ನರಗುಂದದ ಬಸ್ ನಿಲ್ದಾಣದ ಆವರಣದಲ್ಲಿ ಶೌಚಾಲಯ ಪಕ್ಕದಲ್ಲಿ ತ್ಯಾಜ್ಯ ರಾಶಿ
ನರಗುಂದ ಬಸ್ ನಿಲ್ದಾಣ ಪ್ರಯಾಣೀಕರ ದಟ್ಟಣೆಯಿಂದ ಕೂಡಿದ ದೃಶ್ಯ
ನರಗುಂದದ ಬಸ್ ನಿಲ್ದಾಣ ದಲ್ಲಿ ಎಲ್ಲೆಂದರಲ್ಲಿ ಬೈಕ್ ಗಳನ್ನು ನಿಲ್ಲಿಸಿದ ದೃಶ್ಯ

ಶೌಚಾಲಯ ಪಕ್ಕದ ತ್ಯಾಜ್ಯ ಸ್ವಚ್ಛತೆ ಮಾಡಿ ಅಲ್ಲಿಯೇ ಮಹಾನಗರಗಳ ಮಾದರಿ ಯಲ್ಲಿ ಬೈಕ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಅದಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ
ಪರುಶರಾಮ ಪ್ರಭಾಕರ್ ಎನ್‌ಡಬ್ಲುಕೆಆರ್‌ಟಿಸಿ ನರಗುಂದ ಡಿಪೊ ವ್ಯವಸ್ಥಾಪಕ