ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ಕಾಶ್ಮೀರದ ಹಿಮದ ನಡುವೆ...

Published : 7 ಜನವರಿ 2025, 6:55 IST
Last Updated : 7 ಜನವರಿ 2025, 6:55 IST
ಫಾಲೋ ಮಾಡಿ
Comments
ಶ್ರೀನಗರದ ಪಾರ್ಕ್‌ವೊಂದರಲ್ಲಿ ಸಂಪೂರ್ಣವಾಗಿ ಆವೃತವಾದ ಹಿಮ

ಶ್ರೀನಗರದ ಪಾರ್ಕ್‌ವೊಂದರಲ್ಲಿ ಸಂಪೂರ್ಣವಾಗಿ ಆವೃತವಾದ ಹಿಮ

‍‍ಪಿಟಿಐ ಚಿತ್ರ

ADVERTISEMENT
ಹಿಮ ಬೀಳುವ ಈ ಅವಧಿಯನ್ನು ಕಾಶ್ಮೀರದ  ಸ್ಥಳೀಯರು ‘ಚಿಲ್ಲೈ ಕಾಲನ್‌’ ಎಂದು ಕರೆಯುತ್ತಾರೆ.

ಹಿಮ ಬೀಳುವ ಈ ಅವಧಿಯನ್ನು ಕಾಶ್ಮೀರದ  ಸ್ಥಳೀಯರು ‘ಚಿಲ್ಲೈ ಕಾಲನ್‌’ ಎಂದು ಕರೆಯುತ್ತಾರೆ.

‍‍ಪಿಟಿಐ ಚಿತ್ರ

ಚಳಿಗೆ ಮೈ ಬಿಸಿ ಮಾಡಿಕೊಳ್ಳಲು ಬೆಂಕಿಯ ಮೊರೆ ಹೋದ ಜನ

ಚಳಿಗೆ ಮೈ ಬಿಸಿ ಮಾಡಿಕೊಳ್ಳಲು ಬೆಂಕಿಯ ಮೊರೆ ಹೋದ ಜನ

ವವ

ಶ್ರೀನಗರದ ಲಾಲ್‌ಚೌಕ್‌ನಲ್ಲಿ ಹಿಮ ಆವರಿಸಿರುವುದ

ಶ್ರೀನಗರದ ಲಾಲ್‌ಚೌಕ್‌ನಲ್ಲಿ ಹಿಮ ಆವರಿಸಿರುವುದ

‍‍ಪಿಟಿಐ ಚಿತ್ರ

ಪಾರ್ಕ್‌ನಲ್ಲಿ ಹಸಿರು ಗಿಡಗಳನ್ನು ಆವರಿಸಿರುವ ಹಿಮ

ಪಾರ್ಕ್‌ನಲ್ಲಿ ಹಸಿರು ಗಿಡಗಳನ್ನು ಆವರಿಸಿರುವ ಹಿಮ

‍‍ಪಿಟಿಐ ಚಿತ್ರ

ಹಿಮದ ನಡುವೆ ಪಕ್ಷಿಗಳು

ಹಿಮದ ನಡುವೆ ಪಕ್ಷಿಗಳು

‍‍ಪಿಟಿಐ ಚಿತ್ರ

ಹಿಮ ಸುರಿದ ಹಾದಿಯಲ್ಲೇ ಜನರ ಓಡಾಟ

ಹಿಮ ಸುರಿದ ಹಾದಿಯಲ್ಲೇ ಜನರ ಓಡಾಟ

‍‍ಪಿಟಿಐ ಚಿತ್ರ

ದಾಲ್‌ ಸರೋವರದ ಬಳಿ ದೋಣಿಯ ಮೇಲೆ ಬಿದ್ದ ಹಿಮವನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿ

ದಾಲ್‌ ಸರೋವರದ ಬಳಿ ದೋಣಿಯ ಮೇಲೆ ಬಿದ್ದ ಹಿಮವನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿ

‍‍ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT