ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manali

ADVERTISEMENT

PHOTOS | ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ

ಜಮ್ಮು ಮತ್ತು ಕಾಶ್ಮೀರ, ಮನಾಲಿ, ಶಿಮ್ಲಾ ಸೇರಿದಂತೆ ಕೆಲವೆಡೆ ಹಿಮದಿಂದ ರಸ್ತೆಗಳು ಆವೃತಗೊಂಡಿವೆ. ಈ ಸ್ಥಳಗಳಿಗೆ ಭೇಟಿ ನೀಡಿರುವ ಕೆಲವು ಪ್ರವಾಸಿಗರು ಹಿಮಪಾತದಲ್ಲಿ ಕುಣಿದು ಸಂತೋಷ ಪಟ್ಟರು. ಹಲವೆಡೆ ರಸ್ತೆಗಳು ಹಿಮದಿಂದ ಆವೃತಗೊಂಡು ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದವು.
Last Updated 4 ಫೆಬ್ರುವರಿ 2024, 14:01 IST
PHOTOS | ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ
err

ಹಿಮದಲ್ಲಿ ಮಿಂದೆದ್ದ ಮನಾಲಿ: ಚಿತ್ರಗಳಲ್ಲಿ ನೋಡಿ

ಮನಾಲಿಯಲ್ಲಿ ಹಿಮ ಬೀಳುತ್ತಿದ್ದು ಪ್ರವಾಸಿಗರ ದಂಡೇ ಹರಿದುಬರುತ್ತಿದೆ
Last Updated 31 ಜನವರಿ 2024, 10:16 IST
ಹಿಮದಲ್ಲಿ ಮಿಂದೆದ್ದ ಮನಾಲಿ: ಚಿತ್ರಗಳಲ್ಲಿ ನೋಡಿ
err

ಮನಾಲಿಯ ಮೇಘ‘ಸ್ಫೋಟ’

ಕಣ್ಣೆತ್ತಿ ನೋಡಿದಲ್ಲೆಲ್ಲಾ ಬೆಟ್ಟಗಳ ಸಾಲು. ಹಸಿರು ಹೊದ್ದ ಕಣಿವೆಗಳನ್ನು ಬಂದಪ್ಪಿ ಮುಂದಕ್ಕೋಡುವ ಹತ್ತಿ ಉಂಡೆಯಂತಹ ಬಿಳಿ ಮೋಡಗಳ ಹಿಂಡು.. ಆದರೆ, ಇಂತಹ ಸೌಂದರ್ಯವೇ ಘನೀರ್ಭವಿಸಿದ ಪ್ರದೇಶದ ಕೆಳಗೆ ನೋಟ ಹರಿಸಿದರೆ, ಕಾಣುವುದು ಹಲವಾರು ಜನರನ್ನು ಬಲಿತೆಗೆದುಕೊಂಡ ಮೇಘಸ್ಫೋಟದ ಅವಶೇಷಗಳು...
Last Updated 9 ಸೆಪ್ಟೆಂಬರ್ 2023, 23:30 IST
ಮನಾಲಿಯ ಮೇಘ‘ಸ್ಫೋಟ’

ಚಂಡೀಗಢ– ಮನಾಲಿ ಹೆದ್ದಾರಿ: 24 ತಾಸುಗಳ ಬಳಿಕ ಸಂಚಾರ ಪುನರಾರಂಭ

ದಿಢೀರ್‌ ಪ್ರವಾಹ ಮತ್ತು ಭೂಕುಸಿತದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದ ಚಂಡೀಗಢ– ಮನಾಲಿ ರಾಷ್ಟ್ರೀಯ ಹೆದ್ದಾರಿಯನ್ನು 24 ತಾಸುಗಳ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜೂನ್ 2023, 12:35 IST
ಚಂಡೀಗಢ– ಮನಾಲಿ ಹೆದ್ದಾರಿ: 24 ತಾಸುಗಳ ಬಳಿಕ ಸಂಚಾರ ಪುನರಾರಂಭ

ಮನಾಲಿಯಲ್ಲಿ ಭಾರಿ ಹಿಮಪಾತಕ್ಕೆ ಸಿಲುಕಿದ 500ಕ್ಕೂ ಹೆಚ್ಚು ಪ್ರವಾಸಿಗರು

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿಯಲ್ಲಿ ಭಾರಿ ಹಿಮಪಾತದ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
Last Updated 3 ಜನವರಿ 2021, 2:40 IST
ಮನಾಲಿಯಲ್ಲಿ ಭಾರಿ ಹಿಮಪಾತಕ್ಕೆ ಸಿಲುಕಿದ 500ಕ್ಕೂ ಹೆಚ್ಚು ಪ್ರವಾಸಿಗರು

ಮನಾಲಿಯ ಮಂಜಿನಲ್ಲಿ...

ಧಾರವಾಡದಿಂದ ದೆಹಲಿಗೆ ರೈಲಿನಲ್ಲಿ ಪಯಣ. ಅಲ್ಲಿಂದ ಮನಾಲಿಗೆ ಬಸ್‌ನಲ್ಲಿ ಹೊರಟೆ. ಹಿಮಾಚಲ ಪ್ರದೇಶ ರಾಜ್ಯಕ್ಕೆ ಸೇರುವ ಊರುಗಳಲ್ಲಿ ಬಸ್‌ ಪ್ರಯಾಣ ಮಾಡುವುದು ನಿಜಕ್ಕೂ ಒಂದು ಅವರ್ಣನೀಯ ಅನುಭವ.
Last Updated 4 ಏಪ್ರಿಲ್ 2019, 6:30 IST
ಮನಾಲಿಯ ಮಂಜಿನಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT