ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Snow

ADVERTISEMENT

PHOTOS | ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ

ಜಮ್ಮು ಮತ್ತು ಕಾಶ್ಮೀರ, ಮನಾಲಿ, ಶಿಮ್ಲಾ ಸೇರಿದಂತೆ ಕೆಲವೆಡೆ ಹಿಮದಿಂದ ರಸ್ತೆಗಳು ಆವೃತಗೊಂಡಿವೆ. ಈ ಸ್ಥಳಗಳಿಗೆ ಭೇಟಿ ನೀಡಿರುವ ಕೆಲವು ಪ್ರವಾಸಿಗರು ಹಿಮಪಾತದಲ್ಲಿ ಕುಣಿದು ಸಂತೋಷ ಪಟ್ಟರು. ಹಲವೆಡೆ ರಸ್ತೆಗಳು ಹಿಮದಿಂದ ಆವೃತಗೊಂಡು ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದವು.
Last Updated 4 ಫೆಬ್ರುವರಿ 2024, 14:01 IST
PHOTOS | ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ
err

ಆಳ–ಅಗಲ: ದೇಶದಲ್ಲಿವೆ 718 ಹಿಮಚಿರತೆಗಳು...

ಹಿಮಚಿರತೆಗಳ ಸಂಖ್ಯೆ, ಜೀವನ ಕ್ರಮ, ಆಹಾರ ಕ್ರಮ, ಆವಾಸ ಸ್ಥಾನಗಳ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದ ಗಣತಿಯು 2023ರಲ್ಲಿ ನಡೆದಿತ್ತು.
Last Updated 30 ಜನವರಿ 2024, 23:30 IST
ಆಳ–ಅಗಲ: ದೇಶದಲ್ಲಿವೆ 718 ಹಿಮಚಿರತೆಗಳು...

PHOTOS: ಚಳಿಗೆ ತರಗುಟ್ಟುತ್ತಿದೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದಲ್ಲಿ ತಾಮಪಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
Last Updated 20 ಡಿಸೆಂಬರ್ 2023, 13:55 IST
PHOTOS: ಚಳಿಗೆ ತರಗುಟ್ಟುತ್ತಿದೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರ
err

ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರದ ರಾಷ್ಟ್ರೀಯ ಉದ್ಯಾನದಲ್ಲಿ ಹಿಮ ಚಿರತೆ ಪತ್ತೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ವನ್ಯಜೀವಿ ಸಂರಕ್ಷಣಾ ಇಲಾಖೆಯ ಸಂಶೋಧನಾ ತಂಡವು ಕಿಶ್ತ್‌ವಾರದ ರಾಷ್ಟ್ರೀಯ ಉದ್ಯಾನದಲ್ಲಿ ಹಿಮ ಚಿರತೆ ಉಪಸ್ಥಿತಿಯನ್ನು ಪತ್ತೆ ಮಾಡಿದೆ.
Last Updated 16 ಮೇ 2023, 15:51 IST
ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರದ ರಾಷ್ಟ್ರೀಯ ಉದ್ಯಾನದಲ್ಲಿ ಹಿಮ ಚಿರತೆ ಪತ್ತೆ

ಆಳ- ಆಗಲ: ಹಿಮಮಾರುತಕ್ಕೆ ನಡುಗುತ್ತಿದೆ ಅಮೆರಿಕ

ಅಮೆರಿಕದಲ್ಲಿ ಹಿಮಮಾರುತ ಬೀಸುತ್ತಿದೆ. ದೇಶದ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶವು ಮೈನಸ್‌ 50 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದೆ. ಕ್ರಿಸ್‌ಮಸ್‌ ರಜೆಯನ್ನು ಅನುಭವಿಸಲು ಕಾತರರಾಗಿದ್ದ ಅಮೆರಿಕನ್ನರಲ್ಲಿ ಶೇ 60ಕ್ಕೂ ಹೆಚ್ಚು ಜನರು ಶೀತಮಾರುತದಿಂದಾಗಿ ಮನೆಯಲ್ಲೇ ಇರುವಂತಾಗಿದೆ, ಅದೂ ವಿದ್ಯುತ್ ಇಲ್ಲದೆ. ಇನ್ನು ಮುಂದಿನ 25–30 ವರ್ಷಗಳ ನಂತರ ಇಂತಹ ಸ್ಥಿತಿ ಎದುರಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಮಧ್ಯೆಯೇ ಇಂತಹ ಹಿಮಮಾರುತಕ್ಕೆ ಕಾರಣವಾದ ಭೌಗೋಳಿಕ ಅಂಶಗಳತ್ತ ವಿಜ್ಞಾನಿಗಳು ಗಮನ ಹರಿಸಿದ್ದಾರೆ
Last Updated 25 ಡಿಸೆಂಬರ್ 2022, 23:00 IST
ಆಳ- ಆಗಲ: ಹಿಮಮಾರುತಕ್ಕೆ ನಡುಗುತ್ತಿದೆ ಅಮೆರಿಕ

ಅಂಟಾರ್ಕ್ಟಿಕಾಗೆ ಭೇಟಿ ನೀಡಿದ ದೇಶದ ಮೊದಲ ಮಹಿಳಾ ಐಎಫ್‌ಎಸ್‌ ಅಧಿಕಾರಿ

ಹಿಮಖಂಡದಲ್ಲಿ ‘ದಿಟ್ಟ’ ಹೆಜ್ಜೆ
Last Updated 26 ಆಗಸ್ಟ್ 2022, 19:30 IST
ಅಂಟಾರ್ಕ್ಟಿಕಾಗೆ ಭೇಟಿ ನೀಡಿದ ದೇಶದ ಮೊದಲ ಮಹಿಳಾ ಐಎಫ್‌ಎಸ್‌ ಅಧಿಕಾರಿ

Fact Check: ಹಿಮಾಲಯದ ಕೊರೆಯುವ ಚಳಿಯಲ್ಲಿ ಕುಳಿತು ಸಂತರು ಧ್ಯಾನ ಮಾಡಿದ್ದು ನಿಜವೇ

ಸಂತರೊಬ್ಬರು ಧ್ಯಾನ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಹಿಮಾಲಯದ ಕೊರೆಯುವ ಚಳಿಯಲ್ಲಿ ಕುಳಿತು ಅವರು ಧ್ಯಾನ ಮಾಡುತ್ತಿದ್ದಾರೆ.
Last Updated 24 ಜನವರಿ 2022, 19:30 IST
Fact Check: ಹಿಮಾಲಯದ ಕೊರೆಯುವ ಚಳಿಯಲ್ಲಿ ಕುಳಿತು ಸಂತರು ಧ್ಯಾನ ಮಾಡಿದ್ದು ನಿಜವೇ
ADVERTISEMENT

ಪಾಕಿಸ್ತಾನ: ಭಾರಿ ಮಳೆ, ಹಿಮಪಾತ–300 ಮನೆಗಳಿಗೆ ಹಾನಿ

ಪಶ್ಚಿಮ ಪಾಕಿಸ್ತಾನದಲ್ಲಿ ಸುರಿದ ಭಾರಿ ಮಳೆಯಿಂದ ಹಿಮಪಾತ ಉಂಟಾಗಿದ ಪರಿಣಾಮ 300 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಬುಧವಾರ ಮಾಧ್ಯಮ ವರದಿಗಳು ಹೇಳಿವೆ.
Last Updated 5 ಜನವರಿ 2022, 11:37 IST
ಪಾಕಿಸ್ತಾನ: ಭಾರಿ ಮಳೆ, ಹಿಮಪಾತ–300 ಮನೆಗಳಿಗೆ ಹಾನಿ

Video: ಜಮ್ಮುವಿನ ಮುಘಲ್ ರಸ್ತೆಯಲ್ಲಿ ದಟ್ಟ ಹಿಮ: ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ

Last Updated 30 ಮಾರ್ಚ್ 2021, 8:44 IST
Video: ಜಮ್ಮುವಿನ ಮುಘಲ್ ರಸ್ತೆಯಲ್ಲಿ ದಟ್ಟ ಹಿಮ: ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ

ಎಲ್ಲೆಡೆಯೂ ಮಂಜು ಕವಿದ ವಾತಾವರಣ: ಬೆಳಗಾದರೂ ಕಾಣದ ರಸ್ತೆ

ಗುರುವಾರ ಬೆಳಗಿನ ಜಾವ ಆವರಿಸಿದ ಮಂಜಿನಿಂದಾಗಿ ಸೇಡಂನ ರಸ್ತೆಗಳು ಗೋಚರಿಸಲಿಲ್ಲ.
Last Updated 22 ಅಕ್ಟೋಬರ್ 2020, 2:46 IST
ಎಲ್ಲೆಡೆಯೂ ಮಂಜು ಕವಿದ ವಾತಾವರಣ: ಬೆಳಗಾದರೂ ಕಾಣದ ರಸ್ತೆ
ADVERTISEMENT
ADVERTISEMENT
ADVERTISEMENT