ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Major

ADVERTISEMENT

ಮೇಜರ್ ರಾಧಿಕಾ ಸೆನ್‌ಗೆ ಸೇನಾ ಮುಖ್ಯಸ್ಥರಿಂದ ಅಭಿನಂದನೆ

ಕಳೆದ ವಾರ ವಿಶ್ವಸಂಸ್ಥೆಯಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೇಜರ್ ರಾಧಿಕಾ ಸೆನ್ ಅವರನ್ನು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸೋಮವಾರ ಸನ್ಮಾನಿಸಿದರು.
Last Updated 3 ಜೂನ್ 2024, 16:08 IST
ಮೇಜರ್ ರಾಧಿಕಾ ಸೆನ್‌ಗೆ ಸೇನಾ ಮುಖ್ಯಸ್ಥರಿಂದ ಅಭಿನಂದನೆ

Year End Special | 2022ರಲ್ಲಿ ಭಾರತೀಯ ಚಿತ್ರರಂಗದ ಟಾಪ್–5 ಸಿನಿಮಾಗಳಿವು

2022ರಲ್ಲಿ ಸದ್ದು ಮಾಡಿದ ಭಾರತದ ಪ್ರಮುಖ ಸಿನಿಮಾಗಳು ಇಲ್ಲಿವೆ
Last Updated 26 ಡಿಸೆಂಬರ್ 2022, 8:18 IST
Year End Special | 2022ರಲ್ಲಿ ಭಾರತೀಯ ಚಿತ್ರರಂಗದ ಟಾಪ್–5 ಸಿನಿಮಾಗಳಿವು

ಅತ್ಯಾಚಾರ: ಮೇಜರ್‌ ವಿರುದ್ಧ ದೂರು

ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಗಂಡನ ಆತ್ಮಹತ್ಯೆಗೆ ಕಾರಣವಾಗಿದ್ದಾರೆ ಎಂಬ ಆರೋಪದ ಮೇಲೆ ಭಾರತೀಯ ಸೇನೆಯ ಮೇಜರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 30 ಸೆಪ್ಟೆಂಬರ್ 2018, 17:36 IST
ಅತ್ಯಾಚಾರ: ಮೇಜರ್‌ ವಿರುದ್ಧ ದೂರು

ಕಾಶ್ಮೀರ: ಗುಂಡಿನ ಚಕಮಕಿಯಲ್ಲಿ ಮೇಜರ್‌, 3 ಯೋಧರು ಸಾವು, ಇಬ್ಬರು ಉಗ್ರರ ಹತ್ಯೆ

ಉತ್ತರ ಕಾಶ್ಮೀರದ ಗುರೇಝ್‌ ವಲಯದಲ್ಲಿ ನುಸುಳುಕೋರು ಮತ್ತು ಭದ್ರತಾ ಪಡೆ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಮೇಜರ್‌ ಮತ್ತು ಮೂವರು ಯೋಧರು ಮೃತಪಟ್ಟಿದ್ದಾರೆ. ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಆಗಸ್ಟ್ 2018, 10:26 IST
ಕಾಶ್ಮೀರ: ಗುಂಡಿನ ಚಕಮಕಿಯಲ್ಲಿ ಮೇಜರ್‌, 3 ಯೋಧರು ಸಾವು, ಇಬ್ಬರು ಉಗ್ರರ ಹತ್ಯೆ

ಪ್ರಧಾನಿ ಅಂಗರಕ್ಷಕರಾಗಿದ್ದ ನಿವೃತ್ತ ಮೇಜರ್ ನಿಧನ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಂಗರಕ್ಷಕರಾಗಿದ್ದ ನಿವೃತ್ತ ಮೇಜರ್ ಸುಧೀರ್ ಸೋಮವಾರ ಅನಾರೋಗ್ಯದಿಂದ ತಮಿಳುನಾಡಿನ ಸೇಲಂನ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಅಂತ್ಯಕ್ರಿಯೆ ಊಟಿಯಲ್ಲಿ ನೆರವೇರಿತು.
Last Updated 30 ಜುಲೈ 2018, 18:31 IST
ಪ್ರಧಾನಿ ಅಂಗರಕ್ಷಕರಾಗಿದ್ದ ನಿವೃತ್ತ ಮೇಜರ್ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT