ದೇಶದ ಕೈಗಾರಿಕಾ ಉತ್ಪಾದನೆ 13 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ
2023ರ ಅಕ್ಟೋಬರ್‌ನಲ್ಲಿ ದೇಶದ ಕೈಗಾರಿಕಾ ಉತ್ಪಾದನೆ 13 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಶೇ 0.4ರಷ್ಟು ಬೆಳವಣಿಗೆ ದಾಖಲಾಗಿದ್ದು, ವಿದ್ಯುತ್, ಗಣಿಗಾರಿಕೆ, ಮತ್ತು ತಯಾರಿಕಾ ವಲಯಗಳಲ್ಲಿ ಇಳಿಕೆ ಕಂಡುಬಂದಿದೆ.Last Updated 1 ಡಿಸೆಂಬರ್ 2025, 15:20 IST