ರೈತರ ಪಹಣಿಯಲ್ಲಿ ‘ಸರ್ಕಾರ’ದ ಹೆಸರು | ದಶಕದ ಸಂಕಷ್ಟ: ಸಿಗದ ಪರಿಹಾರ
ಪಹಣಿಯಲ್ಲಿ ‘ಸರ್ಕಾರ’ ಎಂದು ನಮೂದಾಗಿರುವ ಕಾರಣಕ್ಕೆ ತಾಲ್ಲೂಕಿನ ಐದಕ್ಕೂ ಹೆಚ್ಚು ಗ್ರಾಮಗಳ 200ಕ್ಕೂ ಅಧಿಕ ರೈತರಿಗೆ ಮೂರು ದಶಕಗಳಿಂದ ಕೃಷಿಗೆ ಸಂಬಂಧಿಸಿದ ಯಾವುದೇ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ.Last Updated 28 ಜೂನ್ 2025, 4:55 IST