ಶುಕ್ರವಾರ, 30 ಜನವರಿ 2026
×
ADVERTISEMENT

winter

ADVERTISEMENT

ಹಿಮಪಾತ: ಅಮೆರಿಕದಲ್ಲಿ 10,000 ವಿಮಾನ ಹಾರಾಟ ರದ್ದು

US Flight Cancellation: ಅಮೆರಿಕದಲ್ಲಿ ಭಾರಿ ಹಿಮಪಾತ ಹಾಗೂ ಶೀತಗಾಳಿಯಿಂದಾಗಿ ಹಲವಾರು ವಿಮಾನಗಳ ಹಾರಾಟವನ್ನು ಭಾನುವಾರ ರದ್ದುಗೊಳಿಸಲಾಯಿತು. ಅನೇಕ ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯಯ ಉಂಟಾಯಿತು. ಸುಮಾರು 10,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
Last Updated 26 ಜನವರಿ 2026, 15:23 IST
ಹಿಮಪಾತ: ಅಮೆರಿಕದಲ್ಲಿ 10,000 ವಿಮಾನ ಹಾರಾಟ ರದ್ದು

ರೋಗನಿರೋಧಕ ಶಕ್ತಿ ಹೆಚ್ಚಿಸಿಸಲು ಸೇವಿಸಬೇಕಾದ ಹಣ್ಣುಗಳಿವು

Immune Boosting Diet: ವಿಟಮಿನ್ ಸಿ ಸಮೃದ್ಧ ಕಿತ್ತಳೆ, ನೆಲ್ಲಿಕಾಯಿ, ಪಪ್ಪಾಯಿ, ದಾಳಿಂಬೆ ಹಣ್ಣುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯ. ಇದರಿಂದ ಕರುಳು ಆರೋಗ್ಯ ಹಾಗೂ ಚುರುಕಾದ ರಕ್ಷಣಾತ್ಮಕ ಶಕ್ತಿ ಸಾಧ್ಯ.
Last Updated 25 ಜನವರಿ 2026, 11:39 IST
ರೋಗನಿರೋಧಕ ಶಕ್ತಿ ಹೆಚ್ಚಿಸಿಸಲು ಸೇವಿಸಬೇಕಾದ ಹಣ್ಣುಗಳಿವು

ಆಹಾರ, ಆರೋಗ್ಯಕರ ಪಾನೀಯಗಳ ಸೇವನೆ: ಚಳಿಗಾಲದಲ್ಲಿ ಹೀಗಿರಲಿ ದಿನಚರಿ

Ayurvedic Winter Diet: ಭಾರತೀಯ ಹವಾಗುಣದ ಪ್ರಕಾರ, ನವೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಹೇಮಂತ ಋತು ಎಂದೂ ಜನವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ ಶಿಶಿರ ಋತು ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ತಣ್ಣನೆಯ ಗಾಳಿ ಬೀಸಲು ಆರಂಭವಾಗುತ್ತದೆ ಮತ್ತು ವಾತಾವರಣವು ಚಳಿಯಿಂದ ಕೂಡಿರುತ್ತದೆ.
Last Updated 21 ಜನವರಿ 2026, 10:04 IST
ಆಹಾರ, ಆರೋಗ್ಯಕರ ಪಾನೀಯಗಳ ಸೇವನೆ: ಚಳಿಗಾಲದಲ್ಲಿ ಹೀಗಿರಲಿ ದಿನಚರಿ

ತೀವ್ರ ಚಳಿ: ಆರೋಗ್ಯದಲ್ಲಿನ ಸಣ್ಣ ಏರುಪೇರಿಗೂ ನಿರ್ಲಕ್ಷ್ಯ ಬೇಡ

Bronchitis Pneumonia Risk: ಇತ್ತೀಚೆಗೆ ಚಳಿ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಉಸಿರಾಟದ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಹೆಚ್ಚು ಸಮಸ್ಯೆಗಳು ಕಂಡುಬರುತ್ತಿವೆ.
Last Updated 13 ಜನವರಿ 2026, 5:35 IST
ತೀವ್ರ ಚಳಿ: ಆರೋಗ್ಯದಲ್ಲಿನ ಸಣ್ಣ ಏರುಪೇರಿಗೂ ನಿರ್ಲಕ್ಷ್ಯ ಬೇಡ

ಸಂಕ್ರಾಂತಿ: ಎಳ್ಳು ಆಚರಣೆಗಷ್ಟೇ ಸೀಮಿತವಲ್ಲ, 'ಆರೋಗ್ಯ ಪಾಲನಾ' ಪದ್ಧತಿಯೂ ಹೌದು

Winter Nutrition: ಚಳಿಗಾಲ ಆರಂಭವಾಗುತ್ತಿದ್ದಂತೆ ದೇಹಕ್ಕೆ ಶಾಖ ಮತ್ತು ಶಕ್ತಿಯ ಅಗತ್ಯ ಹೆಚ್ಚಾಗುತ್ತದೆ. ಪೋಷಣಾ ಶಾಸ್ತ್ರದ ಪ್ರಕಾರ ಎಳ್ಳು ದೇಹಕ್ಕೆ ಅಗತ್ಯವಾದ ಫ್ಯಾಟಿ ಆಸಿಡ್ಸ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುವ ಶ್ರೇಷ್ಠ ಆಹಾರವಾಗಿದೆ.
Last Updated 11 ಜನವರಿ 2026, 14:00 IST
ಸಂಕ್ರಾಂತಿ: ಎಳ್ಳು ಆಚರಣೆಗಷ್ಟೇ ಸೀಮಿತವಲ್ಲ, 'ಆರೋಗ್ಯ ಪಾಲನಾ' ಪದ್ಧತಿಯೂ ಹೌದು

Winter Fashion: ಈಗೇನಿದ್ದರೂ ಪುಲ್‌ಓವರ್‌‌ ಟ್ರೆಂಡ್

Winter Fashion Trend: ಚಳಿಗಾಲದ ತೀವ್ರತೆಗೆ ತಕ್ಕಂತೆ ಪುಲ್‌ಓವರ್‌‌ಗಳು ಫ್ಯಾಷನ್‌ ಜಗತ್ತಿನಲ್ಲಿ ಟ್ರೆಂಡ್ ಆಗಿದ್ದು, ಜೆನ್ ಝೀ ಯುವತಿಯರಲ್ಲಿ ಹೆಚ್ಚು ಪ್ರಿಯವಾಗಿದೆ. ಸೀರೆ, ಸ್ಕರ್ಟ್‌, ಜೀನ್ಸ್‌, ಕುರ್ತಾ ಎಲ್ಲದಕ್ಕೂ ಹೊಂದಿಕೊಳ್ಳುತ್ತಿದೆ.
Last Updated 9 ಜನವರಿ 2026, 23:30 IST
Winter Fashion: ಈಗೇನಿದ್ದರೂ ಪುಲ್‌ಓವರ್‌‌ ಟ್ರೆಂಡ್

ಶ್ವಾಸಕೋಶಕ್ಕೆ ತೊಂದರೆಯಾಗಿರಬಹುದು; ಈ ಲಕ್ಷಣಗಳನ್ನು ಗಮನಿಸಿ

Respiratory Illness Rise: ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ, ಧೂಮಪಾನ, ಜಡ ಜೀವನಶೈಲಿ ಮತ್ತು ಉಸಿರಾಟದ ಸೋಂಕುಗಳಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಈ ಸಮಸ್ಯೆಗಳ ಲಕ್ಷಣಗಳನ್ನು ತಿಳಿಯೋಣ.
Last Updated 9 ಜನವರಿ 2026, 1:12 IST
ಶ್ವಾಸಕೋಶಕ್ಕೆ ತೊಂದರೆಯಾಗಿರಬಹುದು; ಈ ಲಕ್ಷಣಗಳನ್ನು ಗಮನಿಸಿ
ADVERTISEMENT

ಚಳಿಗಾಲದಲ್ಲಿ ಮುಖದ ಕಾಂತಿಗೆ ಈ ಅಂಶಗಳನ್ನು ಪಾಲಿಸಿರಿ

Face Glow Tips: ಚಳಿಗಾಲ ಅಂದ ಕೂಡಲೇ ನೆನಪಾಗುವುದು ಒಣಗಿದ, ಒರಟಾದ, ಒಡೆದ, ಕಾಂತಿಹೀನವಾದ ಮುಖ ಹಾಗೂ ದೇಹದ ತ್ವಚೆ. ಚಳಿಗಾಲದಲ್ಲಿ ಅತಿಯಾದ ಶೀತ ಗಾಳಿ ಮತ್ತು ವಾತಾವರಣದ ಶೈತ್ಯತೆಯು ತ್ವಚೆಯ ತೇವಾಂಶವನ್ನು ಕಡಿಮೆ ಮಾಡುತ್ತದೆ.
Last Updated 2 ಜನವರಿ 2026, 6:09 IST
ಚಳಿಗಾಲದಲ್ಲಿ ಮುಖದ ಕಾಂತಿಗೆ ಈ ಅಂಶಗಳನ್ನು ಪಾಲಿಸಿರಿ

ಚಳಿಗಾಲ, ಹಿಮದ ಆಕರ್ಷಣೆ; ಕಾಶ್ಮೀರದಲ್ಲಿ ಪುಟಿದೆದ್ದ ಪ್ರವಾಸೋದ್ಯಮ

ಕಳೆದ ಏಪ್ರಿಲ್‌ನಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಕುಂಠಿತಗೊಂಡಿದ್ದ ಪ್ರವಾಸೋದ್ಯಮ ವರ್ಷಾಂತ್ಯ, ಹೊಸ ವರ್ಷದ ಆರಂಭದಲ್ಲಿ ಪುಟಿದೆದ್ದಿದೆ.
Last Updated 31 ಡಿಸೆಂಬರ್ 2025, 9:39 IST
ಚಳಿಗಾಲ, ಹಿಮದ ಆಕರ್ಷಣೆ; ಕಾಶ್ಮೀರದಲ್ಲಿ ಪುಟಿದೆದ್ದ ಪ್ರವಾಸೋದ್ಯಮ

ದೆಹಲಿಯಲ್ಲಿ ಮೈಕೊರೆವ ಚಳಿ, ಉಸಿರುಗಟ್ಟಿಸುವ ವಾತಾವರಣ: ಕುಸಿಯಿತು ಗಾಳಿಯ ಗುಣಮಟ್ಟ

Delhi Weather Update: ನವದೆಹಲಿ ವಾತಾವರಣ ಮತ್ತಷ್ಟು ಹದಗೆಟ್ಟಿದ್ದು, ಗಾಳಿಯ ಗುಣಮಟ್ಟ ಚಳಿಗಾಲದಲ್ಲಿ 392 ಎಕ್ಯೂಐ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. 'ತೀವ್ರ ಕಳಪೆ' ಮಟ್ಟಕ್ಕೆ ಇಳಿಕೆಯಾಗಿದೆ.
Last Updated 28 ಡಿಸೆಂಬರ್ 2025, 6:05 IST
ದೆಹಲಿಯಲ್ಲಿ ಮೈಕೊರೆವ ಚಳಿ, ಉಸಿರುಗಟ್ಟಿಸುವ ವಾತಾವರಣ: ಕುಸಿಯಿತು ಗಾಳಿಯ ಗುಣಮಟ್ಟ
ADVERTISEMENT
ADVERTISEMENT
ADVERTISEMENT