ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

manipur police

ADVERTISEMENT

Manipur Violence | ಸೇನೆಯ ಶಸ್ತ್ರಾಗಾರಕ್ಕೆ ನುಗ್ಗಿ 300 ಶಸ್ತ್ರಗಳ ಲೂಟಿ

ಸಂಘರ್ಷ ಪೀಡಿತ ಮಣಿಪುರದಲ್ಲಿ ಸುಮಾರು 500 ಮಂದಿ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ನರನ್‌ಸೈನಾ ಪ್ರದೇಶದಲ್ಲಿರುವ, ಭಾರತೀಯ ಸೇನೆಯ ಎರಡನೇ ಭಾರತೀಯ ಮೀಸಲು ಬೆಟಾಲಿಯನ್‌ (IRB) ಶಸ್ತ್ರಾಗಾರಕ್ಕೆ ನುಗ್ಗಿ INSAS, MP5, ಹ್ಯಾಂಡ್‌ ಗ್ರೆನೇಡ್‌ ಸಹಿತ 300 ಶಸ್ತ್ರಾಸ್ತ್ರಗಳನ್ನು ಕೊಳ್ಳೆಹೊಡೆದಿದ್ದಾರೆ.
Last Updated 4 ಆಗಸ್ಟ್ 2023, 6:33 IST
Manipur Violence | ಸೇನೆಯ ಶಸ್ತ್ರಾಗಾರಕ್ಕೆ ನುಗ್ಗಿ 300 ಶಸ್ತ್ರಗಳ ಲೂಟಿ

ಚೀನಾ–ಮ್ಯಾನ್ಮಾರ್‌ ಗಡಿ: ಈಶಾನ್ಯ ಉಗ್ರ ಗುಂಪುಗಳು ಮತ್ತೆ ಒಗ್ಗಟ್ಟು?

ಇತ್ತೀಚಿನ ತಿಂಗಳುಗಳಲ್ಲಿ ಈಶಾನ್ಯ ಭಾರತದ ಭಾಗಗಳನ್ನು ಉಗ್ರರು ನಡೆಸಿದ ದಾಳಿಗಳು ಕಂಗೆಡಿಸಿವೆ. ಇದು ಭಾರತ ಮತ್ತು ಮ್ಯಾನ್ಮಾರ್‌ ಗಡಿ ಭಾಗಗಳಲ್ಲಿ ಉಗ್ರರು ಮತ್ತೆ ಒಂದುಗೂಡುತ್ತಿರುವುದನ್ನು ಸೂಚಿಸುತ್ತಿದೆ ಎಂದು ರಕ್ಷಣಾ ಪರಿಣಿತರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 11 ಜನವರಿ 2022, 16:26 IST
ಚೀನಾ–ಮ್ಯಾನ್ಮಾರ್‌ ಗಡಿ: ಈಶಾನ್ಯ ಉಗ್ರ ಗುಂಪುಗಳು ಮತ್ತೆ ಒಗ್ಗಟ್ಟು?

ಮಹಿಳಾ ಫುಟ್‌ಬಾಲ್‌: ಬೆಂಗಳೂರು ತಂಡಕ್ಕೆ ಸೋಲು

ಮಣಿಪುರ ಪೊಲೀಸ್ ತಂಡದವರ ಪ್ರಭಾವಿ ಆಟಕ್ಕೆ ಉತ್ತರ ನೀಡಲಾಗದ ಬೆಂಗಳೂರು ಯುನೈಟೆಡ್ ಎಫ್‌ಸಿ ತಂಡ ಮಹಿಳೆಯರ ಫುಟ್‌ಬಾಲ್ ಲೀಗ್‌ನಲ್ಲಿ ಸೋತಿದ್ದಾರೆ
Last Updated 18 ಮೇ 2019, 18:56 IST
fallback
ADVERTISEMENT
ADVERTISEMENT
ADVERTISEMENT
ADVERTISEMENT