ಗುರುವಾರ, 3 ಜುಲೈ 2025
×
ADVERTISEMENT

manasa sarovara

ADVERTISEMENT

ಅಡಿಗಾಸ್‌ನಿಂದ ಮಾನಸ ಸರೋವರ ಯಾತ್ರೆ

ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಯು ಪುನಾರಂಭ ಆಗಿದ್ದು, ಅಡಿಗಾಸ್ ಯಾತ್ರಾ ಕಂಪನಿಯು ಆಗಸ್ಟ್‌ 11, 21 ಹಾಗೂ 31ರಂದು ಈ ಯಾತ್ರೆಗೆ ಗುಂಪುಗಳನ್ನು ಕರೆದೊಯ್ಯಲಿದೆ.
Last Updated 1 ಜುಲೈ 2025, 16:46 IST
ಅಡಿಗಾಸ್‌ನಿಂದ ಮಾನಸ ಸರೋವರ ಯಾತ್ರೆ

ಮಾನಸ ಸರೋವರ ಯಾತ್ರೆ: ಗ್ಯಾಂಗ್ಟಕ್‌ ತಲುಪಿದ ಮೊದಲ ತಂಡ

ಕೈಲಾಸ– ಮಾನಸ ಸರೋವರದ ಯಾತ್ರೆ ಕೈಗೊಂಡಿರುವ 36 ಯಾತ್ರಾರ್ಥಿಗಳ ಮೊದಲ ತಂಡವು ಸಿಕ್ಕಿಂನ ಗ್ಯಾಂಗ್ಟಕ್‌ಗೆ ತಲುಪಿದೆ. 6 ವರ್ಷಗಳ ಬಳಿಕ ನಡೆಯುತ್ತಿರುವ ಮೊದಲ ಯಾತ್ರೆ ಇದಾಗಿದ್ದು, ಜೂ.20ರಂದು ಯಾತ್ರಾರ್ಥಿಗಳು ಭಾರತ–ಚೀನಾ ಗಡಿ ದಾಟಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 16 ಜೂನ್ 2025, 13:49 IST
ಮಾನಸ ಸರೋವರ ಯಾತ್ರೆ: ಗ್ಯಾಂಗ್ಟಕ್‌ ತಲುಪಿದ ಮೊದಲ ತಂಡ

ಮಾನಸ ಸರೋವರದಿಂದ ತರಿಸಿ, ₹1 ಕೋಟಿಯ ಸ್ಫಟಿಕ ಲಿಂಗ ಪ್ರತಿಷ್ಠಾಪನೆ  

ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಪೀಠದ ಶಾಖಾ ಹಿರೇಮಠದ ಅಪರೂಪದ ಸ್ಪಟಿಕಲಿಂಗ ಕಳ್ಳತನವಾದ ಹಿನ್ನೆಲೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಹೊಸ ಸ್ಪಟಿಕ ಲಿಂಗವನ್ನು ಕೈಲಾಸ ಮಾನಸ ಸರೋವರದಿಂದ ತರಿಸಿದ್ದು, ಸಾಂಕೇತಿಕವಾಗಿ ಪ್ರತಿಷ್ಠಾಪಿಸಿ, ಪೂಜಿಸಲಾಯಿತು.
Last Updated 1 ಡಿಸೆಂಬರ್ 2022, 16:20 IST
ಮಾನಸ ಸರೋವರದಿಂದ ತರಿಸಿ, ₹1 ಕೋಟಿಯ ಸ್ಫಟಿಕ ಲಿಂಗ ಪ್ರತಿಷ್ಠಾಪನೆ  

ಮಾನಸ ಸರೋವರ, ಪಿಒಕೆ ಮರಳಿ ಸಿಗಲೆಂದು ನಿತ್ಯ ಬೆಳಿಗ್ಗೆ ಪ್ರಾರ್ಥಿಸಿ: RSS ನಾಯಕ

ಚೀನಾ ಮತ್ತು ಪಾಕಿಸ್ತಾನ ದೇಶಗಳು ಆಕ್ರಮಿಸಿಕೊಂಡಿರುವ ಕೈಲಾಸ ಮಾನಸ ಸರೋವರ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿ ಪಡೆಯಲು ದೇಶದ ನಾಗರಿಕರು ಪ್ರತಿದಿನ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ದೇಶದ ಜನರಲ್ಲಿ ಶನಿವಾರ ಮನವಿ ಮಾಡಿದ್ದಾರೆ.
Last Updated 5 ನವೆಂಬರ್ 2022, 15:42 IST
ಮಾನಸ ಸರೋವರ, ಪಿಒಕೆ ಮರಳಿ ಸಿಗಲೆಂದು ನಿತ್ಯ ಬೆಳಿಗ್ಗೆ ಪ್ರಾರ್ಥಿಸಿ: RSS ನಾಯಕ

ಮಾನಸ ಸರೋವರ ರಸ್ತೆ: ಭಾರತದ ರಾಯಭಾರಿಗೆ ನೇಪಾಳ ಸಮನ್ಸ್

ಉತ್ತರಾಖಂಡದ ಚೀನಾ ಗಡಿಯಲ್ಲಿ ಲಿಪುಲೇಶ್ ಪಾಸ್‌ ಸಂಪರ್ಕಿಸುವಂತೆ ಹೊಸ ರಸ್ತೆ ನಿರ್ಮಿಸಿದ ವಿಚಾರವಾಗಿ ಭಾರತದ ರಾಯಭಾರಿಗೆ ನೇಪಾಳ ಸಮನ್ಸ್ ನೀಡಿದೆ.
Last Updated 12 ಮೇ 2020, 5:52 IST
ಮಾನಸ ಸರೋವರ ರಸ್ತೆ: ಭಾರತದ ರಾಯಭಾರಿಗೆ ನೇಪಾಳ ಸಮನ್ಸ್

ಮಾನಸ ಸರೋವರ ರಸ್ತೆಗೆ ನೇಪಾಳದ ತಕರಾರು: ಸಮಾಧಾನದ ಉತ್ತರ ಕೊಟ್ಟ ಭಾರತ

ಉತ್ತರಾಖಂಡದ ಚೀನಾ ಗಡಿಯಲ್ಲಿ 17,000 ಅಡಿ ಎತ್ತರದಲ್ಲಿ ಲಿಪುಲೇಶ್ ಪಾಸ್‌ ಸಂಪರ್ಕಿಸುವಂತೆ ಭಾರತ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆ ನೇಪಾಳ ವ್ಯಕ್ತಪಡಿಸಿದ ತಕರಾರಿಗೆ ಭಾರತ ಸೂಕ್ತ ಪ್ರತ್ಯುತ್ತರ ನೀಡಿದೆ.
Last Updated 10 ಮೇ 2020, 8:39 IST
ಮಾನಸ ಸರೋವರ ರಸ್ತೆಗೆ ನೇಪಾಳದ ತಕರಾರು: ಸಮಾಧಾನದ ಉತ್ತರ ಕೊಟ್ಟ ಭಾರತ

ಮನಸಾರೇ... ಮಾನಸ ಸರೋವರ

ಮನಸ್ಸಿನ ಕಥೆ ಕೇಳುತ್ತಲೇ, ಒಮ್ಮೆ ಹಿಮಾಲಯ, ಮಾನಸ ಸರೋವರ, ಕೈಲಾಸ ಯಾತ್ರೆಯ ಕನಸುಕಂಡೆ. ಕನಸು ಕಂಡಿದ್ದಷ್ಟೇ ಅಲ್ಲ,ತಂಡ ಮಾಡಿಕೊಂಡು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಲಖನೌ ವಿಮಾನ ಏರಿ ಹೊರಟೇಬಿಟ್ಟೆವು.
Last Updated 25 ಡಿಸೆಂಬರ್ 2019, 19:30 IST
ಮನಸಾರೇ... ಮಾನಸ ಸರೋವರ
ADVERTISEMENT

ನೇಪಾಳದಲ್ಲೇ ಸಿಲುಕಿಕೊಂಡ ಭಾರತದ ಯಾತ್ರಿಗಳು

ಎರಡನೇ ದಿನವೂ ತೊಂದರೆಗೊಳಗಾದ 175 ಮಂದಿ
Last Updated 6 ಆಗಸ್ಟ್ 2018, 12:34 IST
ನೇಪಾಳದಲ್ಲೇ ಸಿಲುಕಿಕೊಂಡ ಭಾರತದ ಯಾತ್ರಿಗಳು

ಸಕಾಲದ ನಿರ್ಧಾರದಿಂದ ಎಲ್ಲರೂ ಸುರಕ್ಷಿತ

ಮಾನಸ ಸರೋವರದಿಂದ ಹಂಪಿ ವಿದ್ಯಾರಣ್ಯ ಶ್ರೀಗಳ ನೇತೃತ್ವದಲ್ಲಿ 57 ಜನರಿಂದ ಪಯಣ
Last Updated 4 ಜುಲೈ 2018, 14:27 IST
ಸಕಾಲದ ನಿರ್ಧಾರದಿಂದ ಎಲ್ಲರೂ ಸುರಕ್ಷಿತ

ಸಂಕಷ್ಟದಲ್ಲಿ ಚನ್ನಪಟ್ಟಣದ ಮೂವರು ಯಾತ್ರಿಕರು

ಮಾನಸ ಸರೋವರಕ್ಕೆ ಪ್ರವಾಸ; ಹವಾಮಾನ ವೈಪರೀತ್ಯದಿಂದ ತೊಂದರೆ
Last Updated 3 ಜುಲೈ 2018, 16:07 IST
ಸಂಕಷ್ಟದಲ್ಲಿ ಚನ್ನಪಟ್ಟಣದ ಮೂವರು ಯಾತ್ರಿಕರು
ADVERTISEMENT
ADVERTISEMENT
ADVERTISEMENT