ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Mangalore Airport

ADVERTISEMENT

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ: ಐವರ ಬಂಧನ

Airport Crime: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ ಕದ್ದ ಆರೋಪದ ಮೇಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎಸ್‌ಎಟಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ
Last Updated 3 ಸೆಪ್ಟೆಂಬರ್ 2025, 4:19 IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ: ಐವರ ಬಂಧನ

ಮಧ್ಯಪ್ರಾಚ್ಯ ರಾಷ್ಟ್ರಗಳ ವಿಮಾನಯಾನ ಸೇವೆ ವ್ಯತ್ಯಯ: 2 ವಿಮಾನ ಮಂಗಳೂರಿಗೆ ವಾಪಸ್

Flight Diversion: ಇರಾನ್ ದಾಳಿಯ ಬಳಿಕ ಮಧ್ಯಪ್ರಾಚ್ಯ ವಾಯುಮಾರ್ಗ ನಿರ್ಬಂಧದಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟ 2 ವಿಮಾನಗಳು ಮತ್ತೆ ಬಜಪೆಗೆ ಮರಳಿವೆ
Last Updated 24 ಜೂನ್ 2025, 7:03 IST
ಮಧ್ಯಪ್ರಾಚ್ಯ ರಾಷ್ಟ್ರಗಳ ವಿಮಾನಯಾನ ಸೇವೆ ವ್ಯತ್ಯಯ: 
2 ವಿಮಾನ ಮಂಗಳೂರಿಗೆ ವಾಪಸ್

ಮಂಗಳೂರು ವಿಮಾನನಿಲ್ದಾಣ: ಒಂದೇ ದಿನ 7,710 ಜನರ ಪ್ರಯಾಣ

ಬಜಪೆ: ಪ್ರಯಾಣಿಕರ ನಿರ್ವಹಣೆಯಲ್ಲಿ ಹೊಸ ದಾಖಲೆ
Last Updated 14 ಜನವರಿ 2025, 0:28 IST
ಮಂಗಳೂರು ವಿಮಾನನಿಲ್ದಾಣ: ಒಂದೇ ದಿನ 7,710 ಜನರ ಪ್ರಯಾಣ

ಮಂಗಳೂರು: ಗುದದ್ವಾರದಲ್ಲಿ 729 ಗ್ರಾಂ ಚಿನ್ನ ಕಳ್ಳಸಾಗಣೆ

ಗುದದ್ವಾರದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ವಶಕ್ಕೆ ಪಡೆದು, 24 ಕ್ಯಾರೆಟ್‌ನ ಒಟ್ಟು 729 ಗ್ರಾಂ ಚಿನ್ನವನ್ನು ಆತನಿಂದ ಸ್ವಾಧೀನಪಡಿಸಿಕೊಂಡಿದ್ದಾರೆ.
Last Updated 4 ಮಾರ್ಚ್ 2024, 4:27 IST
ಮಂಗಳೂರು: ಗುದದ್ವಾರದಲ್ಲಿ 729 ಗ್ರಾಂ ಚಿನ್ನ ಕಳ್ಳಸಾಗಣೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ: ಬಿಗಿ ಭದ್ರತೆ

ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದೇವೆ ಎಂಬ ಬೆದರಿಕೆ ಸಂದೇಶ ಬಂದಿದ್ದು, ಆ ಪರಿಸರದಲ್ಲಿ ಬಿಗು ಭದ್ರತೆಗೆ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2023, 23:21 IST
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ: ಬಿಗಿ ಭದ್ರತೆ

ಎಂಐಎ: ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಆರಂಭ

ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಎಂಐಎ) ವಿಮಾನಕ್ಕೆ ಇಂಧನ ಭರ್ತಿ ಮಾಡಲು ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಸೌಕರ್ಯ ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿದೆ.
Last Updated 18 ಡಿಸೆಂಬರ್ 2023, 5:17 IST
ಎಂಐಎ: ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಆರಂಭ

ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಪಾಯಿಂಟ್‌ ಇಳಿಯುವ ವ್ಯವಸ್ಥೆ

ಇಲ್ಲಿನ ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಕಂಪನಿಯ ಸಹಯೋಗದೊಂದಿಗೆ ‘3-ಪಾಯಿಂಟ್ ಇಳಿಯುವ’ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
Last Updated 13 ಡಿಸೆಂಬರ್ 2023, 15:47 IST
ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಪಾಯಿಂಟ್‌ ಇಳಿಯುವ ವ್ಯವಸ್ಥೆ
ADVERTISEMENT

ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಪ್ರಶಸ್ತಿ

ಪರಿಸರ ಉತ್ಕೃಷ್ಟತೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳು ಹಾಗೂ ಸಂಗ್ರಹಣೆ ಮತ್ತು ಪೂರೈಕೆ ಸರಪಳಿಯಲ್ಲಿ ವೃತ್ತಿಪರತೆ ಈ ಎರಡು ಕ್ಷೇತ್ರಗಳ ಸಾಧನೆಗಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಂಜಿಐಎ) ಎರಡು ಪ್ರಶಸ್ತಿ ಲಭಿಸಿವೆ.
Last Updated 27 ನವೆಂಬರ್ 2023, 13:23 IST
ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಪ್ರಶಸ್ತಿ

ಗುದದ್ವಾರದಲ್ಲಿ 349 ಗ್ರಾಂ ಚಿನ್ನ ಕಳ್ಳಸಾಗಣೆ: ಮಹಿಳೆ ವಶಕ್ಕೆ

ಮಂಗಳೂರು: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಕಳ್ಳಸಾಗಣೆ ಮಾಡಿದ್ದ 349 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.
Last Updated 5 ಅಕ್ಟೋಬರ್ 2023, 14:38 IST
ಗುದದ್ವಾರದಲ್ಲಿ 349 ಗ್ರಾಂ ಚಿನ್ನ ಕಳ್ಳಸಾಗಣೆ: ಮಹಿಳೆ ವಶಕ್ಕೆ

ಮಂಗಳೂರು: ವಿಮಾನದ ಮೂಲಕ ಚೀನಾಕ್ಕೆ ಜೀವಂತ ಏಡಿ ರವಾನೆ

5 ತಿಂಗಳುಗಳಲ್ಲಿ 1,676 ಟನ್ ಸರಕು ನಿರ್ವಹಿಸಿದ ಐಸಿಟಿ
Last Updated 3 ಅಕ್ಟೋಬರ್ 2023, 14:10 IST
ಮಂಗಳೂರು: ವಿಮಾನದ ಮೂಲಕ ಚೀನಾಕ್ಕೆ ಜೀವಂತ ಏಡಿ ರವಾನೆ
ADVERTISEMENT
ADVERTISEMENT
ADVERTISEMENT