ಗುರುವಾರ, 3 ಜುಲೈ 2025
×
ADVERTISEMENT

Malleshwaram

ADVERTISEMENT

ತಮಿಳುನಾಡು: 2013ರ ಬೆಂಗಳೂರಿನ ಮಲ್ಲೇಶ್ವರ ಸ್ಫೋಟದ ಶಂಕಿತ ಉಗ್ರ ಬಂಧನ

30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ
Last Updated 1 ಜುಲೈ 2025, 16:18 IST
ತಮಿಳುನಾಡು: 2013ರ ಬೆಂಗಳೂರಿನ ಮಲ್ಲೇಶ್ವರ ಸ್ಫೋಟದ ಶಂಕಿತ ಉಗ್ರ ಬಂಧನ

ಮಂತ್ರಿ ಮಾಲ್ ಬಳಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಪ್ರತಿಮೆಗೆ BJP ವಿರೋಧ

ಕರ್ನಾಟಕಕ್ಕೆ ಯಾವುದೇ ಸಂಬಂಧವಿರದ ರಾಜೀವ್‌ ಗಾಂಧಿ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಎಂದು ಪ್ರಶ್ನೆ
Last Updated 30 ಜನವರಿ 2024, 13:09 IST
ಮಂತ್ರಿ ಮಾಲ್ ಬಳಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಪ್ರತಿಮೆಗೆ BJP ವಿರೋಧ

ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ, ವಿವಿಧ ಬಗೆಯ ಕಡಲೆಕಾಯಿಗಳ ಮಾರಾಟ
Last Updated 2 ಡಿಸೆಂಬರ್ 2023, 14:38 IST
ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಸಾಕ್ಷಾತ್‌ ಸಮೀಕ್ಷೆ – ಮಲ್ಲೇಶ್ವರ: ಅಶ್ವತ್ಥ್, ಅನೂಪ್ ಹಣಾಹಣಿ: ಒಲವು ಯಾರಿಗೆ

ಮಧ್ಯಮವರ್ಗ ಮತ್ತು ವಿದ್ಯಾವಂತ ಮತದಾರರೇ ಹೆಚ್ಚಾಗಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲ ಕೆರಳಿಸಿದೆ. ಸಾಕಷ್ಟು ಅಭಿವೃದ್ಧಿ ಹೊಂದಿರುವ ಕ್ಷೇತ್ರವೆಂದು ಹೇಳಲಾಗಿದ್ದರೂ ಇಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ಈಗ ಕ್ಷೇತ್ರದಲ್ಲಿ ಇದೇ ಚರ್ಚೆಯ ವಸ್ತು.
Last Updated 5 ಮೇ 2023, 22:35 IST
ಸಾಕ್ಷಾತ್‌ ಸಮೀಕ್ಷೆ – ಮಲ್ಲೇಶ್ವರ:  ಅಶ್ವತ್ಥ್, ಅನೂಪ್ ಹಣಾಹಣಿ: ಒಲವು ಯಾರಿಗೆ

Interview : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಸ್ಪರ್ಧಿಗಳ ನಡುವೆ ಆರೋಪ–ಪ್ರತ್ಯಾರೋಪ ಬಿರುಸಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಆದ್ಯತೆ ಕುರಿತಂತೆ ಅಭ್ಯರ್ಥಿಗಳ ಜೊತೆ ಎಸ್‌.ರವಿಪ್ರಕಾಶ್,ರಾಜೇಶ್‌ ರೈ ಚಟ್ಲ ಅವರು ನಡೆಸಿದ ಕಿರು ಸಂದರ್ಶನಗಳು ಇಲ್ಲಿವೆ.
Last Updated 3 ಮೇ 2023, 21:35 IST
Interview : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ

ವೈಫೈ ಸೌಲಭ್ಯವು ಸುಗಮವಾಗಿ ಎಲ್ಲರಿಗೂ ಸಿಗಲು ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಹಾಟ್‌ಸ್ಪಾಟ್‌ ತಾಣಗಳಿಗೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು.
Last Updated 24 ಮಾರ್ಚ್ 2023, 20:43 IST
ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ

ಮಲ್ಲೇಶ್ವರ: ವಿಜಯ ಸಂಕಲ್ಪ ಯಾತ್ರೆ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯಶವಂತಪುರ ವೃತ್ತದಿಂದ ಮತ್ತಿಕೆರೆವರೆಗೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ನೇತೃತ್ವದಲ್ಲಿ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು.
Last Updated 11 ಮಾರ್ಚ್ 2023, 20:08 IST
ಮಲ್ಲೇಶ್ವರ: ವಿಜಯ ಸಂಕಲ್ಪ ಯಾತ್ರೆ
ADVERTISEMENT

ಮಲ್ಲೇಶ್ವರ ಬಳಿ ಮನೆಯಲ್ಲಿ ಬೆಂಕಿ: ಮಹಿಳೆ ಸಜೀವ ದಹನ

ಬೆಂಗಳೂರು: ಮಲ್ಲೇಶ್ವರ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮನೆಯಿಂದ ಹೊರಬರಲು ಸಾಧ್ಯವಾಗದೇ ಮೇರಿ (55) ಎಂಬುವರು ಸಜೀವವಾಗಿ ದಹನವಾಗಿದ್ದಾರೆ.
Last Updated 7 ಫೆಬ್ರುವರಿ 2023, 12:22 IST
ಮಲ್ಲೇಶ್ವರ ಬಳಿ ಮನೆಯಲ್ಲಿ ಬೆಂಕಿ: ಮಹಿಳೆ ಸಜೀವ ದಹನ

ಮಲ್ಲೇಶ್ವರ ಕ್ಷೇತ್ರ ಸ್ಥಿತಿ – ಗತಿ: ಅಭಿವೃದ್ಧಿಯೋ ಜಾತಿ ಸಮೀಕರಣವೋ?

ಕರ್ನಾಟಕ ವಿಧಾನಸಭಾ ಚುನಾವಣೆ –2023
Last Updated 14 ಜನವರಿ 2023, 7:27 IST
ಮಲ್ಲೇಶ್ವರ ಕ್ಷೇತ್ರ ಸ್ಥಿತಿ – ಗತಿ: ಅಭಿವೃದ್ಧಿಯೋ ಜಾತಿ ಸಮೀಕರಣವೋ?

ಮಲ್ಲೇಶ್ವರದಲ್ಲಿ ಕಾಮಗಾರಿ ವಿಳಂಬ: ಪ್ರತಿಭಟನೆ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಇದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 1 ಮೇ 2022, 19:30 IST
ಮಲ್ಲೇಶ್ವರದಲ್ಲಿ ಕಾಮಗಾರಿ ವಿಳಂಬ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT