ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

SS Rajamouli

ADVERTISEMENT

Rajamouli New Movie: ‘ವಾರಾಣಸಿ’ಯಲ್ಲಿ ‘ರುದ್ರ’ನಾದ ಮಹೇಶ್‌ ಬಾಬು

Rajamouli Movie: ‘ಆರ್‌ಆರ್‌ಆರ್‌’ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಟ ಮಹೇಶ್‌ ಬಾಬು ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳುಗಳ ಮೊದಲೇ ಹೊರಬಿದ್ದಿತ್ತು. ಇದೀಗ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ದೂರಿಯಾಗಿ ನಡೆಯಿತು.
Last Updated 18 ನವೆಂಬರ್ 2025, 0:30 IST
Rajamouli New Movie: ‘ವಾರಾಣಸಿ’ಯಲ್ಲಿ ‘ರುದ್ರ’ನಾದ ಮಹೇಶ್‌ ಬಾಬು

Varanasi Movie | ರುದ್ರನಾಗಿ ಮಹೇಶ್‌ ಬಾಬು: 2027ರ ಸಂಕ್ರಾಂತಿಗೆ ತೆರೆಗೆ

Mahesh Babu in Varanasi: ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ವಾರಾಣಸಿ‘ 2027ರ ಸಂಕ್ರಾಂತಿಗೆ ತೆರೆ ಕಾಣಲಿದೆ. ರುದ್ರನಾಗಿ ಮಹೇಶ್‌ ಬಾಬು ಕಾಣಿಸಿಕೊಳ್ಳಲಿದ್ದಾರೆ.
Last Updated 16 ನವೆಂಬರ್ 2025, 7:15 IST
Varanasi Movie | ರುದ್ರನಾಗಿ ಮಹೇಶ್‌ ಬಾಬು: 2027ರ ಸಂಕ್ರಾಂತಿಗೆ ತೆರೆಗೆ

Varanasi | ರಾಜಕುಮಾರಿಯಂತೆ ಮಿಂಚಿದ ಪ್ರಿಯಾಂಕಾ ಚೋಪ್ರಾ: ಚಿತ್ರಗಳಲ್ಲಿ ನೋಡಿ

Celebrity Fashion: ಗ್ಲೋಬಲ್‌ ಟ್ರಾಟರ್‌ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಿಳಿ ಬಣ್ಣದ ಲೆಹೆಂಗಾ ಸೀರೆ ತೊಟ್ಟು ರಾಜಕುಮಾರಿಯಂತೆ ಮಿಂಚಿದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Last Updated 16 ನವೆಂಬರ್ 2025, 3:15 IST
Varanasi | ರಾಜಕುಮಾರಿಯಂತೆ ಮಿಂಚಿದ ಪ್ರಿಯಾಂಕಾ ಚೋಪ್ರಾ: ಚಿತ್ರಗಳಲ್ಲಿ ನೋಡಿ
err

ರಾಜಮೌಳಿ–ಮಹೇಶ್ ಬಾಬು ಹೊಸ ಚಿತ್ರದ ಶೀರ್ಷಿಕೆ ಅನಾವರಣ: ಅಭಿಮಾನಿಗಳ ಶಿಳ್ಳೆ, ಜೈಕಾರ

Rajamouli Mahesh Babu varanasi: ಬೆಂಗಳೂರು: ಬಹುನಿರೀಕ್ಷಿತ ಹಾಗೂ ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣವಾಗಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಡೆಯುತ್ತಿರುವ
Last Updated 15 ನವೆಂಬರ್ 2025, 14:04 IST
ರಾಜಮೌಳಿ–ಮಹೇಶ್ ಬಾಬು ಹೊಸ ಚಿತ್ರದ ಶೀರ್ಷಿಕೆ ಅನಾವರಣ: ಅಭಿಮಾನಿಗಳ ಶಿಳ್ಳೆ, ಜೈಕಾರ

ಎಸ್‌.ಎಸ್‌ ರಾಜಮೌಳಿ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ: ಪೋಸ್ಟರ್ ಬಿಡುಗಡೆ

Rajamouli Film Update: ಎಸ್‌.ಎಸ್‌ ರಾಜಮೌಳಿ ನಿರ್ದೇಶನದ ಹಾಗೂ ಮಹೇಶ್ ಬಾಬು ಅಭಿನಯದ ‘ಗ್ಲೋಬ್ ಟ್ರೋಟರ್’ ಚಿತ್ರದಿಂದ ನಟಿ ಪ್ರಿಯಾಂಕಾ ಚೋಪ್ರಾ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ, ಮಂದಾಕಿನಿ ಪಾತ್ರದಲ್ಲಿ ಕಾಣಿಸಲಿದ್ದಾರೆ.
Last Updated 13 ನವೆಂಬರ್ 2025, 6:15 IST
ಎಸ್‌.ಎಸ್‌ ರಾಜಮೌಳಿ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ: ಪೋಸ್ಟರ್ ಬಿಡುಗಡೆ

ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು ಸಿನಿಮಾದ ಟೀಸರ್ ನವೆಂಬರ್ 15ರಂದು ಬಿಡುಗಡೆ

Mahesh Babu Movie: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ SSMB29 ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ನವೆಂಬರ್ 15ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುವ ‘ಗ್ಲೋಬ್ ಟ್ರಾಟರ್’ ಕಾರ್ಯಕ್ರಮದಲ್ಲಿ ಅನಾವರಣವಾಗಲಿದೆ.
Last Updated 12 ನವೆಂಬರ್ 2025, 9:58 IST
ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು ಸಿನಿಮಾದ ಟೀಸರ್ ನವೆಂಬರ್ 15ರಂದು ಬಿಡುಗಡೆ

ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್

Shruti Haasan Song: ಎಸ್.ಎಸ್. ರಾಜಮೌಳಿ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ‘ಸಂಚಾರ’ ಹಾಡಿಗೆ ಧ್ವನಿ ನೀಡಿದ್ದಾರೆ. ಕೀರವಾಣಿ ಅವರ ಸಂಗೀತದಲ್ಲಿ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 11 ನವೆಂಬರ್ 2025, 10:20 IST
ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್
ADVERTISEMENT

ಜೇಮ್ಸ್ ಕೆಮರೂನ್‌ರಿಂದ ನವೆಂಬರ್ 15ಕ್ಕೆ ರಾಜಮೌಳಿ ಸಿನಿಮಾದ ಶೀರ್ಷಿಕೆ ಅನಾವರಣ?

Mahesh Babu Movie: ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಹೊಸ ಪ್ರಾಜೆಕ್ಟ್ SSMB ಚಿತ್ರದ ಶೀರ್ಷಿಕೆ ಘೋಷಣೆ ನವೆಂಬರ್ 15ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಜಿಯೋ ಹಾಟ್‌ ಸ್ಟಾರ್‌ನಲ್ಲಿ ಲೈವ್ ಪ್ರಸಾರ ಮಾಡಲಾಗುತ್ತದೆ.
Last Updated 9 ನವೆಂಬರ್ 2025, 13:32 IST
ಜೇಮ್ಸ್ ಕೆಮರೂನ್‌ರಿಂದ ನವೆಂಬರ್ 15ಕ್ಕೆ ರಾಜಮೌಳಿ ಸಿನಿಮಾದ ಶೀರ್ಷಿಕೆ ಅನಾವರಣ?

SS ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್: ಪೋಸ್ಟರ್ ಬಿಡುಗಡೆ

Prithviraj Sukumaran Villain: ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಹಾಗೂ ಮಹೇಶ್ ಬಾಬು ಅಭಿನಯದ ‘SSMB29’ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್‌ನಲ್ಲಿ ಅವರು ವಿಕಲಚೇತನ ಕುಂಭನಾಗಿ ಕಾಣಿಸಿಕೊಂಡಿದ್ದಾರೆ.
Last Updated 7 ನವೆಂಬರ್ 2025, 8:54 IST
SS ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್: ಪೋಸ್ಟರ್ ಬಿಡುಗಡೆ

120 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ‘ಬಾಹುಬಲಿ ದಿ ಎಟರ್ನಲ್ ವಾರ್’

Baahubali The Eternal War: ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರು ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಜತೆ ನಡೆದ ಮಾತುಕತೆಯಲ್ಲಿ ₹120 ಕೋಟಿ ವೆಚ್ಚದಲ್ಲಿ ‘ಬಾಹುಬಲಿ ದಿ ಎಟರ್ನಲ್ ವಾರ್’ 3D ಆ್ಯನಿಮೇಷನ್ ಚಿತ್ರ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 13:00 IST
120 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ‘ಬಾಹುಬಲಿ ದಿ ಎಟರ್ನಲ್ ವಾರ್’
ADVERTISEMENT
ADVERTISEMENT
ADVERTISEMENT