ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS: ಚಳಿಗೆ ತರಗುಟ್ಟುತ್ತಿದೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರ

Published : 20 ಡಿಸೆಂಬರ್ 2023, 13:55 IST
Last Updated : 20 ಡಿಸೆಂಬರ್ 2023, 13:55 IST
ಫಾಲೋ ಮಾಡಿ
Comments
ಕಾಶ್ಮೀರದ ಚಳಿಗೆ ಬೆಚ್ಚನೆಯ ಹೊದಿಕೆ

ಕಾಶ್ಮೀರದ ಚಳಿಗೆ ಬೆಚ್ಚನೆಯ ಹೊದಿಕೆ

ಪಿಟಿಐ ಚಿತ್ರ

ADVERTISEMENT
ದೂಧಪತ್ರಿಯಲ್ಲಿ  ಸ್ಥಳೀಯರೊಬ್ಬರು ಪ್ರವಾಸಿಗರಿಗಾಗಿ ಜೋಳವನ್ನು ಬೇಯಿಸುತ್ತಿರುವುದು

ಜಮ್ಮು ಕಾಶ್ಮೀರದ ದೂಧಪತ್ರಿಯಲ್ಲಿ ಆವರಿಸಿದ ಮಂಜಿನ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜೋಡಿ

ಜಮ್ಮು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ದೂಧಪತ್ರಿಯಲ್ಲಿ ಪ್ರವಾಸಿಗರು  ಭಾಗಶಃ ಹೆಪ್ಪುಗಟ್ಟಿದ ನದಿಯ ಮಧ್ಯೆ ಇರುವ ಸೇತುವೆ ಮೇಲೆ ನಡೆದು ಸಾಗಿದರು

ಜಮ್ಮು ಮತ್ತು ಕಾಶ್ಮೀರದ ತಂಗ್‌ಮರ್ಗ್‌ ಗ್ರಾಮದಲ್ಲಿ ಆವರಿಸಿರುವ ಮಂಜು

ಜಮ್ಮು ಮತ್ತು ಕಾಶ್ಮೀರದ ತಂಗ್‌ಮರ್ಗ್‌ ರಸ್ತೆಗಳು ಹಿಮದಿಂದ ಆವೃತವಾಗಿರುವುದು

ಕಾಶ್ಮೀರದ ದಾಲ್ ಸರೋವರದಲ್ಲಿ ಭಾಗಶಃ ಹೆಪ್ಪುಗಟ್ಟಿದ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT