುನಿರೀಕ್ಷಿತ ಚಿತ್ರ ‘ಆಡುಜೀವಿತಂ(ಗೋಟ್ ಲೈಫ್)’ ಮಾ.28ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ.
Last Updated 28 ಮಾರ್ಚ್ 2024, 23:29 IST
ಆಡುಜೀವಿತಂ: ಒಂದು ಸಿನಿಮಾಕ್ಕಾಗಿ 16 ವರ್ಷ ನೀಡಿದ್ದ ನಟ ಪೃಥ್ವಿರಾಜ್ ಸುಕುಮಾರನ್!

Salaar Movie Review: ಖಾನ್ಸಾರ್ ಕೋಟೆಯ ರಕ್ತಚರಿತ್ರೆ

‘ಕೆಜಿಎಫ್‌’ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗೂ ತೆಲುಗು ನಟ ಪ್ರಭಾಸ್‌ ಒಟ್ಟಾಗಿರುವ ‘ಸಲಾರ್‌’ ನಿರೀಕ್ಷೆಯಂತೆ ದೃಶ್ಯ ವೈಭವದ, ಕತ್ತಲಿನ ನಡುವೆ ಆಗಾಗ ಬೆಳಕು ಕಾಣಿಸುವ ಸಿನಿಮಾ. ದೇವ ಮತ್ತು ವರದನೆಂಬ ಇಬ್ಬರು ಪುಟ್ಟಮಕ್ಕಳ ಸ್ನೇಹವನ್ನು ವಿವರಿಸುವ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ.
Last Updated 22 ಡಿಸೆಂಬರ್ 2023, 11:38 IST
Salaar Movie Review: ಖಾನ್ಸಾರ್ ಕೋಟೆಯ ರಕ್ತಚರಿತ್ರೆ

ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಜನ ಗಣ ಮನ' ಸಿನಿಮಾ ಏ.28ಕ್ಕೆ ಬಿಡುಗಡೆ

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಸೂರಜ್ ವೆಂಜರಮೂಡು ತಮ್ಮ ಮುಂದಿನ ಚಿತ್ರ 'ಜನ ಗಣ ಮನ' ಏ.28ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ ಎಂದು ಘೋಷಿಸಿದ್ದಾರೆ.
Last Updated 6 ಮಾರ್ಚ್ 2022, 7:24 IST
ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಜನ ಗಣ ಮನ' ಸಿನಿಮಾ ಏ.28ಕ್ಕೆ ಬಿಡುಗಡೆ

ಕುರುಥಿ: ಚಿತ್ರ ಯಾವ ಬಗೆಯದ್ದು ಎಂಬುದಕ್ಕಿಂತ ವಿಷಯ ನನ್ನ ಆಯ್ಕೆ, ಪೃಥ್ವಿರಾಜ್‌‌

ಕುರುಥಿ ಚಿತ್ರದಲ್ಲಿ ರೋಷನ್‌ ಮ್ಯಾಥ್ಯೂ, ಮಮ್ಮುಕ್ಕೊಯಾ, ಶೈನ್‌ ಟಾಮ್‌ ಚಾಕೊ, ಮುರಳಿ ಗೋಪಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಆಗಸ್ಟ್‌ 11ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
Last Updated 8 ಆಗಸ್ಟ್ 2021, 8:33 IST
ಕುರುಥಿ: ಚಿತ್ರ ಯಾವ ಬಗೆಯದ್ದು ಎಂಬುದಕ್ಕಿಂತ ವಿಷಯ ನನ್ನ ಆಯ್ಕೆ, ಪೃಥ್ವಿರಾಜ್‌‌

ಚಿತ್ರೀಕರಣದ ವಿರಾಮದ ವೇಳೆ ಅವಘಡ: ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಸಾವು

ಅಯ್ಯಪನ್ನುಂ ಕೋಶಿಯುಂ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿ ವಿಮರ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮಲಯಾಳಂ ನಟ ಅನಿಲ್ ನೆಡುಮಂಗಾಡ್ (48) ಅವರು ನಿನ್ನೆ ಸಂಜೆ ದುರಂತ ಸಾವಿಗೀಡಾಗಿದ್ದಾರೆ. ಶುಕ್ರವಾರ ಸಂಜೆ ಮಲಂಕರ ಅಣೆಕಟ್ಟು ಬಳಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಭವಿಸಿದಾಗ ನಟ ಜೊಜು ಜಾರ್ಜ್ ಅಭಿನಯದ ತನ್ನ ಹೊಸ ಚಿತ್ರ 'ಪೀಸ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅನಿಲ್, ಚಿತ್ರೀಕರಣದ ವಿರಾಮದ ಸಮಯದಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡಲು ತೆರಳಿದ್ದರು. ನಟನ ಸಾವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಗಮನಾರ್ಹ ಪಾತ್ರಗಳಲ್ಲಿ ನಟಿಸುವ ಮೂಲಕ ಅನಿಲ್ ನೆದುಮಂಗಾಡ್ ಅವರು ಮಲಯಾಳಂ ಚಿತ್ರಗಳಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ತಮ್ಮ ಅಭೂತಪೂರ್ವ ನಟನಾ ಕೌಶಲ್ಯದಿಂದಾಗಿ ಚಲನಚಿತ್ರ ವೀಕ್ಷಕರಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2020, 7:44 IST
ಚಿತ್ರೀಕರಣದ ವಿರಾಮದ ವೇಳೆ ಅವಘಡ: ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಸಾವು

ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‌ಗೆ ಕೋವಿಡ್-19 ದೃಢ

ದಕ್ಷಿಣ ಭಾರತದ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅವರೇ ಬಹಿರಂಗಪಡಿಸಿದ್ದಾರೆ.
Last Updated 20 ಅಕ್ಟೋಬರ್ 2020, 10:32 IST
ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‌ಗೆ ಕೋವಿಡ್-19 ದೃಢ

ಪೃಥ್ವಿ ನಿರ್ದೇಶನದಲ್ಲಿ ಬಾಲಿವುಡ್‌ ಚಿತ್ರ?

ಪೃಥ್ವಿರಾಜ್‌ ಸುಕುಮಾರನ್‌, ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಣ, ನಿರ್ದೇಶನ, ನಟನೆ, ಹಿನ್ನೆಲೆ ಗಾಯನದಲ್ಲಿ ಸೈ ಎನಿಸಿಕೊಂಡ ನಟ. ನಟನೆಯ ಜೊತೆ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಲೇ ಇರುವ ಪೃಥ್ವಿ ಈಗ ಕೊಟ್ಟಿರುವ ಸುದ್ದಿಯಲ್ಲಿ ಸ್ವಲ್ಪ ಥ್ರಿಲ್‌ ಇದೆ.
Last Updated 23 ಜನವರಿ 2019, 19:45 IST
ಪೃಥ್ವಿ ನಿರ್ದೇಶನದಲ್ಲಿ ಬಾಲಿವುಡ್‌ ಚಿತ್ರ?
ADVERTISEMENT
ADVERTISEMENT
ADVERTISEMENT
ADVERTISEMENT