ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Makarasankranti

ADVERTISEMENT

ಸಂಕ್ರಾಂತಿ: ಅಜ್ಜಯ್ಯನ ದರ್ಶನ ಪಡೆದ ಭಕ್ತರು

ಸಂಕ್ರಾಂತಿ ಸಂಭ್ರಮದ ಸವಿ ಉಕ್ಕಡಗಾತ್ರಿ,ಭೈರನಪಾದ,ದೂಳೆಹೊಳೆಯಲ್ಲಿ ನೆಡೆದ ಸಾಮೂಹಿಕ ಸಂಕ್ರಮಣ ರೈತರು ಕುಟುಂಬ ಪರಿವಾರ ಸಮೇತ ಸಂಭ್ರಮಿಸಿದರು..
Last Updated 16 ಜನವರಿ 2024, 5:09 IST
ಸಂಕ್ರಾಂತಿ: ಅಜ್ಜಯ್ಯನ ದರ್ಶನ ಪಡೆದ ಭಕ್ತರು

ಮಕರ ಸಂಕ್ರಾಂತಿ: ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಗೆ ಬೆಣ್ಣೆ ಅಲಂಕಾರ

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ನಡೆಯಿತು.
Last Updated 15 ಜನವರಿ 2024, 14:02 IST
ಮಕರ ಸಂಕ್ರಾಂತಿ: ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಗೆ ಬೆಣ್ಣೆ ಅಲಂಕಾರ

ಶ್ರೀರಂಗಪಟ್ಟಣ: ಮುಸ್ಲಿಂ ಸೌಹಾರ್ದ ವೇದಿಕೆಯಿಂದ ‘ಸೌಹಾರ್ದ ಸಂಕ್ರಾಂತಿ’

ಶ್ರೀರಂಗಪಟ್ಟಣ ಪಟ್ಟಣ ಸಮೀಪದ ಗಂಜಾಂ ಗ್ರಾಮದಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟದಿಂದ ಸೋಮವಾರ ಸೌಹಾರ್ದ ಸಂಕ್ರಾಂತಿ ಆಚರಿಸಲಾಯಿತು.
Last Updated 15 ಜನವರಿ 2024, 13:58 IST
ಶ್ರೀರಂಗಪಟ್ಟಣ: ಮುಸ್ಲಿಂ ಸೌಹಾರ್ದ ವೇದಿಕೆಯಿಂದ ‘ಸೌಹಾರ್ದ ಸಂಕ್ರಾಂತಿ’

ಮಂಡ್ಯ | ಸಂಕ್ರಾಂತಿ; ರಾಸುಗಳ ಸಿಂಗಾರ, ರಾಶಿ ಪೂಜೆ

‘ಸಂಕ್ರಾಂತಿ ಹಬ್ಬವೆಂದರೆ ಅದು ಸುಗ್ಗಿಯ ಹಬ್ಬವಾಗಿದ್ದು ರೈತರ ಸಂಭ್ರಮದ ಹಬ್ಬವಾಗಿದೆ. ರಾಸುಗಳ ಸಿಂಗಾರ ಸೇರಿದಂತೆ ಅವುಗಳನ್ನು ಕಿಚ್ಚುಹಾಯಿಸುವ ಸಂದರ್ಭವು ರೈತರ ಸಂತೋಷ ಇಮ್ಮಡಿಗೊಳಿಸುತ್ತದೆ’ ಎಂದು ಜೆಡಿಎಸ್‌ ಮುಖಂಡ ಬಿ.ಆರ್‌.ರಾಮಚಂದ್ರ ಬಣ್ಣಿಸಿದರು.
Last Updated 15 ಜನವರಿ 2024, 13:55 IST
ಮಂಡ್ಯ | ಸಂಕ್ರಾಂತಿ; ರಾಸುಗಳ ಸಿಂಗಾರ, ರಾಶಿ ಪೂಜೆ

ಮಕರ ಸಂಕ್ರಾಂತಿ: ಕಾಳಿ ನದಿಯಲ್ಲಿ ಪುಣ್ಯ ಸ್ನಾನ

ಸಂಕ್ರಾಂತಿ ಹಬ್ಬದ ಆಚರಿಸಿದ ಪ್ರವಾಸಿಗರು
Last Updated 15 ಜನವರಿ 2024, 13:40 IST
ಮಕರ ಸಂಕ್ರಾಂತಿ: ಕಾಳಿ ನದಿಯಲ್ಲಿ ಪುಣ್ಯ ಸ್ನಾನ

Makar Sankranti | ಗಾಳಿಪಟ ಹಾರಿಸಿ ಸಂಭ್ರಮಿಸಿದ ಜನ: ಚಿತ್ರಗಳಲ್ಲಿ ನೋಡಿ

ಮಕರ ಸಂಕ್ರಾಂತ್ರಿಯ ಪ್ರಯುಕ್ತ ದೇಶದಾದ್ಯಂತ ಜನರು ಗಾಳಿಪಟವನ್ನು ಹಾರಿಸಿ ಸಂಭ್ರಮಿಸಿದರು
Last Updated 14 ಜನವರಿ 2024, 16:03 IST
Makar Sankranti | ಗಾಳಿಪಟ ಹಾರಿಸಿ ಸಂಭ್ರಮಿಸಿದ ಜನ: ಚಿತ್ರಗಳಲ್ಲಿ ನೋಡಿ
err

ಸಂಕ್ರಾಂತಿ ಹಬ್ಬ: ದುರ್ಗದ ಮಾರುಕಟ್ಟೆಗೆ ಹೊಸೂರು ಕಬ್ಬು ಲಗ್ಗೆ

ಸಂಕ್ರಾಂತಿ ಹಬ್ಬಕ್ಕೆ ಸಡಗರದ ಸಿದ್ಧತೆ ; ಪೂಜಾ ಸಾಮಾಗ್ರಿಗಳ ಖರೀಧಿ ಭರಾಟೆ
Last Updated 14 ಜನವರಿ 2024, 15:55 IST
ಸಂಕ್ರಾಂತಿ ಹಬ್ಬ: ದುರ್ಗದ ಮಾರುಕಟ್ಟೆಗೆ ಹೊಸೂರು ಕಬ್ಬು ಲಗ್ಗೆ
ADVERTISEMENT

ದೇವನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ

ವಿಜಯಪುರ(ದೇವನಹಳ್ಳಿ): ಹೋಬಳಿಯ ನಾರಾಯಣಪುರ ಸರ್ಕಾರಿ ಶಾಲೆಯ ಆವರಣದಲ್ಲಿ ಶುಕ್ರವಾರ ಸಾಂಪ್ರದಾಯಿಕ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದರು.
Last Updated 12 ಜನವರಿ 2024, 15:19 IST
ದೇವನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ

ಬೆಂಗಳೂರು | ಜ.13ರಂದು ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’

ಕನ್ನಡ ಮತ್ತು ಸಂಸ್ಕೃತಿ ಸಾಹಿತ್ಯ ಕೂಟದ ಆಶ್ರಯದಲ್ಲಿ ಜ.13ರಂದು ರಾಜಾಜಿನಗರದ ಮೆಟ್ರೊ ನಿಲ್ದಾಣ ಹಿಂಭಾಗದ ಜನನಿ ಹೋಟೆಲ್‌ನ ಸಭಾಂಗಣದಲ್ಲಿ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಸಂಭ್ರಮ ನಡೆಯಲಿದೆ.
Last Updated 11 ಜನವರಿ 2024, 15:50 IST
ಬೆಂಗಳೂರು | ಜ.13ರಂದು ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’

ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ ಕ್ರೀಡೆ ವೀಕ್ಷಿಸಿದ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮಿಳುನಾಡಿನ ಅವನಿಯಪುರಂನಲ್ಲಿ ‘ಜಲ್ಲಿಕಟ್ಟು’ ಕ್ರೀಡೆಯನ್ನು ಗುರುವಾರ ವೀಕ್ಷಿಸಿದರು. ಈ ವೇಳೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಉಪಸ್ಥಿತರಿದ್ದರು.
Last Updated 14 ಜನವರಿ 2021, 8:17 IST
ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ ಕ್ರೀಡೆ ವೀಕ್ಷಿಸಿದ ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT