ಶುಕ್ರವಾರ, 4 ಜುಲೈ 2025
×
ADVERTISEMENT

Manasasarovara yatra

ADVERTISEMENT

ಮಾನಸ ಸರೋವರ ಯಾತ್ರೆ: ಗ್ಯಾಂಗ್ಟಕ್‌ ತಲುಪಿದ ಮೊದಲ ತಂಡ

ಕೈಲಾಸ– ಮಾನಸ ಸರೋವರದ ಯಾತ್ರೆ ಕೈಗೊಂಡಿರುವ 36 ಯಾತ್ರಾರ್ಥಿಗಳ ಮೊದಲ ತಂಡವು ಸಿಕ್ಕಿಂನ ಗ್ಯಾಂಗ್ಟಕ್‌ಗೆ ತಲುಪಿದೆ. 6 ವರ್ಷಗಳ ಬಳಿಕ ನಡೆಯುತ್ತಿರುವ ಮೊದಲ ಯಾತ್ರೆ ಇದಾಗಿದ್ದು, ಜೂ.20ರಂದು ಯಾತ್ರಾರ್ಥಿಗಳು ಭಾರತ–ಚೀನಾ ಗಡಿ ದಾಟಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 16 ಜೂನ್ 2025, 13:49 IST
ಮಾನಸ ಸರೋವರ ಯಾತ್ರೆ: ಗ್ಯಾಂಗ್ಟಕ್‌ ತಲುಪಿದ ಮೊದಲ ತಂಡ

ಮನಸಾರೇ... ಮಾನಸ ಸರೋವರ

ಮನಸ್ಸಿನ ಕಥೆ ಕೇಳುತ್ತಲೇ, ಒಮ್ಮೆ ಹಿಮಾಲಯ, ಮಾನಸ ಸರೋವರ, ಕೈಲಾಸ ಯಾತ್ರೆಯ ಕನಸುಕಂಡೆ. ಕನಸು ಕಂಡಿದ್ದಷ್ಟೇ ಅಲ್ಲ,ತಂಡ ಮಾಡಿಕೊಂಡು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಲಖನೌ ವಿಮಾನ ಏರಿ ಹೊರಟೇಬಿಟ್ಟೆವು.
Last Updated 25 ಡಿಸೆಂಬರ್ 2019, 19:30 IST
ಮನಸಾರೇ... ಮಾನಸ ಸರೋವರ

ನೇಪಾಳದಲ್ಲೇ ಸಿಲುಕಿಕೊಂಡ ಭಾರತದ ಯಾತ್ರಿಗಳು

ಎರಡನೇ ದಿನವೂ ತೊಂದರೆಗೊಳಗಾದ 175 ಮಂದಿ
Last Updated 6 ಆಗಸ್ಟ್ 2018, 12:34 IST
ನೇಪಾಳದಲ್ಲೇ ಸಿಲುಕಿಕೊಂಡ ಭಾರತದ ಯಾತ್ರಿಗಳು

ಮಾನಸ ಸರೋವರ ಯಾತ್ರೆ: ಬುಕ್ಕಾಂಬುಧಿ ಯುವಕ ಮಾರ್ಗಮಧ್ಯೆ ಸಿಲುಕಿರುವ ಸಾಧ್ಯತೆ 

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುಧಿ ಗ್ರಾಮದ ಬಿ.ಎನ್‌.ದರ್ಶನ್‌ (28) ಎರಡು ದಿನಗಳಿಂದ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಿಲ್ಲ.
Last Updated 3 ಜುಲೈ 2018, 11:24 IST
ಮಾನಸ ಸರೋವರ ಯಾತ್ರೆ: ಬುಕ್ಕಾಂಬುಧಿ ಯುವಕ ಮಾರ್ಗಮಧ್ಯೆ ಸಿಲುಕಿರುವ ಸಾಧ್ಯತೆ 

ನೇಪಾಳದಲ್ಲಿ‌ ಸಿಲುಕಿದ ಚನ್ನಪಟ್ಟಣದ ಮಾನಸ ಸರೋವರ ಯಾತ್ರಿಗಳು

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಚನ್ನಪಟ್ಟಣ ನಿವಾಸಿಗಳ ಪೈಕಿ ಮೂವರು ನೇಪಾಳದ ಸಿಮಿಕೋಟ್ ಪ್ರದೇಶದಲ್ಲಿ ಸಿಲುಕಿದ್ದಾರೆ.
Last Updated 3 ಜುಲೈ 2018, 8:49 IST
ನೇಪಾಳದಲ್ಲಿ‌ ಸಿಲುಕಿದ ಚನ್ನಪಟ್ಟಣದ ಮಾನಸ ಸರೋವರ ಯಾತ್ರಿಗಳು
ADVERTISEMENT
ADVERTISEMENT
ADVERTISEMENT
ADVERTISEMENT