ಲಿಂ.ತೋಂಟದ ಸಿದ್ದಲಿಂಗ ಸ್ವಾಮೀಜಿ ಶಿರೋಳದ ತೋಂಟದಾರ್ಯ ಮಠದ ಲಿಂ.ಗುರುಬಸವ ಸ್ವಾಮೀಜಿ ಅವರು ಜಾತ್ರೆಯನ್ನು ಸಮಾಜಮುಖಿ ಮಾಡಿದರು. ಅದೇ ಪರಂಪರೆಯನ್ನು ನಾವು ಕೂಡ ಮುಂದುವರಿಸುತ್ತಿದ್ದೇವೆ
ಶಾಂತಲಿಂಗ ಸ್ವಾಮೀಜಿ ಶಿರೋಳ, ತೋಂಟದಾರ್ಯಮಠ
ನರಗುಂದ ತಾಲ್ಲೂಕಿನ ಶಿರೋಳದ ತೋಂಟದಾರ್ಯ ಮಠದ ಜಾತ್ರೆಗೆ ಪ್ರಸಾದ ತಯಾರಿಗೆ ತರಕಾರಿ ಕತ್ತರಿಸುತ್ತಿರುವ ಮಹಿಳೆಯರು