ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Maldives

ADVERTISEMENT

ISROಬೇಹುಗಾರಿಕೆ ಪ್ರಕರಣ: ಮಾಲ್ದೀವ್ಸ್ ಮಹಿಳೆ ಸಲುಗೆ ತಿರಸ್ಕರಿಸಿದ್ದೇ ಕಾರಣ: CBI

ಸಲುಗೆ ಬೆಳೆಸುವ ತನ್ನ ಪ್ರಸ್ತಾವವನ್ನು ಮಾಲ್ದೀವ್ಸ್‌ ಮಹಿಳೆ ತಿರಸ್ಕರಿಸಿದ ನಂತರ, ಆಕೆಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ ತನ್ನ ಕ್ರಮವನ್ನು ಸಮರ್ಥಿಸುವುದಕ್ಕಾಗಿ ಪೊಲೀಸ್‌ ಇಲಾಖೆಯ ವಿಶೇಷ ವಿಭಾಗದ ಅಧಿಕಾರಿ ಇಸ್ರೊ ಬೇಹುಗಾರಿಕೆ ಪ್ರಕರಣವನ್ನು ಸೃಷ್ಟಿಸಿದ್ದರು ಎಂದು ಸಿಬಿಐ ಆರೋಪಿಸಿದೆ.
Last Updated 11 ಜುಲೈ 2024, 0:09 IST
ISROಬೇಹುಗಾರಿಕೆ ಪ್ರಕರಣ: ಮಾಲ್ದೀವ್ಸ್ ಮಹಿಳೆ ಸಲುಗೆ ತಿರಸ್ಕರಿಸಿದ್ದೇ ಕಾರಣ: CBI

ಟಿ–20 ವಿಶ್ವಕಪ್ ಜಯದ ಸಂಭ್ರಮಾಚರಣೆಗೆ ಭಾರತ ತಂಡವನ್ನು ಆಹ್ವಾನಿಸಿದ ಮಾಲ್ದೀವ್ಸ್

ಟಿ–20 ವಿಶ್ವಕಪ್ ಜಯದ ಸಂಭ್ರಮಾಚರಣೆಯನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸುವಂತೆ ಅಲ್ಲಿನ ಪ್ರವಾಸೋದ್ಯಮ ಸಂಘ ಮತ್ತು ಮಾರ್ಕೆಟಿಂಗ್ ಹಾಗೂ ಸಾರ್ವಜನಿಕ ಸಂಪರ್ಕ ನಿಗಮ ಆಹ್ವಾನಿಸಿದೆ.
Last Updated 8 ಜುಲೈ 2024, 12:19 IST
ಟಿ–20 ವಿಶ್ವಕಪ್ ಜಯದ ಸಂಭ್ರಮಾಚರಣೆಗೆ ಭಾರತ ತಂಡವನ್ನು ಆಹ್ವಾನಿಸಿದ ಮಾಲ್ದೀವ್ಸ್

ಮಾಲೆ: ಕುಸಿದುಬಿದ್ದು ಭಾರತ ಮೂಲದ ಕಾರ್ಮಿಕ ಸಾವು

ಮಾಲ್ದೀವ್ಸ್‌ ರಾಜಧಾನಿ ಮಾಲೆಯಲ್ಲಿ ಪ್ರಮುಖ ಸೇತುವೆಯೊಂದರ ನಿರ್ಮಾಣ ಚಟುವಟಿಕೆ
Last Updated 18 ಜೂನ್ 2024, 16:28 IST
ಮಾಲೆ: ಕುಸಿದುಬಿದ್ದು ಭಾರತ ಮೂಲದ ಕಾರ್ಮಿಕ ಸಾವು

ಭಾರತ–ಮಾಲ್ದೀವ್ಸ್ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚೆ: ವಿದೇಶಾಂಗ ಸಚಿವಾಲಯ

ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಭಾರತಕ್ಕೆ ತೆರಳಿದ್ದ ಮೊದಲ ಅಧಿಕೃತ ಪ್ರವಾಸದ ವೇಳೆ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಇಲ್ಲಿನ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿದೆ.
Last Updated 11 ಜೂನ್ 2024, 14:07 IST
ಭಾರತ–ಮಾಲ್ದೀವ್ಸ್ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚೆ: ವಿದೇಶಾಂಗ ಸಚಿವಾಲಯ

ಮೋದಿ ಪ್ರಮಾಣವಚನ ಸಮಾರಂಭ: ದೆಹಲಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ, ಮಾರಿಷಸ್ PM

ಸತತ 3ನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್‌ ಅವರು ಭಾನುವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ.
Last Updated 9 ಜೂನ್ 2024, 5:52 IST
ಮೋದಿ ಪ್ರಮಾಣವಚನ ಸಮಾರಂಭ: ದೆಹಲಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ, ಮಾರಿಷಸ್ PM

ಮೋದಿ ಪ್ರಮಾಣ ವಚನ: ಸಮಾರಂಭದಲ್ಲಿ ಭಾಗಿಯಾಗುವುದು ಹೆಮ್ಮೆಯ ಸಂಗತಿ: ಮುಯಿಜು

ನವದೆಹಲಿಯಲ್ಲಿ ಭಾನುವಾರ ನಡೆಯಲಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ಸಂಗತಿ ಎಂದು ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಶನಿವಾರ ಹೇಳಿದ್ದಾರೆ.
Last Updated 8 ಜೂನ್ 2024, 16:32 IST
ಮೋದಿ ಪ್ರಮಾಣ ವಚನ: ಸಮಾರಂಭದಲ್ಲಿ ಭಾಗಿಯಾಗುವುದು ಹೆಮ್ಮೆಯ ಸಂಗತಿ: ಮುಯಿಜು

ಪ್ರಮಾಣವಚನ: ಭಾರತದ ಆಹ್ವಾನ ಸ್ವೀಕರಿಸಿದ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ
Last Updated 7 ಜೂನ್ 2024, 14:40 IST
ಪ್ರಮಾಣವಚನ: ಭಾರತದ ಆಹ್ವಾನ ಸ್ವೀಕರಿಸಿದ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು
ADVERTISEMENT

ಮಾಲ್ದೀವ್ಸ್‌ನಲ್ಲಿ ಅನಧಿಕೃತ ಕಾರ್ಯಾಚರಣೆ ಆರೋಪ: ಭಾರತದ ನಿರಾಕರಣೆ

ಭಾರತ ಸೇನೆಯ ಹೆಲಿಕಾಪ್ಟರ್‌ ಪೈಲಟ್‌ಗಳು ಮಾಲ್ದೀವ್ಸ್‌ನಲ್ಲಿಯೇ ನೆಲೆಯೂರಿದ್ದು, 2019ರಿಂದಲೂ ಅನಧಿಕೃತವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಲ್ದೀವ್ಸ್‌ ರಕ್ಷಣಾ ಸಚಿವರ ಹೇಳಿಕೆಯನ್ನು ಭಾರತ ಮಂಗಳವಾರ ತಲ್ಳಿಹಾಕಿದೆ.
Last Updated 14 ಮೇ 2024, 15:38 IST
ಮಾಲ್ದೀವ್ಸ್‌ನಲ್ಲಿ ಅನಧಿಕೃತ ಕಾರ್ಯಾಚರಣೆ ಆರೋಪ: ಭಾರತದ ನಿರಾಕರಣೆ

ಮಾಲ್ದೀವ್ಸ್‌ನಿಂದ ಭಾರತದ ಸೇನೆ ಸಂಪೂರ್ಣ ವಾಪಸ್: ಮುಯಿಝು ವಕ್ತಾರ

ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ನೀಡಿರುವ ಗಡುವಿನಂತೆ, ಭಾರತವು ತನ್ನ ಎಲ್ಲಾ ಸೈನಿಕರನ್ನು ಮಾಲ್ದೀವ್ಸ್‌ನಿಂದ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಮಾಲ್ದೀವ್ಸ್‌ ಸರ್ಕಾರ ತಿಳಿಸಿದೆ.
Last Updated 10 ಮೇ 2024, 5:43 IST
ಮಾಲ್ದೀವ್ಸ್‌ನಿಂದ ಭಾರತದ ಸೇನೆ ಸಂಪೂರ್ಣ ವಾಪಸ್: ಮುಯಿಝು ವಕ್ತಾರ

ಪರಸ್ಪರ ಹಿತಾಸಕ್ತಿಗಳ ಆಧಾರದಲ್ಲಿ ಭಾರತ–ಮಾಲ್ದೀವ್ಸ್‌ ಅಭಿವೃದ್ಧಿ: ಎಸ್.ಜೈಶಂಕರ್‌

ಭಾರತ ಮತ್ತು ಮಾಲ್ದೀವ್ಸ್‌ನ ಅಭಿವೃದ್ಧಿಯು ಎರಡು ರಾಷ್ಟ್ರಗಳ ಹಿತಾಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆಗಳನ್ನು ಗೌರವಿಸುವ ಆಧಾರದಲ್ಲಿ ನಡೆಯುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ತಿಳಿಸಿದರು.
Last Updated 9 ಮೇ 2024, 15:55 IST
ಪರಸ್ಪರ ಹಿತಾಸಕ್ತಿಗಳ ಆಧಾರದಲ್ಲಿ ಭಾರತ–ಮಾಲ್ದೀವ್ಸ್‌ ಅಭಿವೃದ್ಧಿ: ಎಸ್.ಜೈಶಂಕರ್‌
ADVERTISEMENT
ADVERTISEMENT
ADVERTISEMENT