ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manhandle

ADVERTISEMENT

ಬೆಳಗಾವಿ | ಪ್ರೇಮಿಗಳೆಂದು ಅಕ್ಕ-ತಮ್ಮನ ಮೇಲೆ‌ ಹಲ್ಲೆ: 8 ಆರೋಪಿಗಳ ಬಂಧನ

ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಮಾತನಾಡುತ್ತ ಕುಳಿತ್ತಿದ್ದ ಅಕ್ಕ– ತಮ್ಮನನ್ನು ಪ್ರೇಮಿಗಳೆಂದು ತಿಳಿದು ಅಪಹರಿಸಿಕೊಂಡು ಹೋಗಿ, ಥಳಿಸಿದ ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 17 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 7 ಜನವರಿ 2024, 6:56 IST
ಬೆಳಗಾವಿ | ಪ್ರೇಮಿಗಳೆಂದು ಅಕ್ಕ-ತಮ್ಮನ ಮೇಲೆ‌ ಹಲ್ಲೆ: 8 ಆರೋಪಿಗಳ ಬಂಧನ

ಮನೆಬಿಟ್ಟು ಹೋಗಿದ್ದ ಪ್ರೇಮಿಗಳು: ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಥಳಿತ

ರಾಣೆಬೆನ್ನೂರು ತಾಲ್ಲೂಕಿನ ಮುದೇನೂರಿನಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ, ಥಳಿಸಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Last Updated 19 ಡಿಸೆಂಬರ್ 2023, 10:41 IST
ಮನೆಬಿಟ್ಟು ಹೋಗಿದ್ದ ಪ್ರೇಮಿಗಳು: ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಥಳಿತ

ಸೆಲ್ಫಿ ವಿಚಾರವಾಗಿ ಜಗಳ: ಗಾಯಕ ಸೋನು ನಿಗಮ್‌ ತಂಡದ ಮೇಲೆ ಮುಂಬೈನಲ್ಲಿ ದಾಳಿ

ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಗಾಯಕ ಸೋನು ನಿಗಮ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಸೋನು ನಿಗಮ್‌ ಅವರ ಸಹೋದ್ಯೋಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2023, 2:14 IST
ಸೆಲ್ಫಿ ವಿಚಾರವಾಗಿ ಜಗಳ: ಗಾಯಕ ಸೋನು ನಿಗಮ್‌ ತಂಡದ ಮೇಲೆ ಮುಂಬೈನಲ್ಲಿ ದಾಳಿ

ರಾಜ್ಯಸಭೆಯಲ್ಲಿ ಮಹಿಳಾ ಮಾರ್ಷಲ್‌ಅನ್ನು ಎಳೆದಾಡಿದ ಕಾಂಗ್ರೆಸ್‌ ಸಂಸದೆ

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಭದ್ರತಾ ಸಿಬ್ಬಂದಿಯನ್ನು ಎಳೆದಾಡುತ್ತಿರುವ ದೃಶ್ಯಗಳು ಇಂದು ಬಿಡುಗಡೆಯಾದ ಸದನದ ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿದೆ.
Last Updated 12 ಆಗಸ್ಟ್ 2021, 11:07 IST
ರಾಜ್ಯಸಭೆಯಲ್ಲಿ ಮಹಿಳಾ ಮಾರ್ಷಲ್‌ಅನ್ನು ಎಳೆದಾಡಿದ ಕಾಂಗ್ರೆಸ್‌ ಸಂಸದೆ

ಪಡಿತರ ವಿತರಕನಿಗೆ ರಕ್ತ ಬರುವಂತೆ ಪೊಲೀಸರ ಹಲ್ಲೆ: ಸಾರ್ವಜನಿಕರ ಆಕ್ರೋಶ

ತುಮಕೂರು: ವಾಗ್ವಾದ ನಡೆಸಿದ ಕಾರಣಕ್ಕೆ ಪಡಿತರ ವಿತರಕ ರಾಜು ಎಂಬುವರ ಮೇಲೆ ಸಂಚಾರಿ ಪೊಲೀಸರು ರಕ್ತ ಬರುವಂತೆ ಥಳಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Last Updated 30 ಮಾರ್ಚ್ 2020, 14:30 IST
ಪಡಿತರ ವಿತರಕನಿಗೆ ರಕ್ತ ಬರುವಂತೆ ಪೊಲೀಸರ ಹಲ್ಲೆ: ಸಾರ್ವಜನಿಕರ ಆಕ್ರೋಶ

ಬೈಕ್‌ ಚಾಲಕನ ಮೇಲೆ ದುಂಡಾವರ್ತನೆ ತೋರಿದ ಬಿಎಂಟಿಸಿ ಚಾಲಕ ಅಮಾನತು

ಮಹಾದೇವಪುರದಲ್ಲಿ ಬೈಕ್‌ ಸವಾರನ ಮೇಲೆ ಹಲ್ಲೆ l ಚಾಲಕ ಅಮಾನತು
Last Updated 31 ಜನವರಿ 2020, 20:15 IST
ಬೈಕ್‌ ಚಾಲಕನ ಮೇಲೆ ದುಂಡಾವರ್ತನೆ ತೋರಿದ ಬಿಎಂಟಿಸಿ ಚಾಲಕ ಅಮಾನತು

ಚಾಲಕನ ಮೇಲೆ ಹಲ್ಲೆ ನಡೆಸಿದ ಹೆಡ್‌ ಕಾನ್‌ಸ್ಟೆಬಲ್‌: ವಿಡಿಯೊ ವೈರಲ್

ಅವಾಚ್ಯ ಶಬ್ದಗಳಿಂದ ನಿಂದನೆ; ತನಿಖೆ ನಡೆಸಲು ಎಸಿಪಿಗೆ ಸೂಚನೆ
Last Updated 21 ಸೆಪ್ಟೆಂಬರ್ 2019, 5:28 IST
ಚಾಲಕನ ಮೇಲೆ ಹಲ್ಲೆ ನಡೆಸಿದ ಹೆಡ್‌ ಕಾನ್‌ಸ್ಟೆಬಲ್‌: ವಿಡಿಯೊ ವೈರಲ್
ADVERTISEMENT

ಖಾಲಿ ಕುರ್ಚಿಗಳ ಫೋಟೊ ತೆಗೆದ ಪತ್ರಿಕಾ ಛಾಯಗ್ರಾಹಕನ ಮೇಲೆ ಕೈ ಕಾರ್ಯಕರ್ತರ ಹಲ್ಲೆ 

ಸಮಾವೇಶದಲ್ಲಿ ಖಾಲಿ ಕುರ್ಚಿಗಳಿರುವ ಕಡೆಛಾಯಾಗ್ರಾಹಕ ಮುತ್ತುರಾಜ್‌ ಅವರು ಚಿತ್ರ ಸೆರೆ ಹಿಡಿಯುತ್ತಿದ್ದರು. ಆಗ ಕಾಂಗ್ರೆಸ್‌ ಕಾರ್ಯಕರ್ತರು ಮೇಲೆ ದಾಳಿ ನಡೆಸಿದ್ದಾರೆ.
Last Updated 7 ಏಪ್ರಿಲ್ 2019, 8:27 IST
ಖಾಲಿ ಕುರ್ಚಿಗಳ ಫೋಟೊ ತೆಗೆದ ಪತ್ರಿಕಾ ಛಾಯಗ್ರಾಹಕನ ಮೇಲೆ ಕೈ ಕಾರ್ಯಕರ್ತರ ಹಲ್ಲೆ 
ADVERTISEMENT
ADVERTISEMENT
ADVERTISEMENT