ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manoranjan Ravichandran

ADVERTISEMENT

ರವಿಚಂದ್ರನ್‌ ಪುತ್ರನ ಕಲ್ಯಾಣ: ಸಂಗೀತಾ ಜೊತೆ ಸಪ್ತಪದಿ ತುಳಿದ ಮನು

ಚಂದನವನದ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ನಟ ಮನೋರಂಜನ್‌ (ಮನು) ಸಂಗೀತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 21 ಆಗಸ್ಟ್ 2022, 7:50 IST
ರವಿಚಂದ್ರನ್‌ ಪುತ್ರನ ಕಲ್ಯಾಣ: ಸಂಗೀತಾ ಜೊತೆ ಸಪ್ತಪದಿ ತುಳಿದ ಮನು

ಮನೋರಂಜನ್-ಸಂಗೀತಾ ಕಲ್ಯಾಣ: ವಿವಾಹ ಆರತಕ್ಷತೆಯಲ್ಲಿ ಮಿಂಚಿದ ಜೋಡಿ

ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ - ಸಂಗೀತಾ ಅವರ ವಿವಾಹ ಆರತಕ್ಷತೆಯ ಚಿತ್ರಗಳು....
Last Updated 21 ಆಗಸ್ಟ್ 2022, 7:49 IST
ಮನೋರಂಜನ್-ಸಂಗೀತಾ ಕಲ್ಯಾಣ: ವಿವಾಹ ಆರತಕ್ಷತೆಯಲ್ಲಿ ಮಿಂಚಿದ ಜೋಡಿ
err

ರವಿಮಾಮನ ಮನೆಯಲ್ಲಿ ಆರತಕ್ಷತೆ: ಪುತ್ರ ಮನೋರಂಜನ್‌ ಮದುವೆ ಸಂಭ್ರಮ

ಚಂದನವನದ ಖ್ಯಾತ ನಟಕ್ರೇಜಿಸ್ಟಾರ್‌ ರವಿಚಂದ್ರನ್‌ ಮನೆಯಲ್ಲಿ ಮದುವೆಸಂಭ್ರಮ ಮನೆ ಮಾಡಿದೆ. ಅವರ ಹಿರಿಯ ಪುತ್ರ ಹಾಗೂ ನಟ ಮನೋರಂಜನ್‌ ವಿವಾಹವಾಗುತ್ತಿದ್ದಾರೆ.
Last Updated 20 ಆಗಸ್ಟ್ 2022, 7:36 IST
ರವಿಮಾಮನ ಮನೆಯಲ್ಲಿ ಆರತಕ್ಷತೆ: ಪುತ್ರ ಮನೋರಂಜನ್‌ ಮದುವೆ ಸಂಭ್ರಮ

‘ಮುಗಿಲ್‌ಪೇಟೆ’ಯಲ್ಲಿ ನಟ ರವಿಚಂದ್ರನ್‌‌ ಅವರ ‘ಪ್ರೇಮಲೋಕ’

ಮೂರು ದಶಕಗಳ ಹಿಂದೆ ತೆರೆ ಮೇಲೆ ಬಂದಿದ್ದ ನಟ ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ ‘ಪ್ರೇಮಲೋಕ’ ಸಿನಿಮಾ ಹೊಸ ಪ್ರೇಮಲೋಕವನ್ನೇ ಸೃಷ್ಟಿಸಿತ್ತು. ಇದೇ ಸಿನಿಮಾದ ದೃಶ್ಯವೊಂದಕ್ಕೆ ಇದೀಗ ರವಿಚಂದ್ರನ್‌ ಅವರ ಮಗ ಮನೋರಂಜನ್‌ ಮತ್ತೆ ಜೀವತುಂಬಿದ್ದಾರೆ.
Last Updated 25 ಅಕ್ಟೋಬರ್ 2021, 10:54 IST
‘ಮುಗಿಲ್‌ಪೇಟೆ’ಯಲ್ಲಿ ನಟ ರವಿಚಂದ್ರನ್‌‌ ಅವರ ‘ಪ್ರೇಮಲೋಕ’

ಕ್ರೇಜಿಸ್ಟಾರ್‌ ಪುತ್ರನ ‘ಸೂಪರ್‌ ಸ್ಟಾರ್‌’ ಕನಸು

‘ಮುಗಿಲ್‌ಪೇಟೆ’ ಚಿತ್ರದ ನಾಯಕ ಮನೋರಂಜನ್‌ ಮನದ ಮಾತು
Last Updated 12 ಡಿಸೆಂಬರ್ 2019, 19:30 IST
ಕ್ರೇಜಿಸ್ಟಾರ್‌ ಪುತ್ರನ ‘ಸೂಪರ್‌ ಸ್ಟಾರ್‌’ ಕನಸು

ಪ್ರೇಮ ಕಹಾನಿ ಪ್ರಾರಂಭ

ಮೃದು ಮನಸ್ಸಿನ ‘ಸಾಹೇಬ’ನಾಗಿ ಪ್ರೇಕ್ಷಕರ ಮನದೊಳಕ್ಕೆ ಅಡಿಯಿಟ್ಟವರು ನಟ ಮನೋರಂಜನ್. ಅಪ್ಪ ರವಿಚಂದ್ರನ್‌ ಅವರ ಸಲಹೆ ಮೇರೆಗೆಯೇ ಅವರು ಕೌಟುಂಬಿಕ ಚಿತ್ರದ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದು. ಆದರೆ, ಅವರೊಳಗಿನ ನಟನೆಯ ತುಡಿತಕ್ಕೆ ಸಾಹೇಬನ ಸಾಮರ್ಥ್ಯ ಸಾಕಾಗಲಿಲ್ಲ. ಹಾಗೆಂದು ಪ್ರಯೋಗಕ್ಕೆ ಒಗ್ಗಿಕೊಳ್ಳಲು ಅವರು ಹಿಂದೇಟು ಹಾಕಲಿಲ್ಲ.
Last Updated 10 ಅಕ್ಟೋಬರ್ 2019, 19:30 IST
ಪ್ರೇಮ ಕಹಾನಿ ಪ್ರಾರಂಭ
ADVERTISEMENT
ADVERTISEMENT
ADVERTISEMENT
ADVERTISEMENT