ಮಂಗಳವಾರ, 6 ಜನವರಿ 2026
×
ADVERTISEMENT

Male Mahadeshwara

ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಸ್ವಚ್ಛವಾಯ್ತು ಮಾದಪ್ಪನ ಕಲ್ಯಾಣಿ ಕೊಳ

Temple Cleanliness Drive: ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಪಾಚಿಗಟ್ಟಿದ್ದ ಕಲ್ಯಾಣಿ ಕೊಳವನ್ನು ಭಕ್ತರ ಅಪಾಯವನ್ನು ತಡೆಗಟ್ಟಲು ಶನಿವಾರ ಸ್ವಚ್ಛಗೊಳಿಸಿ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಪ್ರಾಧಿಕಾರ ತಿಳಿಸಿದೆ.
Last Updated 4 ಜನವರಿ 2026, 2:56 IST
ಪ್ರಜಾವಾಣಿ ವರದಿ ಪರಿಣಾಮ: ಸ್ವಚ್ಛವಾಯ್ತು ಮಾದಪ್ಪನ ಕಲ್ಯಾಣಿ ಕೊಳ

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಪ್ಲಾಸ್ಟಿಕ್ ತರಬೇಡಿ: ಪಿ.ಮಂಜುನಾಥ್‌

Plastic Pollution: ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸುವ ಮೂಲಕ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಭಕ್ತರು ಸಹಕಾರ ನೀಡಬೇಕು ಎಂದು ಪಿ.ಮಂಜುನಾಥ್‌ ಹೇಳಿದರು.
Last Updated 4 ಜನವರಿ 2026, 2:55 IST
ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಪ್ಲಾಸ್ಟಿಕ್ ತರಬೇಡಿ: ಪಿ.ಮಂಜುನಾಥ್‌

ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

Reels Video Case: ಮಹದೇಶ್ವರ ಬೆಟ್ಟದಲ್ಲಿ 108 ಅಡಿ ಮಾದಪ್ಪನ ಪ್ರತಿಮೆ ಎದುರು ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿದ ಮಹಿಳೆ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಭದ್ರತೆ ಮೀರಿ ಪ್ರವೇಶಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 2:35 IST
ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

ದೀಪಾವಳಿ ಜಾತ್ರಾ ಮಹೋತ್ಸವ: ಮಾದಪ್ಪನ ಸನ್ನಿಧಿಯಲ್ಲಿ ಮಹಾ ರಥೋತ್ಸವ ಸಂಭ್ರಮ

ಅನುರಣಿಸಿದ ‘ಉಘೇ ಉಘೇ ಮಾದಪ್ಪ’ ಹರ್ಷೋದ್ಘಾರ
Last Updated 24 ಅಕ್ಟೋಬರ್ 2025, 4:12 IST
ದೀಪಾವಳಿ ಜಾತ್ರಾ ಮಹೋತ್ಸವ: ಮಾದಪ್ಪನ ಸನ್ನಿಧಿಯಲ್ಲಿ ಮಹಾ ರಥೋತ್ಸವ ಸಂಭ್ರಮ

ಚಾಮರಾಜನಗರ | ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆ: 2 ಲಕ್ಷ ಲಾಡು ದಾಸ್ತಾನು

Religious Festival: ಮಲೆ ಮಹದೇಶ್ವರನ ಬೆಟ್ಟದಲ್ಲಿ ಅ.18ರಿಂದ ಆರಂಭವಾಗುವ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಮಾದಪ್ಪನ ದರ್ಶನ ಪಡೆಯಲಿದ್ದಾರೆ.
Last Updated 17 ಅಕ್ಟೋಬರ್ 2025, 2:21 IST
ಚಾಮರಾಜನಗರ | ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆ: 2 ಲಕ್ಷ ಲಾಡು ದಾಸ್ತಾನು

ಮಲೆ ಮಹದೇಶ್ವರ ವನ್ಯ ಧಾಮದಲ್ಲಿ ಹುಲಿ ಹತ್ಯೆ ಪ್ರಕರಣ: ಒಬ್ಬ ಆರೋಪಿ ಶರಣು

Wildlife Crime: ಮಲೆ ಮಹದೇಶ್ವರ ವನ್ಯ ಧಾಮದಲ್ಲಿ ಹುಲಿ ಹತ್ಯೆ ಪ್ರಕರಣದ ಆರೋಪಿ ಸಿದ್ದರಾಜು ಶರಣಾಗಿದ್ದಾನೆ. ಬಫರ್ ವಲಯದ ಆನೆ ಕಾರ್ಯ ಪಡೆಯ ನೌಕರ ಮಾಹಿತಿ ಮರೆಯದ ಕಾರಣ, ಅವರು ಸಹ ಅಪರಾಧದಲ್ಲಿ ಭಾಗಿಯಾದರು ಎಂಬ ಆರೋಪ ಹೊರಿಸಲಾಗಿದೆ.
Last Updated 9 ಅಕ್ಟೋಬರ್ 2025, 0:15 IST
ಮಲೆ ಮಹದೇಶ್ವರ ವನ್ಯ ಧಾಮದಲ್ಲಿ ಹುಲಿ ಹತ್ಯೆ ಪ್ರಕರಣ: ಒಬ್ಬ ಆರೋಪಿ ಶರಣು

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ: ಆರೋಪಿಗಳು ಅರಣ್ಯಾಧಿಕಾರಿಗಳ ವಶಕ್ಕೆ

Wildlife Crime: ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಹುಲಿ ಹತ್ಯೆ ಪ್ರಕರಣದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ವಿಚಾರಣೆಗೆ ವಶಕ್ಕೆ ಪಡೆದಿದ್ದು, ಪಿಸಿಸಿಎಫ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Last Updated 7 ಅಕ್ಟೋಬರ್ 2025, 0:53 IST
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ: ಆರೋಪಿಗಳು ಅರಣ್ಯಾಧಿಕಾರಿಗಳ ವಶಕ್ಕೆ
ADVERTISEMENT

ಮಲೆ ಮಹದೇಶ್ವರ ಹುಲಿ ಸಂರಕ್ಷಿತ ‍ಪ‍್ರದೇಶ: ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸು

CEC Recommendation: ಹುಲಿಗಳ ವಾಸಕ್ಕೆ ಪೂರಕ ವಾತಾವರಣ ಹೊಂದಿರುವ ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ.
Last Updated 13 ಸೆಪ್ಟೆಂಬರ್ 2025, 15:27 IST
ಮಲೆ ಮಹದೇಶ್ವರ ಹುಲಿ ಸಂರಕ್ಷಿತ ‍ಪ‍್ರದೇಶ: ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸು

ಮಹದೇಶ್ವರ ಬೆಟ್ಟ | ಮಾದಪ್ಪನ ಸನ್ನಿಧಿ: ಗೌರಿ ಪ್ರತಿಷ್ಠಾಪನೆ

ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ
Last Updated 27 ಆಗಸ್ಟ್ 2025, 2:52 IST
ಮಹದೇಶ್ವರ ಬೆಟ್ಟ | ಮಾದಪ್ಪನ ಸನ್ನಿಧಿ: ಗೌರಿ ಪ್ರತಿಷ್ಠಾಪನೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು: ಈಶ್ವರ ಖಂಡ್ರೆ ರಾಜೀನಾಮೆಗೆ ಆಗ್ರಹ

Tiger Conservation Issue: ಹುಲಿಗಳ ಸಾವು ಮತ್ತು ಖಂಡ್ರೆ ಅವರ ನಿರ್ಲಕ್ಷ್ಯದ ಕುರಿತು ಭಗವಂತ ಖೂಬಾ ರಾಜೀನಾಮೆ ಬೇಡಿಕೆ ಇಟ್ಟಿದ್ದಾರೆ
Last Updated 28 ಜೂನ್ 2025, 12:24 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು: ಈಶ್ವರ ಖಂಡ್ರೆ ರಾಜೀನಾಮೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT