ಗುರುವಾರ, 16 ಅಕ್ಟೋಬರ್ 2025
×
ADVERTISEMENT

Priyanka Upendra

ADVERTISEMENT

ನಟ ಉಪೇಂದ್ರ ದಂಪತಿ ಮೊಬೈಲ್‌ ಹ್ಯಾಕ್‌: ಎಚ್ಚರಿಕೆ ಸಂದೇಶದಲ್ಲಿ ಏನಿದೆ?

Cyber Fraud Alert: ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ ಅನ್ನು ವಂಚಕರು ಹ್ಯಾಕ್ ಮಾಡಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ.
Last Updated 15 ಸೆಪ್ಟೆಂಬರ್ 2025, 6:46 IST
ನಟ ಉಪೇಂದ್ರ ದಂಪತಿ ಮೊಬೈಲ್‌ ಹ್ಯಾಕ್‌: ಎಚ್ಚರಿಕೆ ಸಂದೇಶದಲ್ಲಿ ಏನಿದೆ?

PHOTOS | ಪತ್ನಿ, ಮಕ್ಕಳೊಂದಿಗೆ ರಿಯಲ್‌ ಸ್ಟಾರ್‌ ಉಪೇಂದ್ರ ಮೋಜುಮಸ್ತಿ

ನಟ ಉಪೇಂದ್ರ ತಮ್ಮ ಕುಟುಂಬದೊಂದಿಗೆ ಇತ್ತೀಚೆಗೆ ದುಬೈಗೆ ತೆರಳಿದ್ದಾರೆ. ಪ್ರಿಯಾಂಕಾ ಉಪೇಂದ್ರ, ಮಗ ಆಯುಷ್‌ ಹಾಗೂ ಮಗಳು ಐಶ್ವರ್ಯಾ ಫೋಟೊಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:42 IST
PHOTOS | ಪತ್ನಿ, ಮಕ್ಕಳೊಂದಿಗೆ ರಿಯಲ್‌ ಸ್ಟಾರ್‌ ಉಪೇಂದ್ರ ಮೋಜುಮಸ್ತಿ
err

‘ಕಮರೊ2’ ಸಿನಿಮಾ ವಿಮರ್ಶೆ: ಭೂತದ ಚಿತ್ರದಲ್ಲಿ ಕಥೆಯೇ ಹಾರರ್‌!

Kannada Horror Movie Review: ‘ಪ್ಯಾರಾನಾರ್ಮಲ್‌’ ಅಂದರೆ ಅಸಾಮಾನ್ಯ, ಅಲೌಕಿಕ ಅನುಭವಗಳ ಸುತ್ತ ಸುತ್ತುವ ಕಥೆಯನ್ನು ಹೊಂದಿರುವ ಚಿತ್ರ ‘ಕಮರೊ2’. ‘ಕಮರೊಟ್ಟು’ ಗ್ರಾಮದ ಒಂದು ಮನೆಯಲ್ಲಿ ನಡೆಯುವ ಅಚ್ಚರಿಯ ಘಟನೆಗಳೇ ಚಿತ್ರದ ಕಥೆ.
Last Updated 22 ಆಗಸ್ಟ್ 2025, 11:06 IST
‘ಕಮರೊ2’ ಸಿನಿಮಾ ವಿಮರ್ಶೆ: ಭೂತದ ಚಿತ್ರದಲ್ಲಿ ಕಥೆಯೇ ಹಾರರ್‌!

ಸಂದರ್ಶನ | Kamarottu 2 ಚಿತ್ರದ ವಿಶೇಷತೆ ಹಂಚಿದ ಪ್ರಿಯಾಂಕ; ನಿರ್ದೇಶನದ ಕನಸು

Kannada Cinema Actress: ಪ್ರಿಯಾಂಕ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಮರೊ2’ ಚಿತ್ರ ಮುಂದಿನ ವಾರ(ಆ.22) ತೆರೆ ಕಾಣುತ್ತಿದೆ. ಐವತ್ತು ಸಿನಿಮಾಗಳಲ್ಲಿ ನಟಿಸಿರುವ ಖುಷಿಯಲ್ಲಿರುವ ಅವರು ತಮ್ಮ ಸಿನಿಪಯಣ, ಭವಿಷ್ಯದ ಕನಸುಗಳ ಕುರಿತು ಮಾತನಾಡಿದ್ದಾರೆ.
Last Updated 15 ಆಗಸ್ಟ್ 2025, 0:30 IST
ಸಂದರ್ಶನ | Kamarottu 2 ಚಿತ್ರದ ವಿಶೇಷತೆ ಹಂಚಿದ ಪ್ರಿಯಾಂಕ; ನಿರ್ದೇಶನದ ಕನಸು

ಬಾಲಿವುಡ್‌ಗೆ ಹೆಜ್ಜೆ ಇಟ್ಟ ಪ್ರಿಯಾಂಕಾ ಉಪೇಂದ್ರ: ಸೆಟ್ಟೇರಿದ ‘ಸೆಪ್ಟೆಂಬರ್‌ 21’

September 21 priyanka upendra Movie | ಪ್ರಿಯಾಂಕಾ ಉಪೇಂದ್ರ ಅಭಿನಯದ 'ಸೆಪ್ಟೆಂಬರ್‌ 21' ಆಲ್ಝೈಮರ್‌ ಕಾಯಿಲೆ ಮತ್ತು ಆರೈಕೆದಾರನ ಮಧ್ಯದ ಸಂಬಂಧ ಕುರಿತ ಚಿತ್ರವಾಗಿ ಶೀಘ್ರವೇ ಚಿತ್ರೀಕರಣ ಆರಂಭ.
Last Updated 25 ಮೇ 2025, 23:30 IST
ಬಾಲಿವುಡ್‌ಗೆ ಹೆಜ್ಜೆ ಇಟ್ಟ ಪ್ರಿಯಾಂಕಾ ಉಪೇಂದ್ರ: ಸೆಟ್ಟೇರಿದ ‘ಸೆಪ್ಟೆಂಬರ್‌ 21’

ಬಾಲಿವುಡ್‌ಗೆ ಹೆಜ್ಜೆ ಇಟ್ಟ ಪ್ರಿಯಾಂಕಾ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ ಇದೀಗ ಬಾಲಿವುಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ಕರೆನ್ ಕ್ಷಿತಿ ಸುವರ್ಣ ನಿರ್ದೇಶಿಸಲಿರುವ ‘ಸೆಪ್ಟೆಂಬರ್‌ 21’ ಎಂಬ ಶೀರ್ಷಿಕೆಯುಳ್ಳ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ
Last Updated 6 ಮೇ 2025, 0:19 IST
ಬಾಲಿವುಡ್‌ಗೆ ಹೆಜ್ಜೆ ಇಟ್ಟ ಪ್ರಿಯಾಂಕಾ ಉಪೇಂದ್ರ

ಡಿ.13ಕ್ಕೆ ‘ಲೈಫ್ ಈಸ್...’

ಪ್ರಿಯಾಂಕಾ ಉಪೇಂದ್ರ, ಪೃಥ್ವಿ ಅಂಬಾರ್ ನಟನೆಯ ‘ಲೈಫ್ ಈಸ್ ಬ್ಯೂಟಿಫುಲ್’ ಡಿ.13ರಂದು ತೆರೆಗೆ ಬರಲಿದೆ. ನಟ ಉಪೇಂದ್ರ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 14 ನವೆಂಬರ್ 2024, 20:28 IST
ಡಿ.13ಕ್ಕೆ ‘ಲೈಫ್ ಈಸ್...’
ADVERTISEMENT

Ugravatara Kannada Movie: ನವೆಂಬರ್‌ನಲ್ಲಿ ‘ಉಗ್ರಾವತಾರ’ ತೆರೆಗೆ 

ಗುರುಮೂರ್ತಿ ನಿರ್ದೇಶನದ, ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ‘ಉಗ್ರಾವತಾರ’ ಸಿನಿಮಾ ನವೆಂಬರ್‌ನಲ್ಲಿ ತೆರೆಗೆ ಬರಲಿದೆ
Last Updated 10 ಅಕ್ಟೋಬರ್ 2024, 23:32 IST
Ugravatara Kannada Movie: ನವೆಂಬರ್‌ನಲ್ಲಿ ‘ಉಗ್ರಾವತಾರ’ ತೆರೆಗೆ 

ಜೈನ್‌ ವಿವಿ: 48 ಗಂಟೆಗಳಲ್ಲಿ ಕಿರುಚಿತ್ರ, ವಿನೂತನ ಪರಿಕಲ್ಪನೆ –ಪ್ರಿಯಾಂಕಾ

ಜೈನ್‌ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ‘ಜೆಯು ಸಿನಿಮೇಟ್ಸ್‌ 2.0’ ಡಿಕೋಡಿಂಗ್‌ ಕಾರ್ಯಕ್ರಮಕ್ಕೆ ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಅವರು ಶನಿವಾರ ಚಾಲನೆ ನೀಡಿದರು.
Last Updated 5 ಅಕ್ಟೋಬರ್ 2024, 16:14 IST
ಜೈನ್‌ ವಿವಿ: 48 ಗಂಟೆಗಳಲ್ಲಿ ಕಿರುಚಿತ್ರ, ವಿನೂತನ ಪರಿಕಲ್ಪನೆ –ಪ್ರಿಯಾಂಕಾ

ಮತ್ತೆ ಹಾರರ್‌ ಚಿತ್ರದೊಂದಿಗೆ ಬಂದ ಪ್ರಿಯಾಂಕಾ ಉಪೇಂದ್ರ

ನಿರ್ದೇಶಕ ಲೋಹಿತ್‌ ಜೊತೆಗೂಡಿ ನಟಿ ಪ್ರಿಯಾಂಕಾ ಮತ್ತೊಂದು ಹಾರರ್‌ ಸಿನಿಮಾ
Last Updated 15 ಅಕ್ಟೋಬರ್ 2023, 18:59 IST
ಮತ್ತೆ ಹಾರರ್‌ ಚಿತ್ರದೊಂದಿಗೆ ಬಂದ ಪ್ರಿಯಾಂಕಾ ಉಪೇಂದ್ರ
ADVERTISEMENT
ADVERTISEMENT
ADVERTISEMENT