ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS | ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ

Published : 4 ಫೆಬ್ರುವರಿ 2024, 14:01 IST
Last Updated : 4 ಫೆಬ್ರುವರಿ 2024, 14:01 IST
ಫಾಲೋ ಮಾಡಿ
Comments
ಹಿಮದಿಂದ ಆವೃತಗೊಂಡಿರುವ ಶ್ರೀನಗರದ ಲಾಲ್‌ ಚೌಕ್‌ನ ದೃಶ್ಯ

ಪಿಟಿಐ ಚಿತ್ರ

ADVERTISEMENT
ವ್ಯಕ್ತಿಯೊಬ್ಬ ತನ್ನ ಹೌಸ್‌ಬೋಟ್‌ ಛಾವಣಿಯಿಂದ ಹಿಮವನ್ನು ತೆರವುಗೊಳಿಸುತ್ತಿರುವ ಚಿತ್ರ

ಮನಾಲಿಯಲ್ಲಿ ತಾಜಾ ಹಿಮಪಾತದ ನಂತರ ಪ್ರವಾಸಿಗರು ಹಿಮದೊಂದಿಗೆ ಆಟವಾಡುತ್ತಿರುವ ದೃಶ್ಯ

ಹಿಮಪಾತದಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿರುವ ಪ್ರವಾಸಿಗರು

ಹಿಮದಿಂದ ಆವೃತಗೊಂಡ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿರುವ ದೃಶ್ಯ ಮನಾಲಿಯಲ್ಲಿ ಕಂಡುಬಂದ ಬಗೆ

ಹಿಮಪಾತದಿಂದಾಗಿ ಶಿಮ್ಲಾದ ಕುಫ್ರಿಯಲ್ಲಿ ವಾಹನಗಳು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿವೆ

ಶಿಮ್ಲಾ ಸಮೀಪದ ಕುಫ್ರಿಯಲ್ಲಿ ಹಿಮಪಾತದಲ್ಲಿ ನಡೆದಾಡುತ್ತಿರುವ ಪ್ರವಾಸಿಗರು

ಹಿಮದಿಂದ ಆವೃತಗೊಂಡಿರುವ ಜಮ್ಮುವಿನ ಪಟ್ನಿಟಾಪ್‌ ಗಿರಿಧಾಮಕ್ಕೆ ಹೋಗುವ ರಸ್ತೆಯನ್ನು ಯಂತ್ರದ ಸಹಾಯದಿಂದ ತೆರವುಗೊಳಿಸುತ್ತಿರುವುದು

ಹಿಮಾವೃತಗೊಂಡ ರಸ್ತೆಯಲ್ಲಿ ಕಾರನ್ನು ತಳ್ಳುತ್ತಿರುವ ಜನರು

ಜಮ್ಮು ಮತ್ತು ಕಾಶ್ಮೀರದ ಪಟ್ನಿಟಾಪ್‌ ಗಿರಿಧಾಮದಲ್ಲಿ ಹಿಮದಿಂದ ಆವೃತಗೊಂಡಿರುವ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT