ಮಂಗಳವಾರ, 19 ಆಗಸ್ಟ್ 2025
×
ADVERTISEMENT

male mahadeshwara forest

ADVERTISEMENT

ಮಲೆ ಮಹದೇಶ್ವರ ಬೆಟ್ಟಕ್ಕೆ ಡಿಸಿಎಫ್‌ ಆಗಿ ಭಾಸ್ಕರ್ ಬಿ. ವರ್ಗಾವಣೆ

Wildlife Officer Transfer: ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟ (ಎಂ.ಎಂ ಹಿಲ್ಸ್‌) ವನ್ಯಜೀವಿಧಾಮದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಭಾಸ್ಕರ್ ಬಿ. ಅವರನ್ನು ವರ್ಗಾವಣೆ ಮಾಡಲಾಗಿದೆ.
Last Updated 18 ಜುಲೈ 2025, 15:42 IST
ಮಲೆ ಮಹದೇಶ್ವರ ಬೆಟ್ಟಕ್ಕೆ ಡಿಸಿಎಫ್‌ ಆಗಿ ಭಾಸ್ಕರ್ ಬಿ. ವರ್ಗಾವಣೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು: ಈಶ್ವರ ಖಂಡ್ರೆ ರಾಜೀನಾಮೆಗೆ ಆಗ್ರಹ

Tiger Conservation Issue: ಹುಲಿಗಳ ಸಾವು ಮತ್ತು ಖಂಡ್ರೆ ಅವರ ನಿರ್ಲಕ್ಷ್ಯದ ಕುರಿತು ಭಗವಂತ ಖೂಬಾ ರಾಜೀನಾಮೆ ಬೇಡಿಕೆ ಇಟ್ಟಿದ್ದಾರೆ
Last Updated 28 ಜೂನ್ 2025, 12:24 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು: ಈಶ್ವರ ಖಂಡ್ರೆ ರಾಜೀನಾಮೆಗೆ ಆಗ್ರಹ

ವನ್ಯಜೀವಿ- ಮಾನವ ಸಂಘರ್ಷದ ನಿರ್ಲಕ್ಷ್ಯವೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್

ಕರ್ನಾಟಕದ ಕಾಂಗ್ರೆಸ್ ಸರ್ಕಾರ ವನ್ಯಜೀವಿ- ಮಾನವ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದಲೇ ಇಂದು ಒಮ್ಮೆಲೇ ಐದು ಹುಲಿಗಳು ಸತ್ತಿವೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
Last Updated 26 ಜೂನ್ 2025, 14:21 IST
ವನ್ಯಜೀವಿ- ಮಾನವ ಸಂಘರ್ಷದ ನಿರ್ಲಕ್ಷ್ಯವೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್

ಮಲೆ ಮಹದೇಶ್ವರ ಬೆಟ್ಟದ ಅರಣ್ಯದೊಳಗೆ ಫೆ.1, 2ರಂದು ಪಕ್ಷಿ ಗಣತಿ

ಫೆ.1, 2ರಂದು ಗಣತಿ ಕಾರ್ಯ: ಭಾಗವಹಿಸಲಿದ್ದಾರೆ 150 ಮಂದಿ ಪಕ್ಷಿ ತಜ್ಞರು
Last Updated 24 ಜನವರಿ 2025, 5:23 IST
ಮಲೆ ಮಹದೇಶ್ವರ ಬೆಟ್ಟದ ಅರಣ್ಯದೊಳಗೆ ಫೆ.1, 2ರಂದು ಪಕ್ಷಿ ಗಣತಿ

ಹೊಗೆನಕಲ್ ಅಭಿವೃದ್ದಿಗೆ ಕ್ರಮವಹಿಸಿ: ಶಾಸಕ

ಗಡಿಭಾಗದ ಹೊಗೇನಕಲ್ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಯೋಜನೆ ಸಿದ್ಧಪಡಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
Last Updated 24 ನವೆಂಬರ್ 2024, 16:06 IST
ಹೊಗೆನಕಲ್ ಅಭಿವೃದ್ದಿಗೆ ಕ್ರಮವಹಿಸಿ: ಶಾಸಕ

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ಬೆಳಿಗ್ಗೆ ಸಫಾರಿ ಆರಂಭ

ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಶನಿವಾರ ಸಫಾರಿ ಆರಂಭವಾಗಲಿದ್ದು, ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಲಿದ್ದಾರೆ.
Last Updated 1 ಡಿಸೆಂಬರ್ 2023, 17:00 IST
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ಬೆಳಿಗ್ಗೆ ಸಫಾರಿ ಆರಂಭ

ಚಾಮರಾಜನಗರ: ಮಲೆ ಮಹದೇಶ್ವರ ಹುಲಿ ರಕ್ಷಿತಾರಣ್ಯಕ್ಕೆ ಹೆಚ್ಚಿದ ಕೂಗು

ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮೀಸಲು ಅರಣ್ಯವನ್ನು ರಕ್ಷಿತಾರಣ್ಯವೆಂದು ಘೋಷಿಸಿದ ತಮಿಳುನಾಡು
Last Updated 10 ನವೆಂಬರ್ 2022, 19:30 IST
ಚಾಮರಾಜನಗರ: ಮಲೆ ಮಹದೇಶ್ವರ ಹುಲಿ ರಕ್ಷಿತಾರಣ್ಯಕ್ಕೆ ಹೆಚ್ಚಿದ ಕೂಗು
ADVERTISEMENT

ಹುಲಿ ಸಂರಕ್ಷಿತ ಪ್ರದೇಶ: ಘೋಷಣೆಗೆ ಮೀನ–ಮೇಷ

ಮಲೆ ಮಹದೇಶ್ವರ ವನ್ಯಧಾಮ; ಮುಖ್ಯಮಂತ್ರಿ ಅಂಗಳದಲ್ಲಿ ಚೆಂಡು
Last Updated 6 ಮೇ 2022, 23:30 IST
ಹುಲಿ ಸಂರಕ್ಷಿತ ಪ್ರದೇಶ: ಘೋಷಣೆಗೆ ಮೀನ–ಮೇಷ

ಕೇರಳದ ಆನೆ ನೆನಪಿಸುವ ಘಟನೆ: ಆಹಾರದಲ್ಲಿದ್ದ ಬಾಂಬ್‌ ಸ್ಫೋಟಿಸಿ ಹಸು, ಎಮ್ಮೆ ಸಾವು

ಮಲೆಮಹದೇಶ್ವರ ವನ್ಯಧಾಮದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ: ವನ್ಯಪ್ರಾಣಿಗಳ ಬೇಟೆಗಾಗಿ ನಡೆಸಿದ ಕೃತ್ಯದ ಶಂಕೆ
Last Updated 20 ಡಿಸೆಂಬರ್ 2020, 12:16 IST
ಕೇರಳದ ಆನೆ ನೆನಪಿಸುವ ಘಟನೆ: ಆಹಾರದಲ್ಲಿದ್ದ ಬಾಂಬ್‌ ಸ್ಫೋಟಿಸಿ ಹಸು, ಎಮ್ಮೆ ಸಾವು

ಮಲೆಮಹದೇಶ್ವರ ವನ್ಯಧಾಮದಲ್ಲಿ ಕಳ್ಳಬೇಟೆ; ವ್ಯಕ್ತಿ ಬಂಧನ, ನಾಡಬಂದೂಕು ವಶ

ಹನೂರು ವನ್ಯಜೀವು ವಲಯದ ಪಚ್ಚೆದೊಡ್ಡಿ ಶಾಖೆಯ ಉಪ್ಪಳ್ಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 4 ಗಂಟೆ ಸಮಯದಲ್ಲಿ ನಾಡ ಬಂದೂಕಿನೊಂದಿಗೆ ಕೆಲವರು ಅಡ್ಡಾಡುತ್ತಿದ್ದುದ್ದನ್ನು ಗಮನಿಸಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Last Updated 23 ಸೆಪ್ಟೆಂಬರ್ 2020, 11:12 IST
ಮಲೆಮಹದೇಶ್ವರ ವನ್ಯಧಾಮದಲ್ಲಿ ಕಳ್ಳಬೇಟೆ; ವ್ಯಕ್ತಿ ಬಂಧನ, ನಾಡಬಂದೂಕು ವಶ
ADVERTISEMENT
ADVERTISEMENT
ADVERTISEMENT