ಗುರುವಾರ, 3 ಜುಲೈ 2025
×
ADVERTISEMENT

Manipura tourism

ADVERTISEMENT

ಮಣಿಪುರ: ಸಂರಕ್ಷಿತ ಪ್ರದೇಶ ಪರವಾನಗಿ ಮತ್ತೆ ಜಾರಿ

ಕೇಂದ್ರ ಗೃಹ ಸಚಿವಾಲಯವು ಮಣಿಪುರದಲ್ಲಿ ‘ಸಂರಕ್ಷಿತ ಪ್ರದೇಶ ಪರವಾನಗಿ’(ಪಿಎಪಿ) ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಿದೆ.
Last Updated 19 ಡಿಸೆಂಬರ್ 2024, 11:16 IST
ಮಣಿಪುರ: ಸಂರಕ್ಷಿತ ಪ್ರದೇಶ ಪರವಾನಗಿ ಮತ್ತೆ ಜಾರಿ

ಮಣಿಪುರ: ಸರಕು ಸಾಗಣೆ ವಾಹನಗಳ ಸಂಚಾರ ಆರಂಭ

ಹಿಂಸಾಚಾರ ಪೀಡಿತ ಮಣಿಪುರದ ನಾಗರಿಕರಿಗೆ ಆಹಾರದ ಅಭಾವ ತಲೆದೋರದಂತೆ ವಿಶೇಷ ಭದ್ರತೆಯೊಂದಿಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
Last Updated 21 ಮೇ 2023, 14:38 IST
ಮಣಿಪುರ: ಸರಕು ಸಾಗಣೆ ವಾಹನಗಳ ಸಂಚಾರ ಆರಂಭ

ಮಣಿಪುರ: 15 ದಿನಗಳಲ್ಲಿ ನಿಗಮ ಮಂಡಳಿಗಳಿಗೆ ರಾಜೀನಾಮೆ ನೀಡಿದ ಮೂವರು ಶಾಸಕರು

ಕಳೆದ ಹದಿನೈದು ದಿನಗಳಲ್ಲಿ ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈಗಾಗಲೇ ಇಬ್ಬರು ಶಾಸಕರು ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮತ್ತೋರ್ವ ಶಾಸಕ ಪವೋನಮ್ ಬ್ರೋಜೆನ್ ರಾಜೀನಾಮೆ ನೀಡಿದ್ದು, ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
Last Updated 20 ಏಪ್ರಿಲ್ 2023, 13:37 IST
ಮಣಿಪುರ: 15 ದಿನಗಳಲ್ಲಿ ನಿಗಮ ಮಂಡಳಿಗಳಿಗೆ ರಾಜೀನಾಮೆ ನೀಡಿದ ಮೂವರು ಶಾಸಕರು

ಮಣಿಪುರ: ಟಿಕೆಟ್‌ಗಾಗಿ ಹಿಂಸಾಚಾರ

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ ಗಲಭೆಗೆ ಕಾರಣವಾಗಿದೆ.ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯದ ವಿವಿಧ ಕಡೆಗಳಲ್ಲಿ ಬಿಜೆಪಿ ಕಚೇರಿಗಳ ಮೇಲೆ ಭಾನುವಾರ ದಾಳಿ ನಡೆಸಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.
Last Updated 30 ಜನವರಿ 2022, 17:59 IST
fallback

ಅಮ್ಮಮ್ಮಾ, ಇಮಾ ಕೈತಿಲ್‌!

ಸಂಪೂರ್ಣವಾಗಿ ಮಹಿಳೆಯರೇ ವಹಿವಾಟು ನಡೆಸುವ ಏಷ್ಯಾದ ಏಕೈಕ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಇಮಾ ಕೈತಿಲ್‌’ ಹಲವು ಅಚ್ಚರಿಗಳ ಆಗರ. ನೋಡಿದಷ್ಟೂ ವೈವಿಧ್ಯ; ಹತ್ತಾರು ಹೆಜ್ಜೆ ಹಾಕುವಷ್ಟರಲ್ಲಿ ಐದಾರು ಪದಾರ್ಥಗಳು! ಮುಕ್ತ ಮಾರುಕಟ್ಟೆ ಪರಿಕಲ್ಪನೆಗೆ ಮಣಿಯದ ಮಣಿಪುರದ ಮಹಿಳೆಯರು ಆರ್‌ಸಿಇಪಿಯಂತಹ ‘ಗುಮ್ಮ’ಗಳಿಗೆ ಎಸೆದ ದೇಸಿ ಸವಾಲ್‌ ಆಗಿಯೂ ಈ ಸಂತೆ ಗಮನ ಸೆಳೆಯುತ್ತದೆ
Last Updated 17 ನವೆಂಬರ್ 2019, 3:51 IST
ಅಮ್ಮಮ್ಮಾ, ಇಮಾ ಕೈತಿಲ್‌!

ಮಣಿಪುರ: ಪ್ರವಾಸಿ ತಾಣವಾಗಿ ಎತ್ತರದ ಸೇತುವೆ

ಜಗ್ತತಿನ ಗಮನಸೆಳೆಯಲು ಮಣಿಪುರ ಸರ್ಕಾರದ ಯೋಜನೆ
Last Updated 28 ಸೆಪ್ಟೆಂಬರ್ 2019, 19:46 IST
ಮಣಿಪುರ: ಪ್ರವಾಸಿ ತಾಣವಾಗಿ ಎತ್ತರದ ಸೇತುವೆ
ADVERTISEMENT
ADVERTISEMENT
ADVERTISEMENT
ADVERTISEMENT