ಬದುಕು ಕಸಿದುಕೊಂಡ ಮಲಪ್ರಭಾ ಪ್ರವಾಹ: ಕುಬ್ಜರ ಕುಟುಂಬಕ್ಕೆ ಬೇಕಿದೆ ‘ನೆರಳು’
‘ಶಾರೀರಿಕವಾಗಿ ನಾವು ಕುಬ್ಜರು. ಬಡತನವಿದೆ. ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. 2019ರಲ್ಲಿ ಬಂದ ಪ್ರವಾಹ ಬದುಕನ್ನೇ ಕಸಿದುಕೊಂಡಿದೆ. ಇರುವುದಕ್ಕೆ ನೆರಳೂ ಇಲ್ಲ. ಬದುಕು ಬೀದಿಪಾಲಾಗಿದೆ. ಸಂಬಂಧಿಯೊಬ್ಬರು ಆಶ್ರಯ ನೀಡಿದ್ದಾರೆ. ಆದರೆ, ಭವಿಷ್ಯ ಕತ್ತಲಲ್ಲಿ ಮುಳುಗಿದೆ ಎಂಬ ಚಿಂತೆ ಕಾಡುತ್ತಿದೆ...’Last Updated 8 ಮೇ 2025, 5:55 IST