ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mansoon session

ADVERTISEMENT

ಅಮಾನತು ವಿರುದ್ಧ 4ನೇ ದಿನವೂ ಧರಣಿ: ಪ್ರತಿಭಟನೆಯಲ್ಲಿ ರಾಹುಲ್‌ ಭಾಗಿ

ಪ್ರತಿಭಟನೆಯಲ್ಲಿ ರಾಹುಲ್‌ ಭಾಗಿ: ರೈತರಿಗೆ ಪರಿಹಾರಕ್ಕಾಗಿ ಟಿಆರ್‌ಎಸ್‌ ಗದ್ದಲ
Last Updated 2 ಡಿಸೆಂಬರ್ 2021, 19:50 IST
ಅಮಾನತು ವಿರುದ್ಧ 4ನೇ ದಿನವೂ ಧರಣಿ: ಪ್ರತಿಭಟನೆಯಲ್ಲಿ ರಾಹುಲ್‌ ಭಾಗಿ

ಸಂಸದರ ಅಮಾನತು ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ: ಸಂಸತ್ತಿನ ಒಳಗೂ ಹೊರಗೂ ಧರಣಿ

ಸಂಸದರ ಅಮಾನತು ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ
Last Updated 1 ಡಿಸೆಂಬರ್ 2021, 19:24 IST
ಸಂಸದರ ಅಮಾನತು ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ: ಸಂಸತ್ತಿನ ಒಳಗೂ ಹೊರಗೂ ಧರಣಿ

ಲೋಕಸಭೆ ಕಲಾಪ: ಜು.26ರ ವರೆಗೂ ಮುಂದೂಡಿಕೆ

ಲೋಕಸಭೆಯಲ್ಲಿ ಶುಕ್ರವಾರ ವಿರೋಧ ಪಕ್ಷಗಳು ವಿವಿಧ ವಿಷಯಗಳ ಕುರಿತಂತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಗದ್ದಲ ಉಂಟು ಮಾಡಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
Last Updated 23 ಜುಲೈ 2021, 8:25 IST
ಲೋಕಸಭೆ ಕಲಾಪ: ಜು.26ರ ವರೆಗೂ ಮುಂದೂಡಿಕೆ

ಸಂಸತ್‌ ಭವನಕ್ಕೆ ನಿತ್ಯ ಮೆರವಣಿಗೆ: ರೈತ ಹೋರಾಟಗಾರರ ಘೋಷಣೆ

ಮೂರು ಕೃಷಿ ಕಾಯ್ದೆಗಳ ಕುರಿತು ಕೇಂದ್ರ ಸರ್ಕಾರ ಮತ್ತು ಪ್ರತಿಭಟನೆ ನಿರತ ರೈತರ ನಡುವೆ ತಲೆದೋರಿರುವ ಬಿಕ್ಕಟ್ಟು ಸಂಸತ್ ಅಧಿವೇಶದನಲ್ಲಿ ಮತ್ತಷ್ಟು ಚುರುಕು ಪಡೆಯಲಿದೆ. ಗುರುವಾರದಿಂದ ಆಗಸ್ಟ್ 13ರವರೆಗೆ ಪ್ರತಿದಿನವೂ ಸಂಸತ್ ಭವನಕ್ಕೆ ಮೆರವಣಿಗೆ ನಡೆಸಲು ರೈತರ ಮುಖಂಡರು ಮುಂದಾಗಿದ್ದಾರೆ.
Last Updated 18 ಜುಲೈ 2021, 17:27 IST
ಸಂಸತ್‌ ಭವನಕ್ಕೆ ನಿತ್ಯ ಮೆರವಣಿಗೆ: ರೈತ ಹೋರಾಟಗಾರರ ಘೋಷಣೆ

ಕಲಾಪ ಎರಡು ದಿನ ಮೊಟಕು: ಇದೇ 26ಕ್ಕೆ ಅಧಿವೇಶನ ಮುಕ್ತಾಯ

ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ ಕಲಾಪ
Last Updated 21 ಸೆಪ್ಟೆಂಬರ್ 2020, 21:02 IST
ಕಲಾಪ ಎರಡು ದಿನ ಮೊಟಕು: ಇದೇ 26ಕ್ಕೆ ಅಧಿವೇಶನ ಮುಕ್ತಾಯ

ಕುಳಿತುಕೊಂಡೇ ಮಾತನಾಡಲು ಸಂಸದರಿಗೆ ಸೂಚಿಸಿದ ಸ್ಪೀಕರ್‌ ಓಂ ಬಿರ್ಲಾ

‘ಸಂಸತ್ತಿನ ಎಲ್ಲಾ ಸದಸ್ಯರೂ ಕುಳಿತುಕೊಂಡೇ ಮಾತನಾಡಬೇಕು. ಕೊರೊನಾ ವೈರಾಣು ಹರಡುವ ಅಪಾಯವಿರುವುದರಿಂದ ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕು’ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಸೋಮವಾರ ಸೂಚಿಸಿದರು.
Last Updated 14 ಸೆಪ್ಟೆಂಬರ್ 2020, 9:44 IST
ಕುಳಿತುಕೊಂಡೇ ಮಾತನಾಡಲು ಸಂಸದರಿಗೆ ಸೂಚಿಸಿದ ಸ್ಪೀಕರ್‌ ಓಂ ಬಿರ್ಲಾ

ಸಂಸದರು ಫಲಪ್ರದ ಚರ್ಚೆಗಳಲ್ಲಿ ತೊಡಗುತ್ತಾರೆಂದು ಭಾವಿಸಿದ್ದೇನೆ: ಸ್ಪೀಕರ್‌

ಮುಂಬರುವ ಸಂಸತ್‌ ಅಧಿವೇಶನದಲ್ಲಿ ಎಲ್ಲ ಸಂಸದರು ಫಲಪ್ರದ ಚರ್ಚೆಗಳಲ್ಲಿ ತೊಡಗುತ್ತಾರೆಂದು ಭಾವಿಸಿರುವುದಾಗಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2020, 15:18 IST
ಸಂಸದರು ಫಲಪ್ರದ ಚರ್ಚೆಗಳಲ್ಲಿ ತೊಡಗುತ್ತಾರೆಂದು ಭಾವಿಸಿದ್ದೇನೆ: ಸ್ಪೀಕರ್‌
ADVERTISEMENT

ನಾಳೆಯಿಂದ ಸಂಸತ್‌ ಮುಂಗಾರು ಅಧಿವೇಶನ: 23 ಮಹತ್ವದ ಮಸೂದೆಗಳ ಅಂಗೀಕಾರಕ್ಕೆ ಸಿದ್ಧತೆ

ಸಂಸದರ ವೇತನವನ್ನು ಒಂದು ವರ್ಷದ ಅವಧಿಗೆ ಶೇ 30ರಷ್ಟು ಇಳಿಕೆ ಮಾಡುವುದು, ಕೋವಿಡ್‌ ಸೇನಾನಿಗಳ ಮೇಲೆ ಹಲ್ಲೆ ನಡೆಸಿದವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಮಸೂದೆ ಸೇರಿದಂತೆ 23 ಮಹತ್ವದ ಮಸೂದೆಗಳಿಗೆ ಸಂಸತ್‌ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
Last Updated 12 ಸೆಪ್ಟೆಂಬರ್ 2020, 15:17 IST
ನಾಳೆಯಿಂದ ಸಂಸತ್‌ ಮುಂಗಾರು ಅಧಿವೇಶನ: 23 ಮಹತ್ವದ ಮಸೂದೆಗಳ ಅಂಗೀಕಾರಕ್ಕೆ ಸಿದ್ಧತೆ

ಬಾಗಲಕೋಟೆ | ಬೆಳೆ ವಿಮೆ ನೋಂದಣಿಗೆ ಅಧಿಸೂಚನೆ

ಜಿಲ್ಲೆಗೆ ಬಜಾಜ್ ಅಲೈಯನ್ಸ್ ಜಿ.ಐ.ಸಿ ವಿಮಾ ಕಂಪನಿ ಆಯ್ಕೆ
Last Updated 19 ಜೂನ್ 2020, 13:21 IST
fallback

ಮೈಸೂರು | ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ

ಪೂರ್ವ ಮುಂಗಾರು: ವಾಡಿಕೆಯ ಮಳೆ; ಶೇ 41ರಷ್ಟು ಬಿತ್ತನೆ
Last Updated 1 ಜೂನ್ 2020, 19:45 IST
ಮೈಸೂರು | ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ
ADVERTISEMENT
ADVERTISEMENT
ADVERTISEMENT