ಕನ್ನಡ ಮಾಧ್ಯಮ ಬದುಕು ಕಟ್ಟಿಕೊಟ್ಟಿತು: ಡಾ.ಸಿ.ಎನ್.ಮಂಜುನಾಥ್
‘ಕನ್ನಡ ಮಾಧ್ಯಮದಲ್ಲಿ ಕಲಿತ ನಾನು ವೈದ್ಯನಾಗಿ ಹೆಸರು ಮಾಡಿದ್ದೇನೆ. ಭಾಷೆ ಯಾವುದಾದರೂ, ಕಲಿಯುವ ಹಂಬಲ ಇದ್ದರೆ ಮುಗಿಲು ಮುಟ್ಟಬಹುದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅಭಿಪ್ರಾಯಪಟ್ಟರು.Last Updated 21 ಜುಲೈ 2018, 19:55 IST