ಗುರುವಾರ, 4 ಡಿಸೆಂಬರ್ 2025
×
ADVERTISEMENT

Male Infertility

ADVERTISEMENT

19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ AIನಿಂದ ಸಂತಾನ ಭಾಗ್ಯ: ಅಧ್ಯಯನ

AI Infertility Solution: 19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ ಕೃತಕ ಬುದ್ಧಿಮತ್ತೆಯು ಸೂಕ್ತವಾದ ವೀರ್ಯಾಣುಗಳನ್ನು ಪತ್ತೆಹಚ್ಚಿ ಸಂತಾನ ಭಾಗ್ಯ ನೀಡಿದೆಯೆಂದು ದಿ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
Last Updated 3 ನವೆಂಬರ್ 2025, 10:47 IST
19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ AIನಿಂದ ಸಂತಾನ ಭಾಗ್ಯ: ಅಧ್ಯಯನ

Male Fertility: ಪುರುಷರಿಗೂ ಇದೆಯೇ ಸಂತಾನೋತ್ಪತ್ತಿಯ ವಯಸ್ಸು?

Male Reproductive Health: ವಿಜ್ಞಾನ ಪ್ರಕಾರ ಪುರುಷರ ಫರ್ಟಿಲಿಟಿಯೂ ವಯಸ್ಸಿನೊಂದಿಗೆ ಕುಸಿಯುತ್ತದೆ. 40 ವರ್ಷಗಳ ನಂತರ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತದೆ, ವೀರ್ಯದ ಗುಣಮಟ್ಟ ಕುಸಿಯುತ್ತದೆ ಮತ್ತು ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ.
Last Updated 30 ಅಕ್ಟೋಬರ್ 2025, 8:23 IST
Male Fertility: ಪುರುಷರಿಗೂ ಇದೆಯೇ ಸಂತಾನೋತ್ಪತ್ತಿಯ ವಯಸ್ಸು?

ಆರೋಗ್ಯ | ಬಂಜೆತನಕ್ಕೆ ಐಯುಐ ಉತ್ತಮ ಚಿಕಿತ್ಸೆ

ಬಂಜೆತನವೆಂಬುದು ಒಂದು ಸ್ಥಿತಿ.ಅದಕ್ಕೆ ಲಿಂಗಭೇದವಿಲ್ಲ. ಬೇರೆ ಬೇರೆ ಸಮಸ್ಯೆಗಳಿಂದ ಬಹಳ ವರ್ಷಗಳ ಪ್ರಯತ್ನದ ನಂತರವೂ ಮಗು ಪಡೆಯಲು ಸಾಧ್ಯವಾಗದೇ ಇದ್ದರೆ ಅದನ್ನು ಬಂಜೆತನ ಎಂದು ಪರಿಗಣಿಸಲಾಗುತ್ತದೆ.
Last Updated 4 ಅಕ್ಟೋಬರ್ 2024, 23:30 IST
ಆರೋಗ್ಯ | ಬಂಜೆತನಕ್ಕೆ ಐಯುಐ ಉತ್ತಮ ಚಿಕಿತ್ಸೆ

ಪುರುಷ ಸಂತಾನಹೀನತೆಗೆ ಚಿಕಿತ್ಸೆ

ಜೀವನಶೈಲಿಯಲ್ಲಿ ಬದಲಾವಣೆ ಎಂದರೆ ಮುಖ್ಯವಾಗಿ ಆಹಾರಾಭ್ಯಾಸದಲ್ಲಿ ಬದಲಾವಣೆ ತರಬೇಕು. ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ಕಡಿಮೆ ಮಾಡಿ, ಹೆಚ್ಚು ಶಕ್ತಿ ನೀಡುವ ಆಹಾರವನ್ನು ಸೇವಿಸುವುದು ಮೊದಲ ಹಂತವಾಗಿರುತ್ತದೆ. ಹೀಗೆ ತೂಕದಲ್ಲಿ ಇಳಿಕೆ ಕಂಡವರಲ್ಲಿ ಬಂಜೆತನ ಕಡಿಮೆಯಾಗಿರುವುದೂ ಕಂಡು ಬಂದಿದೆ. ಬೊಜ್ಜು ಹಾಗೂ ಪುರುಷ ಬಂಜೆತನಕ್ಕೆ ಸಂಬಂಧಿಸಿದಂತೆ ನಡೆಸಿರುವ ಅಧ್ಯಯನಗಳು ಈ ಮಾತಿಗೆ ಸಾಕ್ಷಿ ಒದಗಿಸುತ್ತವೆ.
Last Updated 29 ಮಾರ್ಚ್ 2019, 19:30 IST
ಪುರುಷ ಸಂತಾನಹೀನತೆಗೆ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT
ADVERTISEMENT