ಬುಧವಾರ, 9 ಜುಲೈ 2025
×
ADVERTISEMENT

Mantralaya

ADVERTISEMENT

ಮಂತ್ರಾಲಯ, ಆಂಜನೇಯ ಸ್ವಾಮಿ ದರ್ಶನ ಪಡೆದ ಯುವ ರಾಜ್‌ಕುಮಾರ್‌

ನಟ ಯುವರಾಜ್‌ಕುಮಾರ್‌ ರಾಯಚೂರಿಗೆ ಭೇಟಿ
Last Updated 7 ಜುಲೈ 2025, 6:01 IST
ಮಂತ್ರಾಲಯ, ಆಂಜನೇಯ ಸ್ವಾಮಿ ದರ್ಶನ ಪಡೆದ ಯುವ ರಾಜ್‌ಕುಮಾರ್‌

ಮಂತ್ರಾಲಯ, ಉತ್ತರಾದಿಮಠದ ಶ್ರೀಗಳ ಭೇಟಿ

ಆನೆಗೊಂದಿಯ ನವ ವೃಂದಾವನ ಗಡ್ಡೆಯ ಪೂಜಾ ವಿವಾದ
Last Updated 13 ಜೂನ್ 2025, 14:35 IST
ಮಂತ್ರಾಲಯ, ಉತ್ತರಾದಿಮಠದ ಶ್ರೀಗಳ ಭೇಟಿ

ಮಂತ್ರಾಲಯ: ₹3.93 ಕೋಟಿ ಕಾಣಿಕೆ ಸಂಗ್ರಹ

mantralaya hundi: ಮಂತ್ರಾಲಯ: ₹3.93 ಕೋಟಿ ಕಾಣಿಕೆ ಸಂಗ್ರಹ
Last Updated 22 ಏಪ್ರಿಲ್ 2025, 13:49 IST
ಮಂತ್ರಾಲಯ: ₹3.93 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯ: ₹ 3.48 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾರ್ಚ್ ತಿಂಗಳ ಅವಧಿಯಲ್ಲಿ ₹ 3.48 ಕೋಟಿ ನಗದು ಕಾಣಿಕೆ ಬಂದಿದೆ.
Last Updated 21 ಮಾರ್ಚ್ 2025, 16:31 IST
ಮಂತ್ರಾಲಯ: ₹ 3.48 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು | ಮಂತ್ರಾಲಯದಲ್ಲಿ ಬೋಸರಾಜುಗೆ ಶ್ರೀಗಳಿಂದ ಸನ್ಮಾನ

ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ ಹಾಗೂ ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಮಂತ್ರಾಲಯ ಮಠಕ್ಕೆ ಭೇಟಿ ನೀಡಿದರು.
Last Updated 2 ಮಾರ್ಚ್ 2025, 14:45 IST
ರಾಯಚೂರು | ಮಂತ್ರಾಲಯದಲ್ಲಿ ಬೋಸರಾಜುಗೆ ಶ್ರೀಗಳಿಂದ ಸನ್ಮಾನ

ಮಂತ್ರಾಲಯದಲ್ಲಿ ಗುರುವೈಭವೋತ್ಸವ ಆರಂಭ

ಶ್ರೀರಾಘವೇಂದ್ರ ಸ್ವಾಮಿಗಳ 404ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 430ನೇ ವರ್ಧಂತಿ ಉತ್ಸವದ ಅಂಗವಾಗಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಗುರುವೈಭವೋತ್ಸವವು ಸಂಭ್ರಮದಿಂದ ಪ್ರಾರಂಭವಾಯಿತು.
Last Updated 1 ಮಾರ್ಚ್ 2025, 14:22 IST
ಮಂತ್ರಾಲಯದಲ್ಲಿ ಗುರುವೈಭವೋತ್ಸವ ಆರಂಭ

ಮಂತ್ರಾಲಯ: ₹ 3.29 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಕಾಣಿಕೆ ಹುಂಡಿ ತೆರೆದು 28 ದಿನಗಳ ಅವಧಿಯಲ್ಲಿ ಸಂಗ್ರಹವಾದ ಕಾಣಿಕೆ ಲೆಕ್ಕಮಾಡಲಾಗಿದ್ದು, ಚಿನ್ನಾಭರಣ ಸೇರಿ ₹ 3.29 ಕೋಟಿ ಕಾಣಿಕೆ ಸಂಗ್ರಹವಾಗಿದೆ.
Last Updated 19 ಫೆಬ್ರುವರಿ 2025, 14:24 IST
ಮಂತ್ರಾಲಯ: ₹ 3.29 ಕೋಟಿ ಕಾಣಿಕೆ ಸಂಗ್ರಹ
ADVERTISEMENT

ಕವಿತಾಳ: ಪಾದಯಾತ್ರಿಗಳಿಗೆ ಊಟ, ಉಪಾಹಾರ ವ್ಯವಸ್ಥೆ

ಪಟ್ಟಣದಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿಯ ನಾಗರಾಜ ಠಂಕಸಾಲಿ ಮತ್ತು ಸ್ನೇಹಿತರು ಮಂತ್ರಾಲಯ ಪಾದಯಾತ್ರಿಗಳಿಗೆ ನೆರಳು, ಕುಡಿಯುವ ನೀರು, ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಿದ್ದಾರೆ.
Last Updated 24 ಜನವರಿ 2025, 13:12 IST
ಕವಿತಾಳ: ಪಾದಯಾತ್ರಿಗಳಿಗೆ ಊಟ, ಉಪಾಹಾರ ವ್ಯವಸ್ಥೆ

ನರಹರಿತೀರ್ಥರ ಬೃಂದಾವನ | ವಿವಾದ ಇತ್ಯರ್ಥಕ್ಕೆ ಒಲವು: ಮಂತ್ರಾಲಯ ಶ್ರೀ

‘ತಾಲ್ಲೂಕಿನ ಹಂಪಿ ಸಮೀಪದ ನರಹರಿತೀರ್ಥರ ಬೃಂದಾವನದ ಆರಾಧನೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮಂತ್ರಾಲಯ ಮಠ ಸಿದ್ಧವಿದೆ’ ಎಂದು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
Last Updated 22 ಜನವರಿ 2025, 13:19 IST
ನರಹರಿತೀರ್ಥರ ಬೃಂದಾವನ | ವಿವಾದ ಇತ್ಯರ್ಥಕ್ಕೆ ಒಲವು: ಮಂತ್ರಾಲಯ ಶ್ರೀ

ರಜೆ: ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಭಕ್ತರು– ವಸತಿ ಸೌಲಭ್ಯಕ್ಕೆ ತೊಡಕು

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜೆ ಇರುವ ಕಾರಣ ಮಂತ್ರಾಲಯ ಮಠಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
Last Updated 24 ಡಿಸೆಂಬರ್ 2024, 12:53 IST
ರಜೆ: ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಭಕ್ತರು– ವಸತಿ ಸೌಲಭ್ಯಕ್ಕೆ ತೊಡಕು
ADVERTISEMENT
ADVERTISEMENT
ADVERTISEMENT