ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

snow fall

ADVERTISEMENT

ಗುಲ್ಮಾರ್ಗ್‌ನಲ್ಲಿ ಹಿಮದ ಸಿಂಚನ: ಆರು ದಿನದಲ್ಲಿ 19 ಸಾವಿರ ಪ್ರವಾಸಿಗರ ಭೇಟಿ

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಿಮ ಬೀಳಲು ಆರಂಭವಾಗಿದೆ. ಬೆಳ್ಳನೆಯ ಹೊದಿಕೆ ಹೊದ್ದ ಸುಂದರ ಕಾಶ್ಮೀರ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಗುಲ್ಮರ್ಗ್‌ನಲ್ಲಂತೂ ಸಾವಿರಾರು ಪ್ರವಾಸಿಗರು ಹಿಮದಲ್ಲಿ ಮಿಂದೆದ್ದು ಖುಷಿಪಡುತ್ತಿದ್ದಾರೆ.
Last Updated 11 ಫೆಬ್ರುವರಿ 2024, 11:26 IST
ಗುಲ್ಮಾರ್ಗ್‌ನಲ್ಲಿ ಹಿಮದ ಸಿಂಚನ: ಆರು ದಿನದಲ್ಲಿ 19 ಸಾವಿರ ಪ್ರವಾಸಿಗರ ಭೇಟಿ

PHOTOS | ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ

ಜಮ್ಮು ಮತ್ತು ಕಾಶ್ಮೀರ, ಮನಾಲಿ, ಶಿಮ್ಲಾ ಸೇರಿದಂತೆ ಕೆಲವೆಡೆ ಹಿಮದಿಂದ ರಸ್ತೆಗಳು ಆವೃತಗೊಂಡಿವೆ. ಈ ಸ್ಥಳಗಳಿಗೆ ಭೇಟಿ ನೀಡಿರುವ ಕೆಲವು ಪ್ರವಾಸಿಗರು ಹಿಮಪಾತದಲ್ಲಿ ಕುಣಿದು ಸಂತೋಷ ಪಟ್ಟರು. ಹಲವೆಡೆ ರಸ್ತೆಗಳು ಹಿಮದಿಂದ ಆವೃತಗೊಂಡು ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದವು.
Last Updated 4 ಫೆಬ್ರುವರಿ 2024, 14:01 IST
PHOTOS | ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ
err

ಹಿಮದಲ್ಲಿ ಮಿಂದೆದ್ದ ಮನಾಲಿ: ಚಿತ್ರಗಳಲ್ಲಿ ನೋಡಿ

ಮನಾಲಿಯಲ್ಲಿ ಹಿಮ ಬೀಳುತ್ತಿದ್ದು ಪ್ರವಾಸಿಗರ ದಂಡೇ ಹರಿದುಬರುತ್ತಿದೆ
Last Updated 31 ಜನವರಿ 2024, 10:16 IST
ಹಿಮದಲ್ಲಿ ಮಿಂದೆದ್ದ ಮನಾಲಿ: ಚಿತ್ರಗಳಲ್ಲಿ ನೋಡಿ
err

PHOTOS | ಎರಡು ತಿಂಗಳ ಒಣ ಹವೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಹಿಮದ ಸಿಂಚನ

ಕಳೆದ ಕೆಲವು ದಿನಗಳಿಂದ ಹಿಮ ಬೀಳದೆ ಒಣಗಿದ್ದ ಕಾಶ್ಮೀರದಲ್ಲಿ ಮತ್ತೆ ಹಿಮ ಆವರಿಸಿದ್ದು, ಸೌಂದರ್ಯ ಇಮ್ಮಡಿಗೊಳಿಸಿದೆ.
Last Updated 28 ಜನವರಿ 2024, 13:53 IST
PHOTOS | ಎರಡು ತಿಂಗಳ ಒಣ ಹವೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಹಿಮದ ಸಿಂಚನ
err

ಕಾಶ್ಮೀರದಲ್ಲಿ ಹಿಮಪಾತ: ವಾಹನ ಸೇರಿದಂತೆ ವಾಯು ಸಂಚಾರ ಸ್ಥಗಿತ

ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗಿದೆ. ಬಹುತೇಕ ಪ್ರದೇಶಗಳು ಹಿಮದಿಂದ ಆವೃತ್ತಗೊಂಡಿವೆ. ಇದರಿಂದ ಸೋಮವಾರ ಜನಜೀವನ ಅಸ್ತವ್ಯಸ್ತಗೊಂಡಿದೆ.
Last Updated 30 ಜನವರಿ 2023, 7:25 IST
ಕಾಶ್ಮೀರದಲ್ಲಿ ಹಿಮಪಾತ: ವಾಹನ ಸೇರಿದಂತೆ ವಾಯು ಸಂಚಾರ ಸ್ಥಗಿತ

ಕಾಶ್ಮೀರದಲ್ಲಿ ಹಿಮಪಾತ: ವಾಹನ ಸಂಚಾರ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಹಿಮಪಾತವಾಗಿದೆ. ಇದರಿಂದಾಗಿ ವಾಹನಗಳ ಸಂಚಾರ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 20 ಜನವರಿ 2023, 6:55 IST
ಕಾಶ್ಮೀರದಲ್ಲಿ ಹಿಮಪಾತ: ವಾಹನ ಸಂಚಾರ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಶಿಮ್ಲಾದಲ್ಲಿ ಈ ಋತುವಿನ ಮೊದಲ ಹಿಮಪಾತ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಶುಕ್ರವಾರ ಈ ಋತುವಿನ ಮೊದಲ ಹಿಮಪಾತವಾಗಿದೆ.
Last Updated 13 ಜನವರಿ 2023, 6:19 IST
ಶಿಮ್ಲಾದಲ್ಲಿ ಈ ಋತುವಿನ ಮೊದಲ ಹಿಮಪಾತ
ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಕುಸಿತ: ಕಾರ್ಮಿಕ ಸಾವು

ಜಮ್ಮು ಮತ್ತು ಕಾಶ್ಮೀರದ ಗಂದೇರ್ಬಲ್‌ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ ಗುರುವಾರ ಸಂಭವಿಸಿದ ಹಿಮಕುಸಿತದಿಂದಾಗಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಜನವರಿ 2023, 13:05 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಕುಸಿತ: ಕಾರ್ಮಿಕ ಸಾವು

ಆಳ- ಆಗಲ: ಹಿಮಮಾರುತಕ್ಕೆ ನಡುಗುತ್ತಿದೆ ಅಮೆರಿಕ

ಅಮೆರಿಕದಲ್ಲಿ ಹಿಮಮಾರುತ ಬೀಸುತ್ತಿದೆ. ದೇಶದ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶವು ಮೈನಸ್‌ 50 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದೆ. ಕ್ರಿಸ್‌ಮಸ್‌ ರಜೆಯನ್ನು ಅನುಭವಿಸಲು ಕಾತರರಾಗಿದ್ದ ಅಮೆರಿಕನ್ನರಲ್ಲಿ ಶೇ 60ಕ್ಕೂ ಹೆಚ್ಚು ಜನರು ಶೀತಮಾರುತದಿಂದಾಗಿ ಮನೆಯಲ್ಲೇ ಇರುವಂತಾಗಿದೆ, ಅದೂ ವಿದ್ಯುತ್ ಇಲ್ಲದೆ. ಇನ್ನು ಮುಂದಿನ 25–30 ವರ್ಷಗಳ ನಂತರ ಇಂತಹ ಸ್ಥಿತಿ ಎದುರಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಮಧ್ಯೆಯೇ ಇಂತಹ ಹಿಮಮಾರುತಕ್ಕೆ ಕಾರಣವಾದ ಭೌಗೋಳಿಕ ಅಂಶಗಳತ್ತ ವಿಜ್ಞಾನಿಗಳು ಗಮನ ಹರಿಸಿದ್ದಾರೆ
Last Updated 25 ಡಿಸೆಂಬರ್ 2022, 23:00 IST
ಆಳ- ಆಗಲ: ಹಿಮಮಾರುತಕ್ಕೆ ನಡುಗುತ್ತಿದೆ ಅಮೆರಿಕ

ಜಪಾನ್‌ನಲ್ಲಿ ಭಾರಿ ಹಿಮಪಾತ: ಮೂರು ಮಂದಿ ಸಾವು

‘ಕಳೆದ ವಾರಾಂತ್ಯದಿಂದ ಜಪಾನ್‌ನ ವಾಯುವ್ಯ ಭಾಗದಲ್ಲಿ ಸಂಭವಿಸುತ್ತಿರುವ ಭಾರಿ ಹಿಮಪಾತದಿಂದಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2022, 10:50 IST
ಜಪಾನ್‌ನಲ್ಲಿ ಭಾರಿ ಹಿಮಪಾತ: ಮೂರು ಮಂದಿ ಸಾವು
ADVERTISEMENT
ADVERTISEMENT
ADVERTISEMENT