ಶನಿವಾರ, 14 ಫೆಬ್ರುವರಿ 2026
×
ADVERTISEMENT

Jammu and kahmir

ADVERTISEMENT

ಪ್ರೇಮ ಕಾಶ್ಮೀರದಲ್ಲಿ ಚಂದನವನದ ನಟಿ ಪ್ರಿಯಾಂಕಾ ಉಪೇಂದ್ರ: ಚಿತ್ರಗಳು ಇಲ್ಲಿವೆ

Kashmir Trip: ಚಂದನವನದ ನಟಿ ಪ್ರಿಯಾಂಕಾ ಉಪೇಂದ್ರ ಅವರು ಕಾಶ್ಮೀರದ ಪ್ರವಾಸದಲ್ಲಿದ್ದು ಕಾಶ್ಮೀರದ ಕಣಿವೆಗೆ ಭೇಟಿ ನೀಡಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಸೋನಮಾರ್ಗ್‌ನಲ್ಲಿ ಕ್ಲಿಕ್ಕಿಸಿದ ಸುಂದರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 4 ಫೆಬ್ರುವರಿ 2026, 6:53 IST
ಪ್ರೇಮ ಕಾಶ್ಮೀರದಲ್ಲಿ ಚಂದನವನದ ನಟಿ ಪ್ರಿಯಾಂಕಾ  ಉಪೇಂದ್ರ: ಚಿತ್ರಗಳು ಇಲ್ಲಿವೆ
err

ಸೋನ್‌ಮಾರ್ಗ್‌ನಲ್ಲಿ ಪ್ರವಾಸಿಗರಿದ್ದ ರೆಸಾರ್ಟ್ ಮೇಲೆ ಭಾರಿ ಹಿಮಪಾತ; ವಿಡಿಯೊ ನೋಡಿ

Kashmir Snowfall: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರವಾಸಿ ತಾಣ ಸೋನ್‌ಮಾರ್ಗ್‌ನಲ್ಲಿ ಭಾರೀ ಹಿಮಪಾತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದೆ. ಕಣಿವೆ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದ ಹಿಮ ಮಳೆ ಸುರಿಯುತ್ತಿದೆ.
Last Updated 28 ಜನವರಿ 2026, 6:41 IST
ಸೋನ್‌ಮಾರ್ಗ್‌ನಲ್ಲಿ ಪ್ರವಾಸಿಗರಿದ್ದ ರೆಸಾರ್ಟ್ ಮೇಲೆ ಭಾರಿ ಹಿಮಪಾತ; ವಿಡಿಯೊ ನೋಡಿ

ಶ್ರೀನಗರ| ವಿದ್ಯುತ್ ಪೂರೈಕೆ ದುರಸ್ತಿಗೆ ಕ್ರಮ: ಒಮರ್ ಅಬ್ದುಲ್ಲಾ

Power Supply Damage: ಭಾರಿ ಗಾಳಿ ಮತ್ತು ಹಿಮಪಾತದಿಂದ ಕಾಶ್ಮೀರದಲ್ಲಿ ವಿದ್ಯುತ್ ಪೂರೈಕೆ ತೀವ್ರವಾಗಿ ಹಾನಿಗೊಂಡಿದ್ದು, ಮರುಸಜ್ಜೆಗೆ ಶ್ರಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
Last Updated 23 ಜನವರಿ 2026, 14:10 IST
ಶ್ರೀನಗರ| ವಿದ್ಯುತ್ ಪೂರೈಕೆ ದುರಸ್ತಿಗೆ ಕ್ರಮ: ಒಮರ್ ಅಬ್ದುಲ್ಲಾ

ದಿಢೀರ್ ವಿಮಾನ ರದ್ದಾಯ್ತು: ಪಹಲ್ಗಾಮ್ ಭೇಟಿಯ ಅನುಭವ ಬಿಚ್ಚಿಟ್ಟ ರಮೇಶ್ ಅರವಿಂದ್

Ramesh Aravind Pahalgam: ನಟ, ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟು ವಾಪಸ್ ಆಗುವ ಹೊತ್ತಿಗೆ ಏಕಾಏಕಿ ವಿಮಾನ ಹಾರಾಟ ರದ್ದಾಗಿದೆ ಎಂದು ತಿಳಿಸಿದ್ದಾರೆ.
Last Updated 23 ಜನವರಿ 2026, 11:01 IST
ದಿಢೀರ್ ವಿಮಾನ ರದ್ದಾಯ್ತು: ಪಹಲ್ಗಾಮ್ ಭೇಟಿಯ ಅನುಭವ ಬಿಚ್ಚಿಟ್ಟ ರಮೇಶ್ ಅರವಿಂದ್

ಜಮ್ಮು–ಕಾಶ್ಮೀರ; ಕಣಿವೆಗೆ ಉರುಳಿದ ಸೇನಾ ವಾಹನ, 10 ಯೋಧರ ಸಾವು

Military Tragedy: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನವು 200 ಅಡಿ ಪ್ರಪಾತಕ್ಕೆ ಉರುಳಿದ ಪರಿಣಾಮ 10 ಯೋಧರು ಸಾವಿಗೀಡಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಜನವರಿ 2026, 10:45 IST
ಜಮ್ಮು–ಕಾಶ್ಮೀರ; ಕಣಿವೆಗೆ ಉರುಳಿದ ಸೇನಾ ವಾಹನ, 10 ಯೋಧರ ಸಾವು

ಉಗ್ರರಿಗೆ ಹಣ: ‘ಕ್ರಿಪ್ಟೊ ಹವಾಲಾ’ ಜಾಲ ಸಕ್ರಿಯ

ಜಮ್ಮು–ಕಾಶ್ಮೀರ: ಪ್ರತ್ಯೇಕತಾವಾದಿಗಳಿಗೆ ಮರುಜೀವ ನೀಡಿದ ಹೊಸ ಮಾರ್ಗ
Last Updated 18 ಜನವರಿ 2026, 22:30 IST
ಉಗ್ರರಿಗೆ ಹಣ: ‘ಕ್ರಿಪ್ಟೊ ಹವಾಲಾ’ ಜಾಲ ಸಕ್ರಿಯ

ಜಮ್ಮು & ಕಾಶ್ಮೀರ: ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಹಾರಾಡಿದ ಪಾಕ್ ಡ್ರೋನ್‌ಗಳು

Border Intrusion: ಜಮ್ಮು ಮತ್ತು ಕಾಶ್ಮೀರದ ಸಾಂಬಾ, ರಾಜೌರಿ ಮತ್ತು ಪೂಂಚ್ ಪ್ರದೇಶಗಳ ಅಂತರರಾಷ್ಟ್ರೀಯ ಗಡಿ ಹಾಗೂ ಎಲ್‌ಒಸಿ ಬಳಿ ಪಾಕಿಸ್ತಾನದಿಂದ ಶಂಕಿತ ಡ್ರೋನ್‌ಗಳು ಭಾನುವಾರ ಸಂಜೆ ಕಾಣಿಸಿಕೊಂಡಿದ್ದು, ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದೆ.
Last Updated 12 ಜನವರಿ 2026, 3:50 IST
ಜಮ್ಮು & ಕಾಶ್ಮೀರ: ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಹಾರಾಡಿದ ಪಾಕ್ ಡ್ರೋನ್‌ಗಳು
ADVERTISEMENT

ಕಾಶ್ಮೀರ: ಉಗ್ರರ ಅಡಗುತಾಣ ನಾಶ

Kashmir Security Operation: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಭದ್ರತಾ ಪಡೆ ಅಧಿಕಾರಿಗಳು ನಾಶಗೊಳಿಸಿದ್ದಾರೆ. ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 4 ಜನವರಿ 2026, 12:38 IST
ಕಾಶ್ಮೀರ: ಉಗ್ರರ ಅಡಗುತಾಣ ನಾಶ

ಚಳಿಗಾಲ, ಹಿಮದ ಆಕರ್ಷಣೆ; ಕಾಶ್ಮೀರದಲ್ಲಿ ಪುಟಿದೆದ್ದ ಪ್ರವಾಸೋದ್ಯಮ

ಕಳೆದ ಏಪ್ರಿಲ್‌ನಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಕುಂಠಿತಗೊಂಡಿದ್ದ ಪ್ರವಾಸೋದ್ಯಮ ವರ್ಷಾಂತ್ಯ, ಹೊಸ ವರ್ಷದ ಆರಂಭದಲ್ಲಿ ಪುಟಿದೆದ್ದಿದೆ.
Last Updated 31 ಡಿಸೆಂಬರ್ 2025, 9:39 IST
ಚಳಿಗಾಲ, ಹಿಮದ ಆಕರ್ಷಣೆ; ಕಾಶ್ಮೀರದಲ್ಲಿ ಪುಟಿದೆದ್ದ ಪ್ರವಾಸೋದ್ಯಮ

ಜಮ್ಮು: ಗಡಿಯಲ್ಲಿ 105 ಅಡಿ ಎತ್ತರದಲ್ಲಿ ಹಾರಲಿದೆ ತ್ರಿವರ್ಣ ಧ್ವಜ

National Flag Installation: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯ ಹಳ್ಳಿಯೊಂದರಲ್ಲಿ 105 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಲು ಧ್ವಜಸ್ತಂಭ ನಿರ್ಮಾಣಕ್ಕೆ ಶನಿವಾರ ಸೇನೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಡಿಸೆಂಬರ್ 2025, 16:51 IST
ಜಮ್ಮು: ಗಡಿಯಲ್ಲಿ 105 ಅಡಿ ಎತ್ತರದಲ್ಲಿ ಹಾರಲಿದೆ ತ್ರಿವರ್ಣ ಧ್ವಜ
ADVERTISEMENT
ADVERTISEMENT
ADVERTISEMENT