ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ಪ್ರೇಮ ಕಾಶ್ಮೀರದಲ್ಲಿ ಚಂದನವನದ ನಟಿ ಪ್ರಿಯಾಂಕಾ ಉಪೇಂದ್ರ: ಚಿತ್ರಗಳು ಇಲ್ಲಿವೆ

Published : 4 ಫೆಬ್ರುವರಿ 2026, 6:53 IST
Last Updated : 4 ಫೆಬ್ರುವರಿ 2026, 6:53 IST
ಫಾಲೋ ಮಾಡಿ
Comments
ಚಂದನವನದ ನಟಿ ಪ್ರಿಯಾಂಕಾ ಉಪೇಂದ್ರ ಅವರು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಕಾಶ್ಮೀರದ ಕಣಿವೆಗೆ ಹೋಗಿ ಮಸ್ತ್‌ ಎಂಜಾಯ್‌ ಮಾಡಿದ್ದಾರೆ.

ಚಿತ್ರ: ಇನ್‌ಸ್ಟಾಗ್ರಾಂ

ADVERTISEMENT
ಕಾಶ್ಮೀರದ ಸೋನಮಾರ್ಗ್‌ನಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ಚಂದದ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

 ಪ್ರಿಯಾಂಕಾ ಅವರ ಮಗ ಆಯುಷ್  ಕೂಡ ಕಾಶ್ಮೀರಕ್ಕೆ ಹೋಗಿದ್ದಾರೆ. ಆಯುಷ್ ಅವರು ಕಾಶ್ಮೀರದಲ್ಲಿ ತೆಗೆದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಆದರೆ ಪ್ರಿಯಾಂಕಾ ಉಪೇಂದ್ರ ಮಗ ಆಯುಷ್ ಜೊತೆಗೆ ಇರುವ ಫೋಟೊಗಳನ್ನು ಹಂಚಿಕೊಂಡಿಲ್ಲ. ಬದಲಾಗಿ ವೈಯಕ್ತಿಕವಾಗಿ ಭೇಟಿ ನೀಡಿರುವ ಫೋಟೊ ಹಂಚಿಕೊಂಡಿದ್ದಾರೆ.

ಸದ್ಯ ಕಾಶ್ಮೀರದ ಪ್ರವಾಸದಲ್ಲಿ ತಾಯಿ ಹಾಗೂ ಮಗ ಮಸ್ತ್ ಎಂಜಾಯ್‌ ಮಾಡಿದ್ದು ಫೋಟೊಗಳ ಮೂಲಕ ಗೊತ್ತಾಗುತ್ತಿದೆ. ಇದೇ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT