ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mann Ki Baat

ADVERTISEMENT

ಮತದಾನದಲ್ಲಿ ಪಾಲ್ಗೊಳ್ಳಿ: ಯುವ ಸಮೂಹಕ್ಕೆ ಪ್ರಧಾನಿ ಮೋದಿ ಮನವಿ

ಮೊದಲ ಬಾರಿಯ ಮತದಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹಕ್ಕೆ ಭಾನುವಾರ ಮನವಿ ಮಾಡಿಕೊಂಡರು.
Last Updated 25 ಫೆಬ್ರುವರಿ 2024, 14:44 IST
ಮತದಾನದಲ್ಲಿ ಪಾಲ್ಗೊಳ್ಳಿ: ಯುವ ಸಮೂಹಕ್ಕೆ ಪ್ರಧಾನಿ ಮೋದಿ ಮನವಿ

ಲೋಕಸಭಾ ಚುನಾವಣೆ | 3 ತಿಂಗಳ ಕಾಲ ‘ಮನ್‌ ಕೀ ಬಾತ್‌’ ಪ್ರಸಾರವಿಲ್ಲ: ಪ್ರಧಾನಿ ಮೋದಿ

ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ತಿಂಗಳ ಕಾಲ ಮಾಸಿಕ ‘ಮನ್‌ ಕೀ ಬಾತ್‌’ ರೆಡಿಯೊ ಕಾರ್ಯಕ್ರಮದ ಪ್ರಸಾರ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2024, 7:26 IST
ಲೋಕಸಭಾ ಚುನಾವಣೆ | 3 ತಿಂಗಳ ಕಾಲ ‘ಮನ್‌ ಕೀ ಬಾತ್‌’ ಪ್ರಸಾರವಿಲ್ಲ: ಪ್ರಧಾನಿ ಮೋದಿ

ಸಂವಿಧಾನ ರಚಿಸಿದವರಿಗೆ ರಾಮ ಸ್ಫೂರ್ತಿಯ ಸೆಲೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಕಾರ್ಯಕ್ರಮವು ಕೋಟ್ಯಂತರ ಜನರನ್ನು ಒಟ್ಟಿಗೆ ಸೇರಿಸಿತು. ಅಲ್ಲದೆ, ಈ ವೇಳೆ ದೇಶದ ಒಟ್ಟಾರೆ ಸಾಮರ್ಥ್ಯ ಗೋಚರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ.
Last Updated 28 ಜನವರಿ 2024, 13:51 IST
ಸಂವಿಧಾನ ರಚಿಸಿದವರಿಗೆ ರಾಮ ಸ್ಫೂರ್ತಿಯ ಸೆಲೆ: ಪ್ರಧಾನಿ ಮೋದಿ

ಮನ್‌ ಕೀ ಬಾತ್‌ | ರಾಮನ ಆಡಳಿತ ಸಂವಿಧಾನ ರಚನಾಕಾರರಿಗೆ ಸ್ಫೂರ್ತಿ: ಪ್ರಧಾನಿ ಮೋದಿ

ಅಯೋಧ್ಯೆಯ ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಕೋಟ್ಯಂತರ ಜನರನ್ನು ಒಗ್ಗೂಡಿಸಿದೆ. ಈ ಕಾರ್ಯಕ್ರಮವು ದೇಶದ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 28 ಜನವರಿ 2024, 8:06 IST
ಮನ್‌ ಕೀ ಬಾತ್‌ | ರಾಮನ ಆಡಳಿತ ಸಂವಿಧಾನ ರಚನಾಕಾರರಿಗೆ ಸ್ಫೂರ್ತಿ: ಪ್ರಧಾನಿ ಮೋದಿ

2024ರಲ್ಲೂ ಇದೇ ಉತ್ಸಾಹದೊಂದಿಗೆ ಮುನ್ನುಗ್ಗೋಣ: ಪ್ರಧಾನಿ ನರೇಂದ್ರ ಮೋದಿ

‘ವಿಕಸಿತ ಭಾರತ’ ಕಾರ್ಯಕ್ರಮ ಸೇರಿದಂತೆ ದೇಶವು ಅಭಿವೃದ್ದಿಯತ್ತ ಸಾಗುತ್ತಿದೆ. ಸ್ವಾವಲಂಬನೆ ಮನೋಭಾವದಿಂದ ಮುನ್ನಡೆಯುತ್ತಿರುವ ಭಾರತ, ಇದೇ ಉತ್ಸಾಹವನ್ನು 2024ರಲ್ಲಿಯೂ ಮುಂದುವರಿಸಿಕೊಂಡು ಹೋಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 31 ಡಿಸೆಂಬರ್ 2023, 10:05 IST
2024ರಲ್ಲೂ ಇದೇ ಉತ್ಸಾಹದೊಂದಿಗೆ ಮುನ್ನುಗ್ಗೋಣ: ಪ್ರಧಾನಿ ನರೇಂದ್ರ ಮೋದಿ

‘ಮನ್‌ ಕಿ ಬಾತ್‌’ನಲ್ಲಿ ಚಾಮರಾಜನಗರದ ಮಹಿಳೆ ವರ್ಷಾ ಸಾಧನೆ ಪ್ರಸ್ತಾಪಿಸಿದ ಮೋದಿ

ಕಸದಿಂದ ರಸ: ಬಾಳೆದಿಂಡಿನಿಂದ ಗೊಬ್ಬರ, ಕರಕುಶಲ ವಸ್ತುಗಳ ತಯಾರಿಕೆ
Last Updated 26 ನವೆಂಬರ್ 2023, 13:14 IST
‘ಮನ್‌ ಕಿ ಬಾತ್‌’ನಲ್ಲಿ ಚಾಮರಾಜನಗರದ ಮಹಿಳೆ ವರ್ಷಾ ಸಾಧನೆ ಪ್ರಸ್ತಾಪಿಸಿದ ಮೋದಿ

Mann Ki Baat | ಭಾರತ ಭಯೋತ್ಪಾದನೆಯನ್ನು ಧೈರ್ಯದಿಂದ ಎದುರಿಸುತ್ತಿದೆ– ಮೋದಿ

26/11 ಮುಂಬೈ ಭಯೋತ್ಪಾದನಾ ದಾಳಿಗೆ 15 ವರ್ಷ. ಭಾರತವು ಈ ದಿನ ಅತ್ಯಂತ ಘೋರ ದಾಳಿಯನ್ನು ಎದುರಿಸಿದೆ ಆದರೆ ಆ ದಾಳಿಯಿಂದ ಚೇತರಿಸಿಕೊಂಡಿದೆ ಮತ್ತು ಅದು ಭಯೋತ್ಪಾದನೆಯನ್ನು ಧೈರ್ಯದಿಂದ ಹತ್ತಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು
Last Updated 26 ನವೆಂಬರ್ 2023, 7:25 IST
Mann Ki Baat | ಭಾರತ ಭಯೋತ್ಪಾದನೆಯನ್ನು ಧೈರ್ಯದಿಂದ ಎದುರಿಸುತ್ತಿದೆ– ಮೋದಿ
ADVERTISEMENT

ಮನ್‌ ಕಿ ಬಾತ್‌: 105ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ಇಂದು ಮಾತನಾಡಿದರು.
Last Updated 24 ಸೆಪ್ಟೆಂಬರ್ 2023, 8:00 IST
ಮನ್‌ ಕಿ ಬಾತ್‌: 105ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಸ್ವಾತಂತ್ರ್ಯೋತ್ಸವಕ್ಕೂ ಮುನ್ನ 'ಮೇರಿ ಮಾಠಿ ಮೇರಾ ದೇಶ್‌' ಅಭಿಯಾನ: ಮೋದಿ

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸ್ವಾತಂತ್ರ್ಯೋತ್ಸವಕ್ಕೂ ಮುನ್ನ 'ಮೇರಿ ಮತಿ ಮೇರಾ ದೇಶ್' ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 30 ಜುಲೈ 2023, 7:44 IST
ಸ್ವಾತಂತ್ರ್ಯೋತ್ಸವಕ್ಕೂ ಮುನ್ನ 'ಮೇರಿ ಮಾಠಿ ಮೇರಾ ದೇಶ್‌' ಅಭಿಯಾನ: ಮೋದಿ

‘ಮನ್‌ ಕೀ ಬಾತ್’ ಸಾಕು, ‘ಮಣಿಪುರ್‌ ಕೀ ಬಾತ್‌’ ಬೇಕು: ಮೋದಿ ವಿರುದ್ಧ ಟಿಎಂಸಿ ವಾಗ್ದಾಳಿ

‘ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್‌ ಕೀ ಬಾತ್‌’ ನಡೆಸಿದ್ದು ಸಾಕು, ಈಗ ಸಂಸತ್‌ನಲ್ಲಿ ಅವರು ‘ಮಣಿಪುರ್‌ ಕೀ ಬಾತ್‌’ ನಡೆಸುವ ಸಮಯ’ ಎಂದು ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌ ಬುಧವಾರ ವಾಗ್ದಾಳಿ ಮಾಡಿದ್ದಾರೆ.
Last Updated 19 ಜುಲೈ 2023, 22:30 IST
‘ಮನ್‌ ಕೀ ಬಾತ್’ ಸಾಕು, ‘ಮಣಿಪುರ್‌ ಕೀ ಬಾತ್‌’ ಬೇಕು: ಮೋದಿ ವಿರುದ್ಧ ಟಿಎಂಸಿ ವಾಗ್ದಾಳಿ
ADVERTISEMENT
ADVERTISEMENT
ADVERTISEMENT