
ಮಲಪ್ರಭಾ ಪ್ರವಾಹ ಲಕಮಾಪುರದ ಜಮೀನುಗಳಿಗೆ ಪ್ರವೇಶ ಮಾಡಿದೆ. ಇದರಿಂದ ಸ್ವಲ್ಪ ಬೆಳೆ ಹಾನಿ ಸಂಭವಿಸಿದೆ. ಪ್ರವಾಹ ಗ್ರಾಮದತ್ತ ಬಂದರೆ ಜನರ ಸುರಕ್ಷತೆಗೆ ತಾಲ್ಲೂಕು ಆಡಳಿತ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ
ಶ್ರೀಶೈಲ ತಳವಾರ, ತಹಶೀಲ್ದಾರ್ ,ನರಗುಂದನರಗುಂದ ತಾಲ್ಲೂಕಿನ ಕೊಣ್ಣೂರ ಬಳಿಯ ಮಲಪ್ರಭಾ ಪ್ರವಾಹದಿಂದ ಹಳೆ ಮಲಪ್ರಭಾ ಸೇತುವೆ ಮುಳುಗಡೆಯಾಗಿ ಕೊಣ್ಣೂರ-ಗೋವನಕೊಪ್ಪ ಸಂಚಾರ ಸ್ಥಗಿತಗೊಂಡಿದೆ
ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮದ ಜಮೀನುಗಳಿಗೆ ಮಲಪ್ರಭಾ ಪ್ರವಾಹ ನುಗ್ಗಿದ್ದು ಎಸಿ ಗಂಗಪ್ಪ ಭೇಟಿ ನೀಡಿ ರೈತರ ಜೊತೆ ಚರ್ಚಿಸಿದರು
ನರಗುಂದ ತಾಲ್ಲೂಕು ಲಕಮಾಪುರ ಗ್ರಾಮದಲ್ಲಿ ಎಸಿ ಗಂಗಪ್ಪ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರ ಜೊತೆ ಸಭೆ ನಡೆಸಿದರು