ಚಿಂಚೋಳಿಯ ಚಂದಾಪುರದಲ್ಲಿ ಕವಿದ ದಟ್ಟ ಮಂಜಿನಲ್ಲಿ ಮರಗಿಡಗಳು ಹೊಗೆಯಲ್ಲಿ ಅಡಗಿದಂತೆ ಗೋಚರಿಸಿತು
ಚಿಂಚೋಳಿಯ ಚಂದಾಪುರದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ದಟ್ಟ ಮಂಜು ಕವಿದಿರುವುದು
ಡಾ. ಜಹೀರ್ ಅಹಮದ್ ಸಸ್ಯ ರೋಗ ತಜ್ಞ ಕೆವಿಕೆ ಕಲಬುರಗಿ

ಮಂಜಿನ ಬಗೆಗೆ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಕಬ್ಬು ಬೆಳೆಗಾರರು ಸುಳಿ ಭಾಗದ ಎಲೆಗಳನ್ನು ಗಮನಿಸಿ ತಿಳಿಹಳದಿ ಕಂಡು ಬಂದರೆ ಸಮಗ್ರ ರೋಗ ಮತ್ತು ಪೋಷಕಾಂಶ ನಿರ್ವಹಣೆಗೆ ಮುಂದಾಗಬೇಕು
ಜಹೀರ್ ಅಹಮದ್ ಸಸ್ಯ ರೋಗ ತಜ್ಞ ಕೆವಿಕೆ ಕಲಬುರಗಿ