ವಾರ್ಡ್‌ನಲ್ಲಿ ಇಂಥ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುವುದಿದೆ
ಜಯಾನಂದ ಅಂಚನ್
ಇದು ದೊಡ್ಡ ವಾರ್ಡ್. ಇದನ್ನು ವಿಂಗಡಣೆ ಮಾಡಿದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸುಲಭವಾಗಲಿದೆ. ವಿಂಗಡಣೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರರು ಇಲ್ಲಿಯ ವರೆಗೆ ಮನಸ್ಸು ಮಾಡಲೇ ಇಲ್ಲ.
ಜಯಾನಂದ ಅಂಚನ್ ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯ
ಮಂಗಳೂರಿನ ಬಹುತೇಕ ಬಡಾವಣೆಗಳು ಹಸಿರು ಪರಿಸರ ಕಳೆದುಕೊಂಡಿವೆ. ವಾಹನಗಳ ಓಡಾಟ ಮತ್ತು ಇತರ ಶಬ್ದಗಳು ಕೂಡ ಕಿರಿಕಿರಿ ಉಂಟುಮಾಡುತ್ತವೆ. ಇಲ್ಲಿ ಹಾಗಿಲ್ಲ. ಇದು ಪ್ರಶಾಂತ ವಾತಾವರಣದ ಪ್ರದೇಶ.