ಬುಧವಾರ, 4 ಫೆಬ್ರುವರಿ 2026
×
ADVERTISEMENT

mamta banerjee

ADVERTISEMENT

ಎಸ್ಐಆರ್ ವಿರೋಧಿಸಿ ಮೂರೇ ದಿನದಲ್ಲಿ ಕವನ ಸಂಕಲನ ರಚಿಸಿದ ಮಮತಾ ಬ್ಯಾನರ್ಜಿ

SIR Controversy: ಮಮತಾ ಬ್ಯಾನರ್ಜಿ ಎಸ್ಐಆರ್ ವಿರುದ್ಧ ಪ್ರತಿಭಟನೆಯ ರೂಪವಾಗಿ ಕೇವಲ ಮೂರೇ ದಿನಗಳಲ್ಲಿ 26 ಕವಿತೆಗಳ ಸಂಕಲನವೊಂದನ್ನು ರಚಿಸಿ ಕೋಲ್ಕತ್ತ ಪುಸ್ತಕ ಮೇಳದಲ್ಲಿ ಬಿಡುಗಡೆ ಮಾಡಿದ್ದಾರೆ.
Last Updated 4 ಫೆಬ್ರುವರಿ 2026, 4:45 IST
ಎಸ್ಐಆರ್ ವಿರೋಧಿಸಿ ಮೂರೇ ದಿನದಲ್ಲಿ ಕವನ ಸಂಕಲನ ರಚಿಸಿದ ಮಮತಾ ಬ್ಯಾನರ್ಜಿ

ಕಾರ್ಯತಂತ್ರ ಕದಿಯಲು ದಾಳಿ: ಮಮತಾ ಆರೋಪ

ಕಲ್ಲಿದ್ದಲು ಹಗರಣದ ಹಣ ಬಿಜೆಪಿ ನಾಯಕರ ಜೇಬಿಗೆ: ಮಮತಾ ಆರೋಪ
Last Updated 10 ಜನವರಿ 2026, 0:19 IST
ಕಾರ್ಯತಂತ್ರ ಕದಿಯಲು ದಾಳಿ: ಮಮತಾ ಆರೋಪ

I-PAC row: ಮಮತಾ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

Mamata Banerjee Complaint: ರಾಜಕೀಯ ಸಲಹಾ ಸಂಸ್ಥೆ ಐ–ಪ್ಯಾಕ್‌ ಕಚೇರಿ ಹಾಗೂ ಮುಖ್ಯಸ್ಥ ಪ್ರತೀಖ್‌ ಜೈನ್‌ ಮನೆ ಮೇಲೆ ಇ.ಡಿ. ದಾಳಿ ನಡೆಸಿರುವ ಸಂಬಂಧ ಮಮತಾ ಬ್ಯಾನರ್ಜಿ ನೀಡಿರುವ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ.
Last Updated 9 ಜನವರಿ 2026, 12:39 IST
I-PAC row: ಮಮತಾ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಸಿಇಸಿ ಜ್ಞಾನೇಶ ಕುಮಾರ್‌ಗೆ ಪತ್ರ ಬರೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
Last Updated 4 ಜನವರಿ 2026, 16:24 IST
ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

SIR ಕರ್ತವ್ಯನಿರತ ಮತ್ತೊಬ್ಬ BLO ಸಾವು: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ

BLO Stress Death: ಮತದಾರರ ಪಟ್ಟಿಯ ಎಸ್‌ಐಆರ್‌ ಕರ್ತವ್ಯದಲ್ಲಿದ್ದ BLO ಝಾಕಿರ್‌ ಹೊಸೈನ್‌ ಹೃದಯಾಘಾತದಿಂದ ಮೃತಪಟ್ಟರು. ಬಿಎಲ್‌ಒಗಳ ಮೇಲೆ ದುಡಿಯುವ ಒತ್ತಡವಿದೆ ಎಂಬ ಆರೋಪಗಳ ನಡುವೆ ರಾಜಕೀಯ ದೋಂಧರೆ ತೀವ್ರವಾಗಿದೆ
Last Updated 28 ನವೆಂಬರ್ 2025, 10:36 IST
SIR ಕರ್ತವ್ಯನಿರತ ಮತ್ತೊಬ್ಬ BLO ಸಾವು: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ

ಬಿಎಲ್‌ಒ ಆತ್ಮಹತ್ಯೆ ಬಗ್ಗೆ ಮಮತಾ ಕಳವಳ: ವಿವರವಾಗಿ ಪರಿಶೀಲಿಸಿ; ಬಂಗಾಳ ರಾಜ್ಯಪಾಲ

ವಿವಾದದ ಬಗ್ಗೆ ಬಂಗಾಳ ರಾಜ್ಯಪಾಲರ ಹೇಳಿಕೆ
Last Updated 23 ನವೆಂಬರ್ 2025, 15:56 IST
ಬಿಎಲ್‌ಒ ಆತ್ಮಹತ್ಯೆ ಬಗ್ಗೆ ಮಮತಾ ಕಳವಳ: ವಿವರವಾಗಿ ಪರಿಶೀಲಿಸಿ; ಬಂಗಾಳ ರಾಜ್ಯಪಾಲ

ಎಸ್‌ಐಆರ್ ಪ್ರಕ್ರಿಯೆಯನ್ನು 'ಮತಬಂಧನ' ಎಂದ ಮಮತಾ ಬ್ಯಾನರ್ಜಿ

West Bengal CM Statement: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಐಆರ್ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು 'ಮತಬಂಧನ' ಎಂದು ಕಿಡಿಕಾರಿದ್ದು, ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
Last Updated 10 ನವೆಂಬರ್ 2025, 13:21 IST
ಎಸ್‌ಐಆರ್ ಪ್ರಕ್ರಿಯೆಯನ್ನು 'ಮತಬಂಧನ' ಎಂದ ಮಮತಾ ಬ್ಯಾನರ್ಜಿ
ADVERTISEMENT

ಗೋರ್ಖಾಗಳ ಸಮಸ್ಯೆ: ಸಂಧಾನಕಾರರ ನೇಮಕ ಹಿಂಪಡೆಯಿರಿ; ಕೇಂದ್ರಕ್ಕೆ ಮಮತಾ

Gorkha Issue Protest: ಗೋರ್ಖಾ ಸಮಸ್ಯೆ ಪರಿಹಾರ ಮಾತುಕತೆಗೆ ಕೇಂದ್ರ ಸರ್ಕಾರ ಸಂಧಾನಕಾರರನ್ನು ನೇಮಿಸಿರುವ ಕ್ರಮದ ವಿರುದ್ಧ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನೇಮಕವನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ.
Last Updated 18 ಅಕ್ಟೋಬರ್ 2025, 15:42 IST
ಗೋರ್ಖಾಗಳ ಸಮಸ್ಯೆ: ಸಂಧಾನಕಾರರ ನೇಮಕ ಹಿಂಪಡೆಯಿರಿ; ಕೇಂದ್ರಕ್ಕೆ ಮಮತಾ

ಭೂತಾನ್‌ನಿಂದ ಹರಿದು ಬಂದ ನೀರಿನಿಂದ ಬಂಗಾಳದಲ್ಲಿ ಪ್ರವಾಹ: ಮಮತಾ ಬ್ಯಾನರ್ಜಿ

Bhutan River Dispute: ನೆರೆಯ ದೇಶ ಭೂತಾನ್‌ನಿಂದ ಹರಿದು ಬರುವ ನೀರಿನಿಂದ ಉತ್ತರ ಬಂಗಾಳದಲ್ಲಿ ಪ್ರವಾಹ ಉಂಟಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದರು.
Last Updated 13 ಅಕ್ಟೋಬರ್ 2025, 14:17 IST
ಭೂತಾನ್‌ನಿಂದ ಹರಿದು ಬಂದ ನೀರಿನಿಂದ ಬಂಗಾಳದಲ್ಲಿ ಪ್ರವಾಹ: ಮಮತಾ ಬ್ಯಾನರ್ಜಿ

ಕ್ರಿಮಿನಲ್ ಆರೋಪದಲ್ಲಿ ಬಂಧಿತ ಪಿಎಂ, ಸಿಎಂ ಪದಚ್ಯುತಗೊಳಿಸುವ ಮಸೂದೆಗೆ ಮಮತಾ ಖಂಡನೆ

Mamata Banerjee : ಕ್ರಿಮಿನಲ್ ಆರೋಪದ ಮೇಲೆ ಬಂಧಿತರಾದ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳನ್ನು ಪದಚ್ಯುತಗೊಳಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಖಂಡಿಸಿದ್ದಾರೆ.
Last Updated 20 ಆಗಸ್ಟ್ 2025, 13:20 IST
ಕ್ರಿಮಿನಲ್ ಆರೋಪದಲ್ಲಿ ಬಂಧಿತ ಪಿಎಂ, ಸಿಎಂ ಪದಚ್ಯುತಗೊಳಿಸುವ ಮಸೂದೆಗೆ ಮಮತಾ ಖಂಡನೆ
ADVERTISEMENT
ADVERTISEMENT
ADVERTISEMENT