ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Malaysia

ADVERTISEMENT

ಗಗನಚುಂಬಿ ಮಿನಾರುಗಳ ಕ್ವಾಲಾಲಂಪುರ

ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರ ಹೆಚ್ಚು ಅತಿ ಎತ್ತರದ ಗೋಪುರಗಳನ್ನು ಹೊಂದಿರುವ ಪ್ರಪಂಚದ ಹತ್ತು ನಗರಗಳಲ್ಲಿ ಒಂದು. ಹಾಗಾಗಿ ಇದನ್ನು ‘ಸಿಟಿ ಆಫ್ ಮಿನಾರ್ಸ್’ ಅಂದರೆ ‘ಮಿನಾರುಗಳ ನಗರಿ’ ಎಂದೂ ಕರೆಯಲಾಗುತ್ತದೆ.
Last Updated 21 ಸೆಪ್ಟೆಂಬರ್ 2024, 23:40 IST
ಗಗನಚುಂಬಿ ಮಿನಾರುಗಳ ಕ್ವಾಲಾಲಂಪುರ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ

ರಾಜ್‌ಕುಮಾರ್‌ ಪಾಲ್‌ ಅವರ ಅಮೋಘ ಆಟದ ಬಲದಿಂದ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮಲೇಷ್ಯಾ ವಿರುದ್ಧ 8–1 ಗೋಲುಗಳ ಅಂತರದಿಂದ ಜಯಗಳಿಸಿತು.
Last Updated 11 ಸೆಪ್ಟೆಂಬರ್ 2024, 11:40 IST
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ

ಮಲೇಷ್ಯಾಗೆ ತೆರಳಲು ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಮಲೇಷ್ಯಾದಲ್ಲಿ ಆಗಸ್ಟ್‌ 31ರಿಂದ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ಸಾಮಾಜಿಕ ಹೋ‌ರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.
Last Updated 20 ಆಗಸ್ಟ್ 2024, 16:17 IST
ಮಲೇಷ್ಯಾಗೆ ತೆರಳಲು ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಪ್ರವಾಸ: ಮಲೇಷ್ಯಾದ ವಿಶಿಷ್ಟ ಬಟು ಗುಹೆಗಳು

ಮಲೇಷ್ಯಾದ ಬಟು ಹಳ್ಳಿಯ ಪಕ್ಕದಲ್ಲಿ 40 ಕೋಟಿ ವರ್ಷಗಳ ಹಿಂದೆಯೇ ನೈಸರ್ಗಿಕವಾಗಿ ಗುಹೆಗಳು ರಚನೆಯಾಗಿವೆ. ಇಲ್ಲಿ ತಮಿಳರ ಆರಾಧ್ಯ ದೈವ ಮುರುನಗ್‌ ಪ್ರತಿಮೆ ಇದೆ. ಅದು 146 ಅಡಿ ಎತ್ತರವಿದ್ದು ಪ್ರಮುಖ ಆಕರ್ಷಣೆಯಾಗಿದೆ.
Last Updated 6 ಜುಲೈ 2024, 22:28 IST
ಪ್ರವಾಸ: ಮಲೇಷ್ಯಾದ ವಿಶಿಷ್ಟ ಬಟು ಗುಹೆಗಳು

ಗೃಹಬಂಧನ ಕೋರಿದ್ದ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಅರ್ಜಿ ವಜಾ

ಸೆರೆವಾಸದ ಉಳಿದ ಅವಧಿಯನ್ನು ಗೃಹಬಂಧನದಲ್ಲಿ ಕಳೆಯಲು ಅವಕಾಶ ನೀಡುವಂತೆ ಕೋರಿ ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.
Last Updated 3 ಜುಲೈ 2024, 12:13 IST
ಗೃಹಬಂಧನ ಕೋರಿದ್ದ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಅರ್ಜಿ ವಜಾ

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ವಿರಾಮದ ನಂತರ ಪುನರಾಗಮನ ಮಾಡಿರುವ ಐದನೇ ಶ್ರೇಯಾಂಕದ ಪಿ.ವಿ.ಸಿಂಧು, ಮಲೇಷ್ಯಾ ಓಪನ್ ಮಾಸ್ಟರ್ಸ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸ್ಕಾಟ್ಲೆಂಡ್‌ನ ಕಿರ್ಟ್ಸಿ ಗಿಲ್ಮರ್ ಅವರನ್ನು ನೇರ ಆಟಗಳಿಂದ ಸೋಲಿಸಿ ಎರಡನೇ ಸುತ್ತನ್ನು ತಲುಪಿದರು.
Last Updated 22 ಮೇ 2024, 12:51 IST
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ಮಲೇಷ್ಯಾ | 2 ಸೇನಾ ಹೆಲಿಕಾಪ್ಟರ್ ಡಿಕ್ಕಿ, ಪತನ; 10 ಮಂದಿ ಸಾವು

ಅಭ್ಯಾಸ ನಡೆಸುತ್ತಿದ್ದ ವೇಳೆ ಎರಡು ಸೇನಾ ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು ಪತನಗೊಂಡಿದ್ದು, 10 ಮಂದಿ ಮೃತಪಟ್ಟಿದ್ದಾರೆ ಎಂದು ಮಲೇಷ್ಯಾ ನೌಕಾಪಡೆ ಮಂಗಳವಾರ ತಿಳಿಸಿದೆ.
Last Updated 23 ಏಪ್ರಿಲ್ 2024, 5:26 IST
ಮಲೇಷ್ಯಾ | 2 ಸೇನಾ ಹೆಲಿಕಾಪ್ಟರ್ ಡಿಕ್ಕಿ, ಪತನ; 10 ಮಂದಿ ಸಾವು
ADVERTISEMENT

ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ಜೈಶಂಕರ್‌: ದ್ವಿಪಕ್ಷೀಯ ಸಂಬಂಧ ಚರ್ಚೆ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಅವರನ್ನು ಬುಧವಾರ ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸಿದರು.
Last Updated 27 ಮಾರ್ಚ್ 2024, 12:33 IST
ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ಜೈಶಂಕರ್‌: ದ್ವಿಪಕ್ಷೀಯ ಸಂಬಂಧ ಚರ್ಚೆ

ಮಲೇಷ್ಯಾ: ಕಾಲುಚೀಲಗಳ ಮೇಲೆ ‘ಅಲ್ಲಾಹ್’ ಪದ– ಆಕ್ರೋಶ

ಮಲೇಷ್ಯಾದ ಕೆಕೆ ಮಾರ್ಟ್‌ ಗ್ರೂಪ್‌ನ ವ್ಯಾಪಾರ ಮಳಿಗೆಯಲ್ಲಿ ‘ಅಲ್ಲಾಹ್’ ಎಂದು ಮುದ್ರಿತವಾದ ಕಾಲುಚೀಲಗಳ (ಸಾಕ್ಸ್‌) ಮಾರಾಟ ಕಂಡುಬಂದ ಕಾರಣ, ಮಳಿಗೆಯ ಮಾಲೀಕರು ಮತ್ತು ಅದರ ಪೂರೈಕೆದಾರರ ಮೇಲೆ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊರಿಸಲಾಗಿದೆ.
Last Updated 26 ಮಾರ್ಚ್ 2024, 14:14 IST
ಮಲೇಷ್ಯಾ: ಕಾಲುಚೀಲಗಳ ಮೇಲೆ ‘ಅಲ್ಲಾಹ್’ ಪದ– ಆಕ್ರೋಶ

ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ

ವೆಚ್ಚ ಹೆಚ್ಚುತ್ತಿರುವ ಕಾರಣ ಮತ್ತು ಸಿದ್ಧತೆಗೆ ಅವಧಿ ಕಡಿಮೆಯಿರುವ ಕಾರಣ 2026ರ ಕಾಮನ್ವೆಲ್ತ್‌ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿಯಲು ಮಲೇಷ್ಯಾ ಶುಕ್ರವಾರ ನಿರ್ಧರಿಸಿದೆ.
Last Updated 22 ಮಾರ್ಚ್ 2024, 11:33 IST
ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ
ADVERTISEMENT
ADVERTISEMENT
ADVERTISEMENT