ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mandya Assembly constituency

ADVERTISEMENT

ಲೋಕಸಭೆ ಚುನಾವಣೆ: ​ಬಿಜೆಪಿ– ಜೆಡಿಎಸ್ ಮೈತ್ರಿ ಬೆನ್ನಲ್ಲೇ ಮೋದಿ ಭೇಟಿಯಾದ ಸುಮಲತಾ

ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್​ - ಬಿಜೆಪಿ ಮೈತ್ರಿ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
Last Updated 19 ಸೆಪ್ಟೆಂಬರ್ 2023, 9:45 IST
ಲೋಕಸಭೆ ಚುನಾವಣೆ: ​ಬಿಜೆಪಿ– ಜೆಡಿಎಸ್ ಮೈತ್ರಿ ಬೆನ್ನಲ್ಲೇ ಮೋದಿ ಭೇಟಿಯಾದ ಸುಮಲತಾ

ಕರ್ನಾಟಕದ ಮಂಡ್ಯ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಮಂಡ್ಯ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
fallback

ಮಂಡ್ಯ: ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರಗೆ ಜೆಡಿಎಸ್‌ ಟಿಕೆಟ್‌, ವಿಜಯ್‌ ಅತಂತ್ರ

ಆಧುನಿಕ ಮಂಡ್ಯ ಶಿಲ್ಪಿ ಕೆ.ವಿ.ಶಂಕರಗೌಡ ಅವರ ಮೊಮ್ಮಗ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌ ಅವರಿಗೆ ಈ ಬಾರಿಯೂ ನಿರಾಸೆಯಾಗಿದೆ. ಶಂಕರಗೌಡರ ಕುಟುಂಬಕ್ಕೆ ರಾಜಕೀಯವಾಗಿ ಪುನರ್ಜನ್ಮ ದೊರೆಯಬೇಕು ಎಂಬ ಜಿಲ್ಲೆಯ ಜನರ ನೀರಿಕ್ಷೆಗೆ ಜೆಡಿಎಸ್‌ ವರಿಷ್ಠರು ಮತ್ತೆ ತಣ್ಣೀರು ಸುರಿದಿದ್ದಾರೆ.
Last Updated 19 ಏಪ್ರಿಲ್ 2023, 19:30 IST
ಮಂಡ್ಯ: ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರಗೆ ಜೆಡಿಎಸ್‌ ಟಿಕೆಟ್‌, ವಿಜಯ್‌ ಅತಂತ್ರ

ಅಮೂಲ್ಯ ಮತ ಆಮಿಷಕ್ಕೆ ಬಲಿಯಾಗದಿರಲಿ: ನಟ ನೀನಾಸಂ ಸತೀಶ್‌

‘ಮತದಾನ ಬಹಳ ಅಮೂಲ್ಯವಾದುದು, ಅದು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರೂ ಪವಿತ್ರ ಮತದಾನದಲ್ಲಿ ಭಾಗವಹಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಮಂಡ್ಯ ಮತದಾನ ಜಾಗೃತಿಯ ರಾಯಭಾರಿಯಾಗಿರುವ ನಟ ನೀನಾಸಂ ಸತೀಶ್ ಹೇಳಿದರು.
Last Updated 13 ಏಪ್ರಿಲ್ 2023, 13:23 IST
ಅಮೂಲ್ಯ ಮತ ಆಮಿಷಕ್ಕೆ ಬಲಿಯಾಗದಿರಲಿ: ನಟ ನೀನಾಸಂ ಸತೀಶ್‌
ADVERTISEMENT
ADVERTISEMENT
ADVERTISEMENT
ADVERTISEMENT